ದಾಂಡೇಲಿ: ನಗರದ ಪೊಲೀಸ್ ಠಾಣೆಯ ಹತ್ತಿರ ಬರ್ಚಿ ರಸ್ತೆಯ ಬದಿಯಲ್ಲಿರುವ ಗಟಾರವೊಂದು ತ್ಯಾಜ್ಯ ಹಾಗೂ ಕಸ ಕಡ್ಡಿಯಿಂದ ತುಂಬಿರುವುದರಿಂದ ಮಳೆ ನೀರು ಮತ್ತು ತ್ಯಾಜ್ಯ ನೀರು ಸರಾಗವಾಗಿ ಹರಿಯಲಾಗದೇ ರಸ್ತೆಯಿಡಿ ಹರಿಯುತ್ತಿದ್ದು ಸಾಕಷ್ಟು ತೊಂದರೆಯಾಗತೊಡಗಿದೆ. ಡೆಂಗ್ಯೂ, ಹಳದಿ ಕಾಮಾಲೆಯಿಂದ…
Read Moreಜಿಲ್ಲಾ ಸುದ್ದಿ
38 ವರ್ಷದ ಸುದೀರ್ಘ ಸೇವೆಯಿಂದ ಪೆದ್ದಣ್ಣ ನಿವೃತ್ತ
ದಾಂಡೇಲಿ: ಸ್ಥಳೀಯ ನಗರಸಭೆಯಲ್ಲಿ ಕಳೆದ 38 ವರ್ಷದಿಂದ ಪೌರಕಾರ್ಮಿಕನಾಗಿ ಶಿಸ್ತಿನಿಂದ ಸೇವೆ ಸಲ್ಲಿಸಿ ಶಿಸ್ತಿನ ಸಿಪಾಯಿ ಎಂದೇ ಹೆಸರು ಪಡೆದಿದ್ದ ಪೆದ್ದಣ್ಣ ಹರಿಜನ ಸೇವೆಯಿಂದ ನಿವೃತ್ತರಾಗಿದ್ದಾರೆ. ನಗರದ 14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ ಪೆದ್ದಣ್ಣ ಮಾರೆಪ್ಪ ಹರಿಜನ ಅವರು…
Read Moreಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನಾ ಸಮಾರಂಭ
ದಾಂಡೇಲಿ: ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಶಾಲಾ ಸಂಸತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಶುಕ್ರವಾರ ಜನತಾ ವಿದ್ಯಾಲಯದ ಬೆಳ್ಳಿಹಬ್ಬ ಸಭಾಭವನದಲ್ಲಿ ಜರುಗಿತು. ಶಾಲಾ ಸಂಸತ್ತು ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಜನತಾ…
Read Moreಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ
ದಾಂಡೇಲಿ: ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಸಂಸ್ಥೆಯ 101ನೇ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕರಾದ ರೆಮೆಂಡ್ ಪ್ರಾನ್ಸೀಸ್ ಮಸ್ಕರೆನ್ಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ…
Read Moreಗೃಹ ರಕ್ಷಕ ಘಟಕದ ವತಿಯಿಂದ ಉಚಿತ ಪಠ್ಯಪುಸ್ತಕ ವಿತರಣೆ
ಹಳಿಯಾಳ: ಪಟ್ಟಣದ ಗೃಹ ರಕ್ಷಕ ಘಟಕದ ವತಿಯಿಂದ ಶುಕ್ರವಾರ ತಾಲೂಕಿನ ತಿಮ್ಮಾಪೂರ ಗ್ರಾಮದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ರಕ್ಷಕ ಸಿಬ್ಬಂದಿಗಳು ನಮ್ಮ ಸೇವೆ ನಿರಂತರ…
Read Moreಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಅಖಿಲೇಶ್ ಪ್ರಥಮ
ಕಾರವಾರ: ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಯೋಜನೆ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅವರು ಆಯೋಜಿಸಿದ್ದ 19ನೇ ರಾಜ್ಯಮಟ್ಟದ ಅಂಚೆ-ಕುಂಚ ಚಿತ್ರ ಸ್ವರ್ಧೆಯಲ್ಲಿ ಕಾರವಾರ ನಗರದ ಅಖಿಲೇಶ್ ನಾಗೇಶ್ ನಾಯ್ಕ ಅವರು ಕಾಲೇಜು ವಿಭಾಗದ ‘ಕುಡಿತದ ಕೆಡಕು’…
Read Moreಕಾಮಗಾರಿ ಆದೇಶ ಪತ್ರ ವಿತರಿಸಿದ ದಿನಕರ ಶೆಟ್ಟಿ
ಕುಮಟಾ: ಪಿಎಂಎಸ್‌ವಿ ನಿಧಿ ಘಟಕದಡಿ ಬೀದಿ ವ್ಯಾಪಾರಿಗಳಿಗೆ ಸಾಲ ಪತ್ರ ಮತ್ತು ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾಮಗಾರಿ ಆದೇಶ ಪತ್ರವನ್ನು ವಿತರಿಸಿದರು. ಕುಮಟಾ ಪುರಸಭೆ ವತಿಯಿಂದ ಪಟ್ಟಣದ ಹಳೇ ಮೀನು…
Read Moreಇನ್ನರ್ ವ್ಹೀಲ್ ಪದಾಧಿಕಾರಿಗಳ ಸೇವಾ ದೀಕ್ಷೆ
ಶಿರಸಿ: ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವ ಶಿರಸಿಯ ಮಹಿಳಾ ಸಂಸ್ಥೆ ಇನ್ನರ್ ವ್ಹೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ನ 2022-23 ಸಾಲಿನ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ ಇತ್ತೀಚೆಗೆ ಅರಣ್ಯಭವನದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ…
Read Moreಗಾಳಿ-ಮಳೆ ಪರಿಣಾಮ:ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿ
ಯಲ್ಲಾಪುರ; ತಾಲೂಕಿನಲ್ಲಿ ಸುರಿಯುತ್ತಿರುವ ಜೋರಾದ ಮಳೆ ಗಾಳಿಯಿಂದ ತಟಗಾರ ಗ್ರಾಮದ ನಿವಾಸಿ ಬೀಬಿ ಆಯಿಷಾ ಅವರ ವಾಸ್ಥವ್ಯದ ಪಕ್ಕಾ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಅಂದಾಜು ರೂ.20000 ನಷ್ಟವಾಗಿದೆ. ಬೇರೆ ಯಾವುದೇ ರೀತಿ ಜನ…
Read Moreಡೀಸೆಲ್ ಕದ್ದ ಅಂತರರಾಜ್ಯ ಕಳ್ಳರು ಅಂದರ್
ಯಲ್ಲಾಪುರ: ಪಟ್ಟಣದ ಹಳಿಯಾಳಕ್ರಾಸ್ ಬಳಿ ಲಾರಿಯನ್ನು ನಿಲ್ಲಿಸಿಟ್ಟು ಚಾಲಕ ಮಲಗಿದ್ದ ವೇಳೆಯಲ್ಲಿ ಡಿಸೈಲ್ ಟ್ಯಾಂಕ್ ಮುಚ್ಚಳ ತೆಗೆದು 30,900 ರೂ ಮೌಲ್ಯದ 360 ಲೀಟರ್ ಡಿಸೈಲ್ ಕಳುವು ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ…
Read More