ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಶಿರಸಿ- ಸಿದ್ದಾಪುರ ಮುಖ್ಯ ರಸ್ತೆ ಮಂಡ್ಲಿಕೊಪ್ಪದಿಂದ ಗೊರಟನಮನೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಹದಗೆಟ್ಟಿದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸರ್ವಋತು ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು…
Read Moreಜಿಲ್ಲಾ ಸುದ್ದಿ
ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಸಚಿತ್ರ ಮಾಹಿತಿ
ಶಿರಸಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶ್ರೀ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಯುದ್ಧ ಕ್ಷಣ ಮಾಹಿತಿಯನ್ನು ಸಚಿತ್ರವಾಗಿ , ಮಾಹಿತಿಯೊಂದಿಗೆ ಸುಬೇದಾರ್ ರಾಮು ಹಾಗೂ ಕಾರ್ಗಿಲ ಯೋಧ ಗಣಪತಿ ಭಟ್ಟರು ಒದಗಿಸಿದರು. ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು…
Read Moreಕಾರ್ಗಿಲ್ ವಿಜಯ್ ದಿವಸ್: ಬಿಜೆಪಿ ಯುವಮೋರ್ಚಾದಿಂದ ಯೋಧರಿಗೆ ಗೌರವ ಸಮರ್ಪಣೆ
ಶಿರಸಿ:ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಮರಾಠಿಕೊಪ್ಪದ ಅಮರ ಜವಾನ ಉದ್ಯಾನವನದಲ್ಲಿ ಅಮರ ಜವಾನ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ನೆನೆಯುತ್ತ ಗೌರವ ಸಲ್ಲಿಸಲಾಯಿತು ಈ ವೇಳೆ…
Read MoreOTP ಪಡೆದು ಹಣ ದೋಚಿದ ಖದೀಮರು: ಪೋಲೀಸರ ಶೀಘ್ರ ತನಿಖೆಯಿಂದ ಹಣ ಮರು ಜಮಾ
ಸಿದ್ದಾಪುರ: ಅಪರಿಚಿತ ವ್ಯಕ್ತಿಗಳು ಸಿದ್ಧಾಪುರದ ಗಜಾನನ ಎಂಬುವವರ ಬಳಿ ಜು. 21 ರಂದು One Time Password (OTP) ಪಡೆದು ರೂ. 1,79,929/ ಹಣವನ್ನು ಬ್ಯಾಂಕ್ ಖಾತೆಯಿಂದ ದೋಚಿದ ಬಗ್ಗೆ ಸೈಬರ್ Portal ದೂರು ದಾಖಲಾಗಿತ್ತು. ದೂರು ದಾಖಲಾದ…
Read Moreನಿವೃತ್ತ ಸೈನಿಕರ ಸಂಘದ ವತಿಯಿಂದ ಅಮರ ಜವಾನ್ ಸ್ಮಾರಕಕ್ಕೆ ಗೌರವ ಅರ್ಪಣೆ
ಶಿರಸಿ: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಇಲ್ಲಿನ ನಿವೃತ್ತ ಸೈನಿಕರ ಸಂಘದ ವತಿಯಿಂದ ಅಮರ ಜವಾನ್ ಸ್ಮಾರಕಕ್ಕೆ ಗೌರವ ಅರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಮರಾಠಿಕೊಪ್ಪದ ವಿಶಾಲ ನಗರದ ಉದ್ಯಾನದಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಷ್ಟ್ರಭಕ್ತಿಯ ಘೋಷಣೆ…
Read Moreಆ.7ಕ್ಕೆ ಅಭಿನಯ ಮತ್ತು ರಂಗ ತರಬೇತಿ ಪ್ರವೇಶ ಪ್ರಕ್ರಿಯೆ
ಶಿರಸಿ: ನಟನ ರಂಗಶಾಲೆಯ ರಂಗಭೂಮಿ ಡಿಪ್ಲೊಮಾ 2022-23 ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಆಗಸ್ಟ್ 07 ರಂದು ಮೈಸೂರಿನಲ್ಲಿ ನಡೆಸಲಿದೆ. ಹಿರಿಯ ಕಲಾವಿದ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ…
Read Moreಎಂ.ಎಂ.ಕಾಲೇಜಿನಲ್ಲಿ ಸಾಂಪ್ರದಾಯಿಕ ಉಡುಗೆ ದಿನಾಚರಣೆ
ಶಿರಸಿ: ನಗರದ ಎಮ್. ಎಮ್.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂದು ಸಾಂಪ್ರದಾಯಿಕ ಉಡುಗೆ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಬಗೆ ಬಗೆಯ ಸಾಂಪ್ರದಾಯಿಕ ಉಡುಗೆ ತೊಟ್ಟು ಸಾಂಸ್ಕೃತಿಕ ಸೊಬಗಿನ ಸಂಭ್ರಮವನ್ನಾಚರಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಐ.ಕ್ಯೂ.ಎ.ಸಿ. ವಿಭಾಗ ಮತ್ತು…
Read Moreಎಂ.ಇ.ಎಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿದೆ : ಆರ್.ಎನ್ ಹೆಗಡೆ ಗೋರ್ಸಗದ್ದೆ
ಶಿರಸಿ: ಟಿ.ಎಸ್.ಎಸ್ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ. ಆರ್ಥಿಕತೆ, ಏಕತೆ, ಸಹಕಾರ ಕ್ಷೇತ್ರದಲ್ಲಿ ಕಡವೆ ಹೆಗಡೆಯವರ ಕೊಡುಗೆ ಅಪಾರ. ಕಡವೆ ಹೆಗಡೆಯವರದ್ದು ಅಪರೂಪದ ವ್ಯಕ್ತಿತ್ವವಾಗಿತ್ತು, ನಿರಂತರವಾಗಿ ಜನರೊಂದಿಗೆ ಸಂಪರ್ಕವನ್ನು ಹೊಂದಿ ಸಹಕಾರಿ ತತ್ವವನ್ನು ಜನರ ಮನಸ್ಸಿನಲ್ಲಿ ಹುಟ್ಟುಹಾಕಿದ ಕಾರಣ ಮೂರು…
Read Moreಕಾಮಗಾರಿಗಳನ್ನು ಗುತ್ತಿಗೆದಾರರಿಗೆ ನೀಡುವಂತೆ ಪ.ಜಾ. ಸಿವಿಲ್ ಗುತ್ತಿಗೆದಾರ ಸಂಘ ಆಗ್ರಹ
ಯಲ್ಲಾಪುರ: ತಾಲೂಕಿಗೆ ಸಂಬಂಧಿಸಿದಂತೆ ಸರಕಾರದ ಅಧೀನದಲ್ಲಿ ಬರುವಂತಹ ಪರಿಶಿಷ್ಟ ಜಾತಿಯ ಮೀಸಲು ಇರಿಸುವಂತಹ ವಿವಿಧ ಅನುದಾನದ ಯಾವತ್ತೂ ಕಾಮಗಾರಿಗಳನ್ನು ನಮ್ಮ ಸಂಘದ ಗುತ್ತಿಗೆದಾರರಿಗೆ ನೀಡುವಂತೆ ಮಾಡಬೇಕೆಂದು ತಾಲೂಕಾ ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರ ಸಂಘ ಆಗ್ರಹಿಸಿದೆ. ಈ ಕುರಿತು…
Read Moreಶಿಕ್ಷಕಿ ಆಶಾ ಶೆಟ್ಟಿಗೆ ಗುರು ಪ್ರತಿಭಾ ಪುರಸ್ಕಾರ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸಮೀಪದ ಹಲಸಿನಕೊಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಶಾ ಶೆಟ್ಟಿ ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ನೀಡುವ ಗುರು ಪ್ರತಿಭಾ ಪುರಸ್ಕಾರ ದೊರೆತಿದೆ. ಆಶಾ ಶೆಟ್ಟಿ ಅವರು ಪರಿಷತ್ತಿನ ಅಡಿಯಲ್ಲಿರುವ…
Read More