Slide
Slide
Slide
previous arrow
next arrow

ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಪ್ರತಿಜ್ಞಾ ಪ್ರಥಮ

ಗೋಕರ್ಣ: ಗೋಕರ್ಣದ ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಆ.13ರಂದು ನಡೆದ ತಾಲೂಕಾ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಸ್ ಕೇಂದ್ರೀಯ ವಿದ್ಯಾಲಯದ 4ನೇ ತರಗತಿಯ ಕುಮಾರಿ ಪ್ರತಿಜ್ಞಾ…

Read More

ಶಿರಸಿ ನ್ಯಾಯಾಲಯದಲ್ಲಿ ರಕ್ಷಾಬಂಧನ

ಶಿರಸಿ : ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ವಕೀಲರ ಸಂಘ ಆಶ್ರಯದಲ್ಲಿ “ಸ್ವರ್ಣಿಮ ಭಾರತದ ಸ್ಥಾಪನೆ ರಕ್ಷಾ ಬಂಧನ” ಎಂಬ ಶೀರ್ಷಿಕೆಯಲ್ಲಿ ಆ.13 ರಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.1ನೇ ಹೆಚ್ಚುವರಿ ಡಿಸ್ಟ್ರಿಕ್ಟ್ ಮತ್ತು ಸೆಶನ್ಸ್ ಜಡ್ಜ,…

Read More

ಸತತ ಪರಿಶ್ರಮದಿಂದ ಪಠ್ಯದ ಮೇಲೆ ಹಿಡಿತ ಸಾಧಿಸಿದರೆ ಯಶಸ್ಸು ಸಾಧ್ಯ: ಉಪೇಂದ್ರ ಪೈ

ಶಿರಸಿ : ಜೀವನದಲ್ಲಿ ಪರಿಶ್ರಮ ಪಡದೇ ಏನನ್ನೂ ಸಾಧಿಸಲು, ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಹ ಸತತ ಪರಿಶ್ರಮ ಹಾಕಿ, ಪಠ್ಯ ವಿಷಯದ ಮೇಲೆ ಹಿಡಿತ ಸಾಧಿಸಿದರೆ ಮಾತ್ರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಆಗಲು ಸಾಧ್ಯವೆಂದು ಉಪೇಂದ್ರ…

Read More

ಶಿವಶರಣ ನೂಲಿ ಚಂದಯ್ಯ ಕಾಯಕಯೋಗಿ: ಡಾ.ರೇವಣಸಿದ್ದ ಶಿವಚಾರ್ಯ

ಮುಂಡಗೋಡ: ಶಿವಶರಣ ನೂಲಿ ಚಂದಯ್ಯ ತಮ್ಮ ಕಾಯಕದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ತಮಗೆ ಎಷ್ಟೇ ಕಷ್ಟಗಳು ಬಂದರೂ ಸಹಿತ ಕಾಯಕವನ್ನು ಬಿಡದೆ ಕಾಯಕಯೋಗಿಯಾಗಿದ್ದರು ಎಂದು ಕಲಘಟಗಿ 12 ಮಠದ ಡಾ.ರೇವಣಸಿದ್ದ ಶಿವಚಾರ್ಯ ಮಹಾಸ್ವಾಮಿ ಹೇಳಿದರು.ತಾಲೂಕಾಡಳಿತದಿಂದ ಪಟ್ಟಣದ ಟೌನಹಾಲ್‌ನಲ್ಲಿ ನಡೆದ…

Read More

ಆ.18ಕ್ಕೆ ಮುದ್ದು ರಾಧಾ- ಕೃಷ್ಣ ಸ್ಪರ್ಧೆ: ಸುಭಾಶ ಶೆಟ್ಟಿ

ಭಟ್ಕಳ: ತಾಲೂಕು ಗಾಣಿಗ ಸೇವಾ ಸಂಘ, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ನಿಯಮಿತ ಹಾಗೂ ಮುಗಳಿಕೋಣೆ ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಆ.18ರ ಮಧ್ಯಾಹ್ನ 2ಕ್ಕೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆರು ವರ್ಷದೊಳಗಿನ ಮಕ್ಕಳಿಗಾಗಿ…

Read More

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಕಾರವಾರ: ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಮೆಟ್ರಿಕ್ ಪೂರ್ವ (1ರಿಂದ 10ನೇ ತರಗತಿ), ಮೆಟ್ರಿಕ್ ನಂತರದ (ಪಿ.ಯು.ಸಿ…

Read More

ಕುರಿ ಸಾಕಾಣಿಕೆ, ನರ್ಸರಿ ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಹಳಿಯಾಳ ವತಿಯಿಂದ ಉಚಿತ 30 ದಿನಗಳ ಮೊಬೈಲ್ ಫೋನ್ ದುರಸ್ತಿ, ಹೌಸ್ ವಾಯರಿಂಗ್ ತರಬೇತಿ ಮತ್ತು 10 ದಿನಗಳ ಉಚಿತ ಕುರಿ ಸಾಕಾಣಿಕೆ ಮತ್ತು ತರಕಾರಿ ನರ್ಸರಿ ನಿರ್ವಹಣೆ ತರಬೇತಿಯನ್ನು…

Read More

ವಿಶ್ವವಿದ್ಯಾಪೀಠ ವಿಶ್ವ ಬೆಳಗುವ ಕಾರ್ಯ: ರಾಘವೇಶ್ವರ ಶ್ರೀ

ಗೋಕರ್ಣ: ಶ್ರೀ ಶಂಕರಾಚಾರ್ಯರು ಹನ್ನೆರಡು ಶತಮಾನಗಳ ಹಿಂದೆ ಇಟ್ಟ ಹೆಜ್ಜೆ ಇಂದು ಅಶೋಕೆಯಲ್ಲಿ ಇಡೀ ದೇಶವನ್ನು, ವಿಶ್ವವನ್ನು ಬೆಳಗಬಲ್ಲ ವಿಶ್ವವಿದ್ಯಾಪೀಠವಾಗಿ ಅರಳುತ್ತಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ…

Read More

ಗಾಳಿ- ಮಳೆಗೆ ನೆಲಕ್ಕುರುಳಿದ ಮರಗಳು:ಲಕ್ಷಾಂತರ ರೂ. ಹಾನಿ

ಹೊನ್ನಾವರ: ವಿಪರೀತ ಗಾಳಿ- ಮಳೆಗೆ ರೈತರೊಬ್ಬರ 50ಕ್ಕೂ ಹೆಚ್ಚು ಅಡಿಕೆ, ತೆಂಗು, ಬಾಳೆ, ಜಾಯಿಕಾಯಿ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿರುವ ಘಟನೆ ನವಿಲಗೋಣ ಗ್ರಾ.ಪಂ ವ್ಯಾಪ್ತಿಯ ಬೆಂತ್ಲಕೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.ನವಿಲಗೋಣ ಬೆಂತ್ಲಕೇರಿಯ ಪರಮೇಶ್ವರ ನಾಯ್ಕ ಎಂಬುವವರ…

Read More

ಸೈನಿಕರಂತೆ ಕೆಲಸ ಮಾಡಿ ವಿದ್ಯುತ್ ಸಂಪರ್ಕ ನೀಡಿದ ಹೆಸ್ಕಾಂ ಸಿಬ್ಬಂದಿ

ಯಲ್ಲಾಪುರ: ಯಲ್ಲಾಪುರ ಹೆಸ್ಕಾಂ ಸಿಬ್ಬಂದಿ ಸೈನಿಕರಂತೆ ಕೆಲಸ ಮಾಡಿ ಗುರುವಾರ ಪಟ್ಟಣಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದಾರೆ.ಮಳೆ ಗಾಳಿ ಬಿಸಿಲಿನಲ್ಲಿ ದೇಶವನ್ನು ರಕ್ಷಿಸುವ ಸೈನಿಕರು ದೇಶ ಹಾಗೂ ದೇಶದ ಜನತೆಗೆ ಪ್ರಾಣವನ್ನು ಕಾಪಾಡುತ್ತಾರೆ. ಅದೇ ರೀತಿಯಲ್ಲಿ ಯಲ್ಲಾಪುರ ಉಪವಿಭಾಗದ ಹೆಸ್ಕಾಂ…

Read More
Back to top