Slide
Slide
Slide
previous arrow
next arrow

ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಪ್ರತಿಜ್ಞಾ ಪ್ರಥಮ

300x250 AD

ಗೋಕರ್ಣ: ಗೋಕರ್ಣದ ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಆ.13ರಂದು ನಡೆದ ತಾಲೂಕಾ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಸ್ ಕೇಂದ್ರೀಯ ವಿದ್ಯಾಲಯದ 4ನೇ ತರಗತಿಯ ಕುಮಾರಿ ಪ್ರತಿಜ್ಞಾ ಜೋಗಭಟ್ಟ ಪ್ರಥಮ ಸ್ಥಾನವನ್ನು ಹಾಗೂ 5ನೇ ತರಗತಿಯ ಕುಮಾರಿ ಶುಭಾಂಗಿ ಮಣಕೀಕರ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಬಿಜಿಸ್ ಕೇಂದ್ರೀಯ ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಶ್ರೀಮತಿ ಸುಮಂಗಲಾ ಭಟ್ ರವರು ಇವರಿಗೆ ಮಾರ್ಗದರ್ಶನ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top