ಶಿರಸಿ: ಲಯನ್ಸ ಶಾಲೆಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತೀ ಮನೆಗೂ ರಾಷ್ಟ್ರಧ್ವಜ ಅಭಿಯಾನದ ಅಂಗವಾಗಿ ಜಾಗೃತಿ ರ‍್ಯಾಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಿರಸಿ ಲಯನ್ಸ ಶಾಲೆಯ ಸ್ಕೌಟ್ ಹಾಗೂ ಗೈಡ್ ತಂಡ, ಲಿಯೋ ಕ್ಲಬ್ ಶಿರಸಿ ,…
Read Moreಜಿಲ್ಲಾ ಸುದ್ದಿ
ಟಿ.ಎಸ್.ಎಸ್’ನಿಂದ ಆಕರ್ಷಕ ಲಕ್ಕಿಡಿಪ್ ಕೂಪನ್
ಶಿರಸಿ: ತೋಟಗಾರ್ಸ್ ಕೋ-ಒಪರೇಟಿವ್ ಸೇಲ್ ಸೊಸೈಟಿ ಕೃಷಿ ವಿಭಾಗದಲ್ಲಿನ ಟಿ.ಎಸ್.ಎಸ್. ಗ್ರೀನ್‌ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಹಾಗೂ ಟಿ.ಎಸ್.ಎಸ್. ಕೃಷಿ ಮಿತ್ರ ಗೊಬ್ಬರಗಳ ಪ್ರತಿ 2 ಚೀಲ ಖರೀದಿ ಮೇಲೆ 1 ಕೂಪನ್ ನೀಡಲಾಗುವುದು.ಈ ಕೂಪನ್‌ಗಳು ದಿನಾಂಕ…
Read Moreಛದ್ಮವೇಷ ಸ್ಫರ್ಧೆ: ಲಯನ್ಸ ಶಾಲೆಯ ಲಿಖಿತಾ ಪಟಗಾರ ಪ್ರಥಮ
ಶಿರಸಿ: ಲಯನ್ಸ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ ಕುಮಾರಿ ಲಿಖಿತಾ ಸತೀಶ ಪಟಗಾರ ಶಿರಸಿಯ ಪ್ರೇರಣಾ ಮಹಿಳಾ ಹಾಗೂ ಮಕ್ಕಳ ಕ್ಷೇಮಾಭಿವೃದ್ಧಿ ¸ಸಂಸ್ಥೆ ನಡೆಸಿದ ಆಜಾದಿ ಕಾ ಅಮೃತ ಮಹೋತ್ಸವದ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ…
Read Moreಔಡಾಳ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ
ಶಿರಸಿ; ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಔಡಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಆಗಸ್ಟ್ 12ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಒಂದು ವಾರದ ಮೊದಲೇ ಏರ್ಪಡಿಸಿದ್ದ ‘ನನ್ನ ಮೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ’ ಮತ್ತು ‘ರಾಷ್ಟ್ರೀಯ…
Read More75ನೇ ಸ್ವಾತಂತ್ರೋತ್ಸವ; ಸಾಧಕರಿಗೆ ಸನ್ಮಾನ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಅಗಸ್ಟ 15 ಸೋಮವಾರ ಮುಂಜಾನೆ 8 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಸಂಘಟಿಸಲಾಗಿದೆ…
Read Moreಲಯನ್ಸ್ ಕ್ಲಬ್’ನಿಂದ ಬಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ
ಶಿರಸಿ: ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಬಕ್ಕಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.12 ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಅನೇಕ ಚಟುವಟಿಕೆಗಳ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮೊದಲೇ ಆಯೋಜಿಸಿದ್ದ ‘ಆಝಾದಿ ಕಾ ಅಮೃತ ಮಹೋತ್ಸವ್’ ವಿಷಯದ…
Read Moreಕಾಗೇರಿಯಲ್ಲಿ ಜನ ಗಣ ಮನ
ಶಿರಸಿ: ಹರ್ ಘರ್ ತಿರಂಗದ ಅಭಿಯಾನದ ಭಾಗವಾಗಿ ತಾಯಿ ಊರಿನಲ್ಲಿ ಧ್ವಜ ವಂದನೆ ಮಾಡಿದರೆ ಮಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ಬೆಂಗಳೂರಿನ ಮನೆ ಹಾಗೂ ವಿಧಾನಸೌಧದಲ್ಲಿ ಧ್ವಜ ವಂದನೆ ಮಾಡಿದರು. ಸ್ವಗೃಹ ಶಿರಸಿಯ ಕಾಗೇರಿ ಊರಿನಲ್ಲಿ ಇರುವ…
Read Moreವೈದ್ಯಕೀಯ ಪ್ರತಿನಿಧಿಗಳ ಸಂಘದಿಂದ ವಿಭಿನ್ನ ರೀತಿಯಲ್ಲಿ ಅಮೃತ ಮಹೋತ್ಸವ ಆಚರಣೆ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘವು ಆ.13,ಶನಿವಾರದಂದು ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಅಬ್ರಿಮನೆಯ ಹತ್ತಿರ ಇರುವ “ಸುಯೋಗ ಧಾಮ” ಆಶ್ರಯಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿದ್ದ ಖುರ್ಚಿಗಳನ್ನು ನೀಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿತು.ಸಂಘದ ಅಧ್ಯಕ್ಷರಾದ ಸಂತೋಷ್…
Read Moreಅಪರೂಪದ ವ್ಯಕ್ತಿತ್ವ ಹೊಂದಿದ್ದ ಎಲ್. ಟಿ. ಶರ್ಮ ಪ್ರಾತಃ ಸ್ಮರಣೀಯ:ಕೇಶವ ಕೊರ್ಸೆ
ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜನ್ನು ಸ್ಥಾಪನೆ ಮಾಡುವಾಗ ಸಂಸ್ಥಾಪಕರು ಇಟ್ಟ ಕನಸನ್ನು ನನಸು ಮಾಡಿದ ಕೀರ್ತಿ ದಿ.ಪ್ರೊ. ಎಲ್. ಟಿ. ಶರ್ಮ ಅವರಿಗೆ ಸಲ್ಲಬೇಕು. ಶರ್ಮಾ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದರು. ಶೈಕ್ಷಣಿಕ ಪ್ರಬುದ್ಧತೆ, ಚಾಕಚಕ್ಯತೆ, ಚಿಂತನಾ…
Read Moreಹರ್ ಘರ್ ತಿರಂಗಾ ಸಂಭ್ರಮ:ಬಾಲ್ಯದ ನೆನಪು ಬಿಚ್ಚಿಟ್ಟ 80ರ ಮಾತೆ
ಕುಮಟಾ: ಭಾರತ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದ್ದಾಗ ಕುಮಟಾ ನಗರದ ಹೆರವಟ್ಟದ 80 ವರ್ಷದ ಮಾತೆಯೋರ್ವರು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು. ಪಾರ್ವತಿ ಭಾಸ್ಕರ ಹೆಗಡೆ (80) ಅವರು ಭಾರತ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ…
Read More