Slide
Slide
Slide
previous arrow
next arrow

31ಕ್ಕೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಸಿದ್ದಾಪುರ: ಶಿಶು ಅಭಿವೃದ್ಧಿ ಇಲಾಖೆಯಿಂದ ಅ.31ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ತಾಲೂಕಿನ ಹಿರಿಯ ನಾಗರಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ…

Read More

ಹಬ್ಬಗುಳು ಆಚರಣೆ: ಗಮನ ಸೆಳೆಯುವ ಆಕರ್ಷಕ ಫಲಾವಳಿ

ಕುಮಟಾ: ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ತಾಲೂಕಿನ ವಾಲಗಳ್ಳಿಯಲ್ಲಿ ಹಬ್ಬಗುಳು ಆಚರಣೆ ವಿಶೇಷವಾಗಿದ್ದು, ವಾಲಗಳ್ಳಿಯ ಮುಖ್ಯ ರಸ್ತೆಯಲ್ಲಿ ಹಾರೋಡಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಭಕ್ತರು ಕಟ್ಟಿರುವ ಆಕರ್ಷಕ ಫಲಾವಳಿ ನೋಡುಗರ ಗಮನ ಸೆಳೆಯುತ್ತಿದೆ.ತಾಲೂಕಿನ ವಾಲಗಳ್ಳಿ ಗ್ರಾಮ ಪಂಚಾಯತ…

Read More

ಸಾರ್ವಜನಿಕರ ಗಮನ ಸೆಳೆದ ಪಪ್ಪಾಯಿ ಹೊಂಡೆಯಾಟ

ಕುಮಟಾ: ದೀಪಾವಳಿ ಹಬ್ಬದ ನಿಮಿತ್ತ ಪಟ್ಟಣದ ವಿವಿಧೆಡೆ ಕಂಡುಬಂದ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರ ಗಮನ ಸೆಳೆಯಿತು.ಕಳೆದ ನಾಲ್ಕು ದಿನಗಳ ಕಾಲ ಸಡಗರ, ಸಂಭ್ರಮದಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಂಪನ್ನ ಗೊಂಡಿದ್ದು, ಅಮವಾಸ್ಯ ದಿನದಂದು ಆರಂಭವಾದ ಹೊಂಡೆಯಾಟ ಹಬ್ಬದ…

Read More

ಗಂಧದಗುಡಿ ಪ್ರದರ್ಶನಕ್ಕೆ ಒತ್ತಾಯಿಸಿ ಥಿಯೇಟರ್ ಎದುರು ಪ್ರತಿಭಟನೆ

ಶಿರಸಿ: ಅಪ್ಪು ನಟನೆಯ ಗಂಧದಗುಡಿ ಸಿನಿಮಾವನ್ನ ನಾಳೆ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವಂತೆ ಒತ್ತಾಯಿಸಿ ಅಪ್ಪು ಅಭಿಮಾನಿಗಳು ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ (ಡಾಕ್ಯುಮೆಂಟರಿ) ಗಂಧದಗುಡಿ ಶಿರಸಿ ನಗರದ ನಟರಾಜ…

Read More

ನ.1ಕ್ಕೆ ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದ ಮುಂಭಾಗ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್…

Read More

ಗ್ರಾಮೀಣ ಭಾಗದಲ್ಲಿ ಗ್ರಾಮ ಒಕ್ಕಲಿಗರ ಬಿಂಗಿ ಕುಣಿತ ಪ್ರಾರಂಭ

ಶಿರಸಿ: ಜಿಲ್ಲೆಯ ಕೆಲ ತಾಲೂಕಿನಲ್ಲಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಸಂಪ್ರದಾಯ ಎಂಬಂತೆ ಗ್ರಾಮ ಒಕ್ಕಲಿಗ ಸಮುದಾಯದಲ್ಲಿ ಬಿಂಗಿ ಕುಣಿತ ಪ್ರಾರಂಭವಾಗಿದ್ದು ಮನೆ ಮನೆಗಳ ಅವರಣದಲ್ಲಿ ಪ್ರದರ್ಶಿಲಾಗುತ್ತಿದೆ.ಶಿರಸಿ- ಸಿದ್ದಾಪುರ ಭಾಗದಲ್ಲಿರುವ ಗ್ರಾಮ ಒಕ್ಕಲಿಗರು ಎರಡು ದಿನಗಳ ಕಾಲ ಊರೂರು ತಿರುಗಿ…

Read More

ಕಾಮಗಾರಿಗಳನ್ನ ಮಾಡಿ, ಸಬೂಬು ಬಿಡಿ: ಸಿಇಒ ಪ್ರಿಯಾಂಗ

ಕಾರವಾರ: ಜಾಗದ ಕೊರತೆ, ಸ್ಥಳದ ಅಲಭ್ಯತೆಯಂಥ ಸಮಸ್ಯೆಗಳ ಕುರಿತು ಕಾರಣ ನೀಡದೆ ನ.9ರ ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗಾಗಿ ಪ್ರತಿ ತಾಲೂಕಿನ ಕಾಮಗಾರಿಗಳು ಜಾರಿಯಲ್ಲಿ ಇರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ. ಹೇಳಿದರು.ಜಿಲ್ಲಾ…

Read More

ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು

ಅಂಕೋಲಾ: ಇತ್ತೀಚೆಗೆ ತಾಲೂಕಿನ ಅವರ್ಸಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾರಿಗೆ ಸಂಸ್ಥೆ ಬಸ್ ಬಡಿದು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ತಾಲೂಕಿನ ಹಟ್ಟಿಕೇರಿ ನಿವಾಸಿ ಮಹಾಬಲೇಶ್ವರ ನಾಯ್ಕ (56)…

Read More

ಯಕ್ಷಗಾನ ಇರುವವರೆಗೆ ಕನ್ನಡ ಇರಲಿದೆ: ಡಾ.ಜಿ.ಎಲ್.ಹೆಗಡೆ

ಜೊಯಿಡಾ: ಯಕ್ಷಗಾನಕ್ಕೆ ಭವ್ಯ ದಿವ್ಯ ಪರಂಪರೆ ಇದೆ. ಎಲ್ಲಿಯವರೆಗೆ ಯಕ್ಷಗಾನ ಇರುತ್ತದೆಯೋ ಅಲ್ಲಿಯವರೆಗೆ ಕನ್ನಡ ಇರುತ್ತದೆ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.ಅವರು ತಾಲೂಕಿನ ಯರಮುಖದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಪ್ತಸ್ವರ ಸೇವಾ ಸಂಸ್ಥೆ ಮತ್ತು…

Read More

ಎಲ್ಲರ ಗಮನ ಸೆಳೆದ ಪ್ರಜ್ವಲ್ ಭಟ್ ರಚಿಸಿದ ಕಾಲ್ಪನಿಕ ಚಿತ್ರ

ಹೊನ್ನಾವರ : ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಗುಂಡಿಬೈಲ್‌ನ ಪ್ರಜ್ವಲ್ ಭಟ್ ಕಾಲ್ಪನಿಕ ಚಿತ್ರವೊಂದನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಶಿರೂರು ಟೋಲ್ಗೇಟ್ ಅಪಘಾತದಲ್ಲಿ ವಿಧಿವಶರಾದ ಕವಲಕ್ಕಿಯ ಗೋಬಿ ಮಂಜುನಾಥ ನಾಯ್ಕ್ ಅವರು, ಕಾಂತಾರಾ…

Read More
Back to top