Slide
Slide
Slide
previous arrow
next arrow

ನ.6 ಕ್ಕೆ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ

ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನ.6ರಂದು ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಯು-14, ಯು-16, ಯು-18 ಮತ್ತು ಯು- 20 ಬಾಲಕ- ಬಾಲಕಿಯರು…

Read More

ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ: ರವೀಂದ್ರ ನಾಯ್ಕ

ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದೆ. ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದರು.ಅವರು ಇಂದು ಅರಣ್ಯ ಸಿಬ್ಬಂದಿಗಳಿಂದ ಅರಣ್ಯ ವಾಸಿಗಳಿಗೆ ಉಂಟಾದ…

Read More

ಕೆ.ಎಸ್.ಹೆಗಡೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಅಂಕೋಲಾ: ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅ.29 ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ, ಅಚವೆ ಸರಕಾರಿ ಪ್ರೌಢಶಾಲೆಯಲ್ಲಿ ಅ.30ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಂಗಳೂರು ಕೆ.ಎಸ್.ಹೆಗಡೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಶಿಬಿರದಲ್ಲಿ ಆಸ್ಪತ್ರೆಯ…

Read More

ಯಕ್ಷಗಾನಕ್ಕೂ,ಜೀವನಕ್ಕೂ ಅವಿನಾಭಾವ ಸಂಬಂಧ: ಶ್ರೀನಿವಾಸ ಭಟ್

ಶಿರಸಿ: ಯಕ್ಷಗಾನಕ್ಕೂ, ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದಲ್ಲಿ ಕಲಾವಿದನ ಕುಣಿತವನ್ನು ಜನ ಗಮನಿಸಿ ಪ್ರೋತ್ಸಾಹಿಸಿದಂತೆ ನಮ್ಮ ಜೀವನದಲ್ಲಿಯೂ ನಮ್ಮ ವರ್ತನೆ ನೋಡಿ ಜನ ಗೌರವ ನೀಡುತ್ತಾರೆ ಎಂದು ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯದ ಪ್ರಧಾನ ಅರ್ಚಕ, ವಿದ್ವಾಂಸ…

Read More

ಅ.29ರಂದು ‘ಸರಸ್ವತಿ ಕಲಾ ಟ್ರಸ್ಟ್’ ಲೋಕಾರ್ಪಣೆ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊಸಗದ್ದೆಯ ಸರಸ್ವತಿ ನಿಲಯದಲ್ಲಿ ‘ಸರಸ್ವತಿ ಕಲಾ ಟ್ರಸ್ಟ್ (ರಿ) ಹೊಸಗದ್ದೆ ‘ ಲೋಕಾರ್ಪಣೆ ಹಾಗೂ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ ಅವರಿಗೆ ಗೌರವ ಸಮರ್ಪಣೆ ಅ.29ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ…

Read More

ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ

ಕುಮಟಾ: ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ದ್ವಾರಕಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲ ಯುವಕರ ತಂಡ ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಟ್ಟಣದ ದ್ವಾರಕಾ ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ…

Read More

ಇಸ್ಪೀಟ್ ಜುಗರಾಟ: 7 ಮಂದಿ ವಶಕ್ಕೆ, ನಾಲ್ವರು ಪರಾರಿ

ಶಿರಸಿ: ಗ್ರಾಮೀಣ ಠಾಣಾ ವ್ಯಾಪ್ತಿಯ ಪುಟ್ಟನ ಮನೆಯ ಬೆಟ್ಟದಲ್ಲಿ ಇಸ್ಪೀಟ್ ಜುಗರಾಟ ಆಡುತ್ತಿದ್ದವರ ಮೇಲೆ ಜಿಲ್ಲಾ ವಿಶೇಷ ವಿಭಾಗ ಹಾಗೂ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಹಾಗೂ ಗ್ರಾಮೀಣ ಠಾಣಾ…

Read More

ಡಿವೈಡರ್‌ಗೆ ಬೊಲೆರೋ ಡಿಕ್ಕಿ; ಏಳು ಕುರಿ ಸಾವು

ಕುಮಟಾ: ಕುರಿಗಳನ್ನು ತುಂಬಿಕೊAಡು ಬಂದ ಬೊಲೆರೋ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೊಲೆರೋನಲ್ಲಿದ್ದ ಏಳು ಕುರಿಗಳು ಮೃತಪಟ್ಟಿದ್ದು, ಗಾಯಗೊಂಡ ಕೆಲ ಕುರಿಗಳನ್ನು ಜನರು ಹೊತ್ತೊಯ್ದಿದ್ದಾರೆ.ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಬುಲೇರೊ…

Read More

ಮರಕ್ಕೆ ನೇಣು ಬಿಗಿದು ವ್ಯಕ್ತಿ ಸಾವಿಗೆ ಶರಣು

ಅಂಕೋಲಾ: ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸುಂಕಸಾಳದ ಗ್ರಾಮದ ಅಡುಕುಳದಲ್ಲಿ ನಡೆದಿದೆ.ಲಕ್ಷ್ಮಣ ಕುಣಬಿ (39) ಸಾವಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಸುಂಕಸಾಳ ವಡೆಬೇಣದ ನಿವಾಸಿಯಾಗಿರುವ ಈತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ವಿಪರೀತ ಸಾರಾಯಿ…

Read More

ಅಪಘಾತವಾಗಿ ಗಂಟೆ ಕಳೆದರೂ ಬಾರದ ಅಂಬ್ಯುಲೆನ್ಸ್: ಪ್ರತಿಭಟನೆ

ಕಾರವಾರ: ಅಪಘಾತವಾಗಿ ಗಂಟೆ ಕಳೆದರೂ ಸ್ಥಳಕ್ಕೆ ಅಂಬ್ಯುಲೆನ್ಸ್ ಬಾರದಿರುವುದನ್ನ ಖಂಡಿಸಿ ಸ್ಥಳೀಯರು ಅಪಘಾತದ ಸ್ಥಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಅಂಬ್ರಾಯಿಯ ಬಳಿ ನಡೆದಿದೆ.ತಾಲೂಕಿನ ಅಂಬ್ರಾಯಿ ಬಳಿ ಮಗ ನಸ್ರುಲ್ಲಾ ಅವರ ಬೈಕ್‌ನಲ್ಲಿ ತಾಯಿ ನುಸ್ರತ್ ಸಾಗುತ್ತಿದ್ದರು.…

Read More
Back to top