Slide
Slide
Slide
previous arrow
next arrow

ಜ.23ಕ್ಕೆ ಕಡ್ನೀರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಭಜನಾ ಸಪ್ತಾಹ

ಹೊನ್ನಾವರ: ತಾಲೂಕಿನ ಕಡ್ನೀರು ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮ ಜ.23ರಂದು ವಿಜೃಂಭಣೆಯಿಂದ ನಡೆಯಲಿದೆ.ಶ್ರೀದೇವರ ಸನ್ನಿಧಿಯಲ್ಲಿ ಜ.16ರಿಂದ ಭಜನಾ ಕಾರ್ಯಕ್ರಮ ಆರಂಭವಾಗಿದ್ದು, ಜ.22ರಂದು ವಿವಿಧ ಭಜನಾ ತಂಡದವರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ಜ.23 ರಂದು ಭಜನಾ…

Read More

ಜ.27ರಿಂದ ಕರುನಾಡ ಕರಾವಳಿ ಉತ್ಸವ: ಎನ್.ದತ್ತಾ

ಕಾರವಾರ: ಕನ್ನಡ ಪರ ಸಂಘಟನೆಗಳು, ಸಂಕಲ್ಪ ಕಮ್ಯುನಿಕೇಶನ್ ಹಾಗೂ ನಗರದ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಜ.27ರಿಂದ ಫೆ.8ರವರೆಗೆ ಮಯೂರವರ್ಮ ವೇದಿಕೆಯಲ್ಲಿ ಕರುನಾಡ ಕರಾವಳಿ ಉತ್ಸವ ಹಮ್ಮಿಕೊಂಡಿರುವುದಾಗಿ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ…

Read More

ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮುಂದುವರಿಕೆ; ಪ್ರತಿಭಟನೆಯ ಎಚ್ಚರಿಕೆ

ಕಾರವಾರ: ವಿರೋಧ, ಪ್ರತಿಭಟನೆಗಳ ನಡುವೆಯೂ ಬೈತಖೋಲ್ ಜನವಸತಿ ಪ್ರದೇಶದ ಬಳಿ ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮುಂದುವರಿಸಲಾಗುತ್ತಿದೆ. ಆದರೆ ಇದರಿಂದ ಜನರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದ್ದು, ಕಾಮಗಾರಿ ಸ್ಥಗಿತಗೊಳಿಸದೆ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೈತಖೋಲ್ ಅಲಿಗದ್ದಾ…

Read More

ಬಿಜೆಪಿ ಸೇರಿದ 47ಕ್ಕೂ ಅಧಿಕ ‘ಕೈ’ ಕಾರ್ಯಕರ್ತರು

ದಾಂಡೇಲಿ: ನಗರದ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ರೂಪೇಶ್ ಪವಾರ್ ಅವರ ನೇತೃತ್ವದಲ್ಲಿ ಸುಮಾರು 47ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ನಗರಸಭಾ ಸದಸ್ಯ ರೋಶನಜಿತ್ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಪವಾರ್ ಅವರು…

Read More

ಮಕ್ಕಳ ವಿಜ್ಞಾನ ಸಮಾವೇಶ- 2022: ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ

ಕುಮಟಾ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಲಬುರಗಿಯ ಖಣದಾಳ ಶ್ರೀಗುರು ವಿದ್ಯಾಪೀಠ ವಸತಿ ಶಾಲೆಯಲ್ಲಿ ನಡೆದ 30ನೇ ಅಖಿಲ ಕರ್ನಾಟಕ…

Read More

ಜ್ಞಾನ, ಚಲನಶೀಲತೆಗೆ ಪ್ರೇರಣಾ ಶಿಬಿರ ಅವಶ್ಯಕ: ಶಾಂತೇಶ ನಾಯಕ

ಕಾರವಾರ: ಶಿಕ್ಷಣವು ಬದುಕಿನ ಅವಿಭಾಜ್ಯ ಅಂಗವಾಗಿದ್ದರಿಂದ ವಿದ್ಯಾರ್ಥಿಗಳು, ಶಿಸ್ತಿನ ಶಿಕ್ಷಣದತ್ತ ಗಮನಹರಿಸಬೇಕಾಗಿದೆ. ವಿದ್ಯಾರ್ಥಿಯ ಜ್ಞಾನ ಮತ್ತು ಚಲನಶೀಲತೆಗೆ ಪ್ರೇರಣಾ ತರಬೇತಿ ಶಿಬಿರ ಅವಶ್ಯಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಹೇಳಿದರು.ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು…

Read More

ಜ.24ಕ್ಕೆ ಕಿಡ್ನಿ, ಪ್ಲಾಸ್ಟಿಕ್ ಸರ್ಜರಿಯ ಆರೋಗ್ಯ ತಪಾಸಣಾ ಶಿಬಿರ

ಭಟ್ಕಳ: ಮಂಗಳೂರಿನ ಎಜೆ ಆಸ್ಪತ್ರೆ ಸಹಯೋಗದಲ್ಲಿ ಜ.24ರಂದು ತಾಲೂಕು ಆಸ್ಪತ್ರೆಯಲ್ಲಿ ಕಿಡ್ನಿ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ…

Read More

ಚಟುವಟಿಕೆಗಳ ಮೂಲಕ ಕಲಿತರೆ ಕಲಿಕೆ ಗಟ್ಟಿ: ಅರುಣ ದೇವಳಿ

ಜೋಯಿಡಾ: ಚಟುವಟಿಕೆಗಳ ಮೂಲಕ ಕಲಿತಾಗ ಮಾತ್ರ ಅದು ಅನುಭವವಾಗಿ ಕಲಿಕೆ ಗಟ್ಟಿಯಾಗುತ್ತದೆ. ಕೇಳಿ ತಿಳಿದ ವಿಷಯಗಳಿಗಿಂತ ಮಾಡಿ ಕಲಿತ ಸಂಗತಿ ಬಹುಕಾಲ ನೆನಪಿನಲ್ಲುಳಿಯುತ್ತದೆ. ಅರಿವು ಆನಂದವಾದಾಗ ಮಾತ್ರ ಆಸಕ್ತಿದಾಯಕ ಕಲಿಕೆ ಸಾಧ್ಯವಾಗುತ್ತದೆ. ಕಲಿಕಾ ವಾತಾವರಣವನ್ನು ಇಷ್ಟೊಂದು ಚಂದವಾಗಿ ಮಾಡಿ…

Read More

ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ: ಪ್ರಾಣಾಪಾಯದಿಂದ ಪಾರು

ಅಂಕೋಲಾ: ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಟ್ಯಾಂಕರ್ ಒಂದು ಡಿಕ್ಕಿ ಹೊಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ಬಾಳೆಗುಳಿ ಬಳಿ ನಡೆದಿದೆ. ಮೊಲಾಸಿಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ…

Read More

ರಟ್ಟಿನ ಬಾಕ್ಸ್’ನಲ್ಲಿ ಗಂಡು ಭ್ರೂಣ ಪತ್ತೆ: ಪ್ರಕರಣ ದಾಖಲು

ಮುಂಡಗೋಡು: ದಟ್ಟ ಜನ ಸಂಚಾರವಿರುವ ಪಟ್ಟಣದ ಶಶಿ ಫೀಡ್ಸ್ ಗೆ ಹೋಗುವ ರಸ್ತೆಯಲ್ಲಿ ಗಂಡು ಭ್ರೂಣವೊಂದನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ರಟ್ಟಿನಡಬ್ಬಿಯಲ್ಲಿ ತುಂಬಿಕೊoಡು ಬಂದು ರಸ್ತೆಯಲ್ಲಿ ಎಸೆಯಲಾಗಿದ್ದು, ನಾಯಿಗಳು ಡಬ್ಬಿಯನ್ನು ಎಳೆದಾಡಿದ್ದರಿಂದ ಘಟನೆ ಬೆಳಕಿಗೆ…

Read More
Back to top