Slide
Slide
Slide
previous arrow
next arrow

ಜೇನು ಮೇಣದ ಮೌಲ್ಯ ವರ್ಧನೆ: ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಘಟಕ ಸ್ಥಾಪನೆ

ಯಲ್ಲಾಪುರ: ರಾಜ್ಯದಲ್ಲಿಯೇ ಮೊದಲ ಅತ್ಯಾಧುನಿಕ `ಜೇನು ಮೇಣ ತಯಾರಿಕಾ ಘಟಕ’ ತಾಲೂಕಿನ ದೋಣಗಾರಿನ ಮುಂಡಗೋಡಿ ಬಳಿ ಸ್ಥಾಪನೆಯಾಗಿದೆ.ಇಲ್ಲಿನ ಜೇನು ಸಾಕಾಣಿಕೆದಾರ ತಿಮ್ಮಣ್ಣ ಭಟ್ಟ 11 ಲಕ್ಷ ರೂ ವೆಚ್ಚದಲ್ಲಿ `ಜೇನು ಮೇಣ ತಯಾರಿಕಾ ಘಟಕ’ವನ್ನು ಸ್ಥಾಪಿಸಿದ್ದಾರೆ. ಸಂಪೂರ್ಣ ಸ್ವಯಂ…

Read More

ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಶಶಿಧರ ಹೆಗಡೆ ನಂದಿಕಲ್‌ ಭಾಜನ

ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಶಶಿಧರ ಹೆಗಡೆ ನಂದಿಕಲ್ ಪ್ರತಿಷ್ಠಿತ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕಾಡೆಮಿಯ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಶಿಧರ ಹೆಗಡೆ, ‘ವಿಜಯ ಕರ್ನಾಟಕ’ ಪತ್ರಿಕೆಯ ಸಹಾಯಕ ಸಂಪಾದಕ ಮತ್ತು ಪೊಲಿಟಿಕಲ್ ಬ್ಯೂರೋ…

Read More

ಹಳಿಯಾಳದಲ್ಲಿ‌ ಪರಿಸ್ಥಿತಿ ಉದ್ವಿಗ್ನ: ಸೆಕ್ಷನ್ 144 ಜಾರಿ

ಹಳಿಯಾಳ: ಪಟ್ಟಣದಲ್ಲಿ ನಡೆದ ಹಿಂದು ಸಂಘಟನೆ ಕಾರ್ಯಕರ್ತರ ಉಗ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ತಹಶಿಲ್ದಾರ್ ಪ್ರಕಾಶ ಗಾಯಕವಾಡ ಆದೇಶ. ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ ಸಮೀಪ ಒಂದು ಕಿ.ಮೀ. ಅಂತರದಲ್ಲಿ 144 ಸೆಕ್ಷನ್…

Read More

ವಿಧಾನಸಭಾ ಚುನಾವಣೆ: ಜೆಡಿಎಸ್’ನಿಂದ ಉಪೇಂದ್ರ ಪೈ ಕಣಕ್ಕಿಳಿಯುವ ಸೂಚನೆ???

ಶಿರಸಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಶಿರಸಿ ಕ್ಷೇತ್ರದಿಂದ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಗುರುವಾರ ಹೊನ್ನಾವರದಲ್ಲಿ ಪ್ರತ್ಯೇಕವಾಗಿ ಉಪೇಂದ್ರ…

Read More

ಬೃಹತ್ ಬೆಂಗಳೂರು ಚಲೋ ಕಾರ್ಯಕ್ರಮ: ಅರಣ್ಯವಾಸಿಗಳ ಸಮಸ್ಯೆಗೆ ಹಕ್ಕೊತ್ತಾಯ

ಬೆಂಗಳೂರು:  ಅರಣ್ಯವಾಸಿಗಳ ಸಮಸ್ಯೆಗಳನ್ನು ಆಗ್ರಹಿಸಿ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನ ಆವರಣದಲ್ಲಿ ರಾಜ್ಯಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ಬೃಹತ್ ಬೆಂಗಳೂರು ಚಲೋ ಮತ್ತು ಧರಣಿ ಕಾರ್ಯಕ್ರಮಗಳು ಜರುಗಿದವು.  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ…

Read More

ಗ್ರಾಹಕ, ಸಂಘದ ನಡುವಿನ ವ್ಯವಹಾರ ನಿರಂತರವಾದರೆ ಪರಸ್ಪರ ಏಳಿಗೆ ಸಾಧ್ಯ: ಸ್ವರ್ಣವಲ್ಲೀ ಶ್ರೀ

ಯಲ್ಲಾಪುರ: ‘ಪರಸ್ಪರ ಎಂಬ ಶಬ್ದವೇ ಸಹಕಾರಿ ಸಂಘಗಳ ಮೂಲವಾಗಿದೆ. ಸಂಘದಿಂದ ಗ್ರಾಹಕರಿಗೆ, ಗ್ರಾಹಕರಿಂದ ಸಂಘಕ್ಕೆ ವ್ಯಾಪಾರ ವ್ಯವಹಾರಗಳು ನಿರಂತರವಾದಾಗ ಪರಸ್ಪರ ಏಳಿಗೆಯನ್ನು ಕಾಣಬಹುದು’ ಎಂದು ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ತಾಲೂಕಿನ ಉಮ್ಮಚಗಿ ಸೇವಾ…

Read More

JEE MAIN: ಎಂಇಎಸ್ ಪಿಯು ವಿದ್ಯಾರ್ಥಿಗಳ ಸಾಧನೆ

ಶಿರಸಿ: 2022-23 ಸಾಲಿನಲ್ಲಿ ನಡೆದ JEE Main ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಎಂಇಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಶ್ರೀರಾಮ ಪಿ. ಹೆಗಡೆ, ಕುಮಾರ ಹರ್ಷ ಎಂ. ಹೆಗಡೆ ಮತ್ತು ಕುಮಾರ ಚಂದನ ಪಿ ಹೆಗಡೆ  ರ‍್ಯಾಂಕ್‌…

Read More

ಅಡಿಕೆ ಬೆಳೆಗಾರರ ಹಿತ ಕಾಯಲು ಸರಕಾರ ಬದ್ಧ:ಸಚಿವೆ ಶೋಭಾ ಕರಂದ್ಲಾಜೆ

ಪುತ್ತೂರು: ಅಡಿಕೆ ಬೆಳೆಗಾರರ ಹಿತ ಕಾಯಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕ್ಯಾಂಪ್ಕೊ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ…

Read More

ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಿ: ಕೆ. ಜಯಲಕ್ಷ್ಮಿ

ಕಾರವಾರ: ಮಹಿಳೆ ಸ್ವಾವಲಂಬಿಯಾಗಲು, ಸಮಾಜದಲ್ಲಿ ಅವರ ಸ್ವಾಭಿಮಾನಕ್ಕೆ ಯಾವುದೇ ರೀತಿ ಧಕ್ಕೆ ಬಾರದಿರುವ ಹಾಗೆ ನೀವು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಆಡಳಿತ ವಿಭಾಗದ ಉಪಕಾರ್ಯದರ್ಶಿ ಕೆ.ಜಯಲಕ್ಷ್ಮಿ ಹೇಳಿದರು.   ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ…

Read More

ಎಂಎಲ್‌ಆರ್ ಮಧುರ ಸಾಹಿತ್ಯ ಪ್ರಶಸ್ತಿ ಪಟ್ಟಿ ಪ್ರಕಟ: ಡಾ. ರಶ್ಮಿ ಪ್ರಥಮ

ಕಾರವಾರ: ವಿಕ್ರಮ ಪ್ರಕಾಶನದಿಂದ ಪ್ರಶಸ್ತಿಗಾಗಿ ಮುಕ್ತ ಜಾಗತಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಬಹುಮಾನವನ್ನು ‘ಈ ಸಲ ಕಪ್..’ ಎಂಬ ಕತೆಗಾಗಿ ಡಾ.ರಶ್ಮಿ ಕೆ.ಎಮ್. ಆಯ್ಕೆಯಾಗಿದ್ದಾರೆ.ಬಹುಮಾನ ಮೊತ್ತ 7500 ರೂ. ಮತ್ತು ಪ್ರಶಸ್ತಿ ಫಲಕವಿದ್ದು, ವಿಜಯ ಕೋಟೆಮನೆ…

Read More
Back to top