Slide
Slide
Slide
previous arrow
next arrow

ಕಡಲತೀರ ಸ್ವಚ್ಛಗೊಳಿಸಿದ ಮಂಡ್ಯದ ರೋವರ್ಸ್

ಕಾರವಾರ: ಪ್ರಕೃತಿ ಅಧ್ಯಯನ ಮತ್ತು ಕರಾವಳಿ ಚಾರಣ ಶಿಬಿರಕ್ಕಾಗಿ ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದ ಕಾರವಾರಕ್ಕೆ ಆಗಮಿಸಿದ್ದ ಮಂಡ್ಯದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ರೋವರ್ಸ್ ಕ್ರೀವ್ ನಗರದ ಟ್ಯಾಗೋರ್ ಕಡಲತೀರವನ್ನ ಸ್ವಚ್ಛಗೊಳಿಸಿದರು.ರೋವರ್ಸ್ ಸ್ಕೌಟ್ಸ್ ಲೀಡರ್…

Read More

ಅಧಃಪತನದಿಂದ ಮೇಲೇಳಲು ದೇವರ‌‌ ಆಶೀರ್ವಾದ ಅಗತ್ಯ: ರಾಘವೇಶ್ವರ ಶ್ರೀ

ಸಿದ್ದಾಪುರ: ದೇವರಿಗೆ ನಾವು ಏನು ಮಾಡುತ್ತೇವೋ ಅದು ನಮಗೇ ಕೊಡುವಂಥದ್ದು. ಅದು ಆರತಿಯಾಗಿರಲಿ, ಅಲಂಕಾರವಾಗಿರಲಿ. ದೇವರನ್ನು ಶುದ್ಧಗೊಳಿಸಿದರೆ ನಾವೂ ಶುದ್ಧಗೊಳ್ಳುತ್ತೇವೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಅವರು ತಾಲೂಕಿನ ಕೊಳಗಿಯ ಸಪರಿವಾರ ಶ್ರೀಜನಾರ್ಧನ ದೇವರ ಪ್ರತಿಷ್ಠಾಪನಾ ಸಮಾರಂಭದಲ್ಲಿ…

Read More

ಸಿದ್ದಾಪುರ ಟಿಎಂಎಸ್‌ನಿಂದ ಹಣ್ಣು- ತರಕಾರಿ ಮಾರಾಟ ವಿಭಾಗ ಆರಂಭ

ಸಿದ್ದಾಪುರ: ಸ್ಥಳೀಯ ಟಿಎಂಎಸ್‌ನಿಂದ ಎಪಿಎಂಸಿ ಆವಾರದಲ್ಲಿ ಕಿರಾಣಿ ಅಂಗಡಿಗೆ ತಾಗಿ ಹಣ್ಣು- ತರಕಾರಿ ಮಾರಾಟ ವಿಭಾಗವನ್ನು ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಈ ವಿಭಾಗವು ಗ್ರಾಹಕರಿಗೆ, ವಿಶೇಷವಾಗಿ ಹಳ್ಳಿಯಿಂದ ಬಂದಿರುವ ಸದಸ್ಯ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ.…

Read More

ಅಂಕೋಲಾ ಉತ್ಸವಕ್ಕೆ ಅದ್ದೂರಿ ಚಾಲನೆ: ಶಾಸಕಿ ರೂಪಾಲಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನ

ಅಂಕೋಲಾ: ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯಲಿರುವ 5ನೇ ವರ್ಷದ ಅಂಕೋಲಾ ಉತ್ಸವಕ್ಕೆ ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಅದ್ದೂರಿ ಚಾಲನೆ ದೊರಕಿತು. ಶಾಸಕಿ ರೂಪಾಲಿ ನಾಯ್ಕ ಅಡಿಕೆ ಸಿಂಗಾರ ಅರಳಿಸಿ ದೀಪ ಬೆಳಗಿಸಿ ಕಾರ್ಯಕ್ರಮ…

Read More

ಅಂಕೋಲಾ ಬೆಳೆಗಾರ ಸಮಿತಿಯಿಂದ ಸ್ವಾತಂತ್ರ್ಯ ಯೋಧರ ಕುಟುಂಬದವರಿಗೆ ಅಭಿನಂದನೆ

ಅಂಕೋಲಾ: ಬೆಳೆಗಾರರ ಸಮಿತಿ ಅಂಕೋಲಾದವರು ರಾಜ್ಯದಲ್ಲಿಯೇ ಮಾದರಿ ಆಗಬಹುದಾದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಅದರ ಅಂಗವಾಗಿ ಇತ್ತೀಚೆಗೆ ಬೆಲೇಕೇರಿಯ 27 ಸ್ವಾತಂತ್ರ್ಯ ಯೋಧರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮ ನಡೆಸಿದರು.ವಕೀಲ ನಾಗರಾಜ ನಾಯಕರ ಕಲ್ಪನೆಯಲ್ಲಿ ಮೂಡಿಬಂದ ಬೆಳೆಗಾರರ ಸಮಿತಿ…

Read More

ದಂತ ಚಿಕಿತ್ಸಾ ಶಿಬಿರ: ಪ್ರಯೋಜನ ಪಡೆದ 260ಕ್ಕೂ ಹೆಚ್ಚು ಮಂದಿ

ಅಂಕೋಲಾ: ಇತ್ತೀಚೆಗೆ ಡಾ.ದಿನಕರ ದೇಸಾಯಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೆಎಂಸಿ ಮಣಿಪಾಲದ ದಂತವೈದ್ಯರ ತಂಡದಿಂದ ಉಚಿತವಾಗಿ ದಂತ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ಜರುಗಿತು.ಈ ಶಿಬಿರದಲ್ಲಿ ಹಲ್ಲುಗಳ ಸ್ವಚ್ಛಗೊಳಿಸುವಿಕೆ, ಹುಳುಕು ಹಲ್ಲುಗಳಿಗೆ ಸಿಮೆಂಟ್ ತುಂಬಿಸುವಿಕೆ ಹಾಗೂ ಹಾಳಾದ ಹಲ್ಲುಗಳನ್ನು…

Read More

ಫೆ.12ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ಇಲ್ಲಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.12ರಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹುಬ್ಬಳ್ಳಿಯ ಮನೋವೈದ್ಯ…

Read More

ತಾಳಗುಪ್ಪಾ-ಹುಬ್ಬಳ್ಳಿ ರೈಲು ಮಾರ್ಗ ‌ಯೋಜನೆಗೆ ಅನುದಾನ ಕೋರಿ ಸಿಎಂಗೆ ಸ್ಪೀಕರ್ ಪತ್ರ

ಬೆಂಗಳೂರು: ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ- ಹುಬ್ಬಳ್ಳಿ ನಡುವಿನ 158 ಕಿ.ಮೀ. ಉದ್ದದ ರೈಲು ಮಾರ್ಗ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಉದ್ದೇಶಿತ ತಾಳಗುಪ್ಪ-ಹುಬ್ಬಳ್ಳಿ ಮಾರ್ಗದಿಂದ…

Read More

ಭೀಮಣ್ಣ‌ ನಾಯ್ಕ್ ಪುತ್ರನ ಮದುವೆ: 30 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಶಿರಸಿ: ಜಿಲ್ಲಾ ಕಾಂಗ್ರೆಸ್ ನಾಯಕ, ಉದ್ಯಮಿ ಭೀಮಣ್ಣ ಟಿ.ನಾಯ್ಕ ಅವರ ಏಕೈಕ ಪುತ್ರ ಅಶ್ವಿನ್ ಅವರ ವಿವಾಹ ಮಹೋತ್ಸವವು ಫೆ.12ರಂದು ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆಯಲಿದ್ದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮದುವೆಗೆ ಸುಮಾರು 30 ಸಾವಿರಕ್ಕೂ ಅಧಿಕ ಜನರು…

Read More

ಕಾನೂನು ಸ್ಪಷ್ಟೀಕರಣಕ್ಕೆ ಆಗ್ರಹಿಸಿ ಅರಣ್ಯ ಅಧಿಕಾರಿಗೆ ಮುತ್ತಿಗೆ

ಶಿರಸಿ: ಮೂರು ತಲೆಮಾರಿನ ದಾಖಲೆ ಮುಂತಾದ ಕಾನೂನಾತ್ಮಕ ಅಂಶಗಳ ಕುರಿತು ಹೋರಾಟಗಾರರ ಆಗ್ರಹದ ಮೇರೆಗೆ ಧರಣಿ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಆಗಮಿಸಿದಾಗ ಕಾನೂನಿನ ಅಂಶಗಳ ಅಸ್ಪಷ್ಟೀಕರಣ ಉತ್ತರಕ್ಕೆ ಮುತ್ತಿಗೆ ಹಾಕಿ ಗೆರಾವು ಹಾಕಲಾಯಿತು. ತದನಂತರ ಹೆಚ್ಚುವರಿ…

Read More
Back to top