• Slide
    Slide
    Slide
    previous arrow
    next arrow
  • ಹಳಿಯಾಳದಲ್ಲಿ‌ ಪರಿಸ್ಥಿತಿ ಉದ್ವಿಗ್ನ: ಸೆಕ್ಷನ್ 144 ಜಾರಿ

    300x250 AD

    ಹಳಿಯಾಳ: ಪಟ್ಟಣದಲ್ಲಿ ನಡೆದ ಹಿಂದು ಸಂಘಟನೆ ಕಾರ್ಯಕರ್ತರ ಉಗ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ 144 ಸೆಕ್ಷನ್ ಜಾರಿ ಮಾಡಿ ತಹಶಿಲ್ದಾರ್ ಪ್ರಕಾಶ ಗಾಯಕವಾಡ ಆದೇಶ. ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ ಸಮೀಪ ಒಂದು ಕಿ.ಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಫೆಬ್ರವರಿ 17 ರವರೆಗೆ ಸೆಕ್ಷನ್ ಜಾರಿ ಇರಲಿದೆ.

    ಮರಡಿಗುಡ್ಡ ಸಮೀಪ ಬನ್ನಿ ಮಂಟಪ ಬಳಿ ಪುರಸಭೆ ನಡೆಸಿದ್ದ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಇಂಟರಲಾಕ್ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತರು ಈದ್ಗಾ ಮೈದಾನದ ಎದುರು ಭಗವಾಧ್ವಜ ಹಾರಿಸಿದ್ದರು.

    300x250 AD

    ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು 150 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಎರಡು ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top