• Slide
  Slide
  Slide
  previous arrow
  next arrow
 • JEE MAIN: ಎಂಇಎಸ್ ಪಿಯು ವಿದ್ಯಾರ್ಥಿಗಳ ಸಾಧನೆ

  300x250 AD

  ಶಿರಸಿ: 2022-23 ಸಾಲಿನಲ್ಲಿ ನಡೆದ JEE Main ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಎಂಇಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಶ್ರೀರಾಮ ಪಿ. ಹೆಗಡೆ, ಕುಮಾರ ಹರ್ಷ ಎಂ. ಹೆಗಡೆ ಮತ್ತು ಕುಮಾರ ಚಂದನ ಪಿ ಹೆಗಡೆ  ರ‍್ಯಾಂಕ್‌ ಪಡೆದು JEE Advanced ಪರೀಕ್ಷೆಗೆ ಅರ್ಹರಾಗಿದ್ದಾರೆ.

  ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪನ್ಯಾಸಕ ವೃಂದದವರು, ಹಾಗೂ ಕಾಲೇಜು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top