ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶುಕ್ರವಾರ ವಿವಿಧೆಡೆ ಭೂಮಿ ಪೂಜೆ ನೆರವೇರಿಸಿದರು. ಶಾಸಕರ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಾರಿಗುಡಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ಹಾಗು ಪ್ರಧಾನಮಂತ್ರಿ ಜನವಿಕಾಸ…
Read Moreಚಿತ್ರ ಸುದ್ದಿ
ಸಾಮಾಜಿಕ ಭದ್ರತಾ ಮಾಸದ ಅಂಗವಾಗಿ ಜನ ಜಾಗೃತಿ ಅಭಿಯಾನ
ಸಿದ್ದಾಪುರ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತದ ಕೊನೆಯವರೆಗೂ ವಿಮಾ ರಕ್ಷಣೆ ಅಗತ್ಯ. ನಮ್ಮ ವೃದ್ಧಾಪ್ಯದಲ್ಲಿ ಅಸಡ್ಡೆಗೆ ಒಳಗಾಗದಿರಲು ನಿಶ್ಚಿತ ಆದಾಯ ಬರುವಂತಹ ಪೆನ್ಶನ್ ಯೋಜನೆಯಲ್ಲಿ ಹಣ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಇರಬೇಕು ಎಂದು ಭಾರತೀಯ ಜೀವವಿಮಾ ನಿಗಮದ ಶಿರಸಿ ಶಾಖೆಯ ಹಿರಿಯ…
Read Moreಕಲೆಗಳ ಆರಾಧನೆಯಿಂದ ದೇವಿ ಸುಪ್ರೀತಳಾಗುತ್ತಾಳೆ; ಅಗ್ಗಾಶಿಕುಂಬ್ರಿ
ಯಲ್ಲಾಪುರ: ಭರತನಾಟ್ಯ ಕಲೆ ನಮ್ಮ ಪೂರ್ವಜರ ಕೊಡುಗೆಯಾಗಿದೆ. ಇಂತಹ ಕಲೆಗಳ ಆರಾಧನೆಯಿಂದ ದೇವಿ ಸುಪ್ರೀತಳಾಗುತ್ತಾಳೆ. ಶಾರದಾಂಬಾ ದೇವಿ ಸನ್ನಿಧಿಯಲ್ಲಿ ಭರತನಾಟ್ಯ ಪ್ರದರ್ಶನ ನೀಡುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಟಿಎಂಎಸ್ ಹಾಗೂ ಶಾರದಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.…
Read Moreವಯಸ್ಸಾದಾಗ ಪಿಂಚಣಿ ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾದೀತು: ಜಿ.ಎನ್.ಭಟ್ಟ
ಯಲ್ಲಾಪುರ: ವಯಸ್ಸಾದಾಗ ಪಿಂಚಣಿ ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾದೀತು ಎಂದು ಶಿರಸಿಯ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಶಾಖಾಧಿಕಾರಿ ಜಿ.ಎನ್.ಭಟ್ಟ ಹೇಳಿದರು. ಇತ್ತೀಚೆಗೆ ಅವರು ನಿಗಮದ ತಾಲೂಕು ಶಾಖಾ ಕಾರ್ಯಾಲಯದಲ್ಲಿ ಸಾಮಾಜಿಕ ಭದ್ರತಾ ಮಾಸದ ಪಿಂಚಣಿಯ ತಿಳುವಳಿಕೆಯ ಕುರಿತು…
Read More‘ಗ್ರೀನ್ ವೇ ಕುಕ್ ಸ್ಟೋವ್’ ವಿತರಣೆ
ಹೊನ್ನಾವರ: ತಾಲೂಕಿನ ಕೆಂಚಗಾರ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಗ್ರೀನ್ ವೇ ಕುಕ್ ಸ್ಟೋವ್’ ವಿತರಣಾ ಕಾರ್ಯಕ್ರಮ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧರ್ಮಸ್ಥಳ ಸಂಘದಿAದ 2,350 ರೂಪಾಯಿ ಸಾಲ ಪಡೆದು 43…
Read More68ನೇ ವನ್ಯಜೀವಿ ಸಪ್ತಾಹ; ವಾಲಿಬಾಲ್ ಪಂದ್ಯಾವಳಿ
ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವಲಯದಲ್ಲಿ ಅರಣ್ಯ ಇಲಾಖೆ ವತಿಯಿಂದ 68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ನಂದಿಗದ್ದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮನಾ ಹರಿಜನ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಕಾರ್ಯಕ್ರಮದ…
Read Moreಅಡಿಕೆಗೆ ಎಲೆಚುಕ್ಕೆ ರೋಗ; ತೋಟಗಾರಿಕಾ ಇಲಾಖೆಯಿಂದ ಮದ್ದು ಸಿಂಪಡಣೆಗೆ ಸಹಾಯಧನ
ಶಿರಸಿ: ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಹಲವೆಡೆ ಹವಾಮಾನದ ವೈಪರಿತ್ಯದಿಂದ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಹರಡುತ್ತಿದ್ದು, ರೋಗದ ನಿಯಂತ್ರಣಕ್ಕೆ ಸಿಂಪರಣೆ ಕೈಗೊಳ್ಳಲು ಪ್ರತಿ ಫಲಾನುಭವಿಗೆ ತೋಟಗಾರಿಕೆ ಇಲಾಖೆಯಿಂದ 3-30-00 ಎಕರೆವರೆಗಿನ ಪ್ರದೇಶಕ್ಕೆ ಸಿಂಪರಣೆಗೆ ನೆರವು ನೀಡಲಾಗುವುದು ಎಂದು…
Read Moreಅ.11ಕ್ಕೆ ಜಗಜ್ಯೋತಿ ಶ್ರೀಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ
ದಾಂಡೇಲಿ: ನಗರದ ಪಟೇಲ್ ವೃತ್ತ ಸಮೀಪದಲ್ಲಿ ನಿರ್ಮಾಣಗೊಂಡಿರುವ ಜಗಜ್ಯೋತಿ ಶ್ರೀಬಸವೇಶ್ವರರ ಮೂರ್ತಿ ಅನಾವರಣ ಕಾರ್ಯಕ್ರಮವು ಅ.11ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಜಗಜ್ಯೋತಿ ಶ್ರೀಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್.ಪಾಟೀಲ ಅವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರ್ತಿ…
Read Moreರೈತರ ಬೇಡಿಕೆ ಈಡೇರಿಸಲು ಧಾರವಾಡದಲ್ಲಿ ಸಕ್ಕರೆ ಸಚಿವರಿಂದ ಸಭೆ: ಸುನೀಲ್ ಹೆಗಡೆ
ಹಳಿಯಾಳ: ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಹಾಗೂ ರೈತರ ಸಮ್ಮುಖದಲ್ಲಿ ಚರ್ಚಿಸಿ, ಈ ಸಾಲಿನಲ್ಲಿ ಎಫ್‌ಆರ್‌ಪಿ ದರವನ್ನು ರೂ.೨೫೯೨ಕ್ಕಿಂತ ಹೆಚ್ಚಿಸಿ ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶುಕ್ರವಾರ ಬೆಂಗಳೂರಿನಲ್ಲಿ ಸಕ್ಕರೆ…
Read Moreಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿದ ದೂರದೃಷ್ಟಿ ಯೋಜನೆಗೆ ನಂದೋಳ್ಳಿ ಆಯ್ಕೆ
ಯಲ್ಲಾಪುರ: ಯಲ್ಲಾಪುರ ಕ್ಷೇತ್ರದ ನಂದೋಳ್ಳಿ ಹಾಗೂ ಬನವಾಸಿಯನ್ನು ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿರುವ ದೂರದೃಷ್ಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಶನಿವಾರ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಮನೆ ಮನೆ ಭೇಟಿ ನಡೆಸಿ ಯೋಜನೆಯ ಅನುಷ್ಠಾನದ ಕುರಿತು ಸಮೀಕ್ಷೆ…
Read More