Slide
Slide
Slide
previous arrow
next arrow

ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ‌ ಗೌರವ

300x250 AD

ಶಿರಸಿ: ಹಿರಿಯ ಸಂಗೀತ ಗುರು, ಸಾಯಿ ಸಂಗೀಯ ವಿದ್ಯಾಲಯದ ಪ್ರಾಚಾರ್ಯ ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆ ಅವರಿಗೆ ಮಂಗಳವಾರ ಬೆಂಗಳೂರಿನ‌ ರವೀಂದ್ರ ಕಲಾ‌ಕ್ಷೇತ್ರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಕರ್ನಾಟಕ ಕಲಾಶ್ರೀ ಪ್ರಶಸ್ತಿ‌ ನೀಡಿ ಗೌರವಿಸಲಾಯಿತು.
ಈ ವೇಳೆ ಪ್ರಮುಖರಾದ ಉಷಾ ದಾತಾರ್, ವಸಂತ ಮಾಧವಿ, ಆನೂರು ಅನಂತ ಕ್ರಷ್ಣ ಶರ್ಮ. ರಿಜಿಸ್ಟಾರ್ ಶಿವರುದ್ರಪ್ಪ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top