ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್‌ಗೆ ಪ್ರವೇಶ ಪಡೆದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಟೆಲಿಕಾಂ ಮೇಜರ್ ಭಾರ್ತಿ ಏರ್‌ಟೆಲ್ ಗುರುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ತನ್ನ…
Read Moreಚಿತ್ರ ಸುದ್ದಿ
ಜಾಗತಿಕವಾಗಿ ಅಗ್ಗದ ಉತ್ಪಾದನಾ ವೆಚ್ಚ ಹೊಂದಿದೆ ಭಾರತ: ವರದಿ
ನವದೆಹಲಿ: ಚೀನಾ ಮತ್ತು ವಿಯೆಟ್ನಾಂಗಿಂತ ಭಾರತವು ಅಗ್ಗದ ಉತ್ಪಾದನಾ ವೆಚ್ಚವನ್ನು ಹೊಂದಿರುವ ರಾಷ್ಟ್ರವಾಗಿ ಸ್ಥಾನ ಪಡೆದಿದೆ ಎಂದು ವರದಿ ತಿಳಿಸಿದೆ. ಯುಎಸ್ ನ್ಯೂಸ್ ಆಂಡ್ ವರ್ಲ್ಡ್ ರಿಪೋರ್ಟ್ ಪ್ರಕಾರ, 85 ರಾಷ್ಟ್ರಗಳ ಪೈಕಿ ಭಾರತವು ಒಟ್ಟಾರೆ ಅತ್ಯುತ್ತಮ ರಾಷ್ಟ್ರಗಳ…
Read Moreಕೋಮು ಸಾಮರಸ್ಯದ ಕೃಷ್ಣ ಮೂರ್ತಿ ಪ್ರತಿಷ್ಟಾಪನೆ :ಕೃಷ್ಣನಿಗೆ ಮುಸಲ್ಮಾನ ಯುವಕರ ಪೂಜೆ
ಕಾರವಾರ: ಸದ್ಯ ದೇಶದಲ್ಲಿ ಹಿಂದು, ಮುಸ್ಲೀಂ ಎನ್ನುವ ಗಲಭೆ ಹಲವೆಡೆ ನಡೆಯುತ್ತಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣ ಹೆಚ್ಚಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆಯೇ ಚುನಾವಣೆಯ ಪ್ರಮುಖ ಅಸ್ತ್ರಸಹ ಆಗಿದೆ. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಹಿಂದೂ ಯುವಕರ…
Read Moreಗದ್ದೆಗಳಿಗೆ ಕಾಡಾನೆಗಳ ದಾಳಿ; ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ
ದಾಂಡೇಲಿ: ಕಾಡಾನೆಗಳ ಹಿಂಡೊಂದು ಕಬ್ಬು ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದ ಘಟನೆ ತಾಲೂಕಿನ ಬೇಡರಶಿರಗೂರು ಗ್ರಾಮದಲ್ಲಿ ನಡೆದಿದೆ.ಕಳೆದೆರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ಬೇಡರಶಿರಗೂರಿನಲ್ಲಿರುವ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ…
Read Moreಬಾಲಕರು ನಾಪತ್ತೆ; ಪ್ರತ್ಯೇಕ ಪ್ರಕರಣ ದಾಖಲು
ದಾಂಡೇಲಿ: ತಾಲ್ಲೂಕಿನ ವಿಟ್ನಾಳ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.16 ವರ್ಷ ವಯಸ್ಸಿನ ಆದಿತ್ಯ ಎಂಬಾತ ನಾಪತ್ತೆಯಾದ ಬಾಲಕನಾಗಿದ್ದಾನೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿರುವ ಈತ 4.5 ಅಡಿ ಎತ್ತರ, ಕಪ್ಪು ಮೈ…
Read Moreನ 10ಕ್ಕೆ ಜಿಲ್ಲಾ ಪಂಚಾಯತಿ ಎದುರು ಪ್ರತಿಭಟನೆ: ಶಂಕರ ನಾಯ್ಕ
ಭಟ್ಕಳ: ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತನಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ.10ರಂದು ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕು…
Read Moreಹದಗೆಟ್ಟಿರುವ ಕಾರವಾರ- ಕೈಗಾ ರಾಜ್ಯ ಹೆದ್ದಾರಿ
ಕಾರವಾರ: ಗುಂಡಿ ಬಿದ್ದು ಹದಗೆಟ್ಟಿರುವ ಕಾರವಾರ- ಕೈಗಾ ರಾಜ್ಯ ಹೆದ್ದಾರಿಯನ್ನ ದುರಸ್ತಿಪಡಿಸುವಂತೆ ಆಗ್ರಹಿಸಿ ವಾಟಾಳ್ ಪಕ್ಷ ಹಾಗೂ ಭಗತ್‌ಸಿಂಗ್ ಆಟೋ ರಿಕ್ಷಾ ಯೂನಿಯನ್‌ನಿಂದ ಹಬ್ಬುವಾಡದ ಬಳಿ ಪ್ರತಿಭಟನೆ ನಡೆಸಲಾಯಿತು.ಕಳೆದ ಆರು ತಿಂಗಳಿನಿಂದಲೂ ರಸ್ತೆ ದುರಸ್ತಿಗೆ ಆಗ್ರಹಿಸುತ್ತಿದ್ದರೂ ಯಾರೂ ಕಿವಿಗೆ…
Read Moreಗೋವು ಮಾನವ ಕುಲದ ಸಂಪತ್ತು: ಎಂ.ಪಿ.ಭಟ್
ಅಂಕೋಲಾ: ವಿಶ್ವ ಹಿಂದೂ ಪರಿಷತ್ ಮತ್ತು ಮಾತೃ ಮಂಡಳಿ ತಾಲೂಕು ಘಟಕ, ಹನುಮಟ್ಟಾ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಸ್ಥಾನದ ಧರ್ಮದರ್ಶಿ ಮಂಡಳಿ ಮತ್ತು ಎಲ್ಲಾ ಗೋ ಪ್ರೇಮಿಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಶ್ರೀ ಲಕ್ಷ್ಮಿ ನಾರಾಯಣ ಮಹಾಮಾಯ ದೇವಸ್ಥಾನದ…
Read Moreಐದು ವರ್ಷ ಕಳೆದರೂ ಪೂರ್ಣಗೊಳ್ಳದ ಸೇತುವೆ:ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಅಂಕೋಲಾ: ತಾಲೂಕಿನ ಮಂಜಗುಣಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರು ಅರ್ಧಂಬರ್ಧ ನಿರ್ಮಾಣಗೊಂಡಿರುವ ಸೇತುವೆ ಬಳಿ ಪ್ರತಿಭಟನೆ ನಡೆಸಿದ್ದಾರೆ.ಗಂಗಾವಳಿ ನದಿಗೆ ಅಡ್ಡಲಾಗಿ ಮಂಜಗುಣಿಯಿಂದ ಬೊಗರಿಬೈಲ್, ಐಗಳಕೂರ್ವೆ, ಗೋಕರ್ಣಕ್ಕೆ ಸಂಪರ್ಕಿಸುವ ಸೇತುವೆ ಈ…
Read Moreಪಿಎಚ್‌ಸಿಗೆ ಡಿಸಿ ದಿಢೀರ್ ಭೇಟಿ :ವೈದ್ಯರು, ಸಿಬ್ಬಂದಿ ಇಲ್ಲದಕ್ಕೆ ಟಿಎಚ್‌ಒಗೆ ನೋಟಿಸ್
ಅಂಕೋಲಾ: ಹೊಸದಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಭುಲಿಂಗ ಕವಳಿಕಟ್ಟಿ ಅವರು ತಾಲೂಕಿನ ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೈದ್ಯರಾಗಲಿ, ಅರೆವೈದ್ಯಕೀಯ ಸಿಬ್ಬಂದಿಯಾಗಲಿ ಇರದಿದ್ದನ್ನ ಕಂಡು ತಾಲೂಕು ಆರೋಗ್ಯಾಧಿಕಾರಿಗೆ ಕಾರಣ…
Read More