ಸಿದ್ದಾಪುರ: ಹೆಗ್ಗರಣಿಯ ಹೊಸ್ತೋಟ ಕಡೆಮನೆ ಬಳಗ ಹಾಗೂ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಹಾಗೂ ನಾದಶಂಕರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹೆಗ್ಗರಣಿಯ ಅನ್ನಪೂರ್ಣ ಸಭಾಭವನದಲ್ಲಿ ಏರ್ಪಡಿಸಿದ್ದ ಗೌರವ ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ಅತ್ಯಂತ ಯಶಸ್ವಿಯಾಗಿ ನಡೆಯಿತು.…
Read Moreಚಿತ್ರ ಸುದ್ದಿ
ಸೈಲ್ ಅವಧಿಯಲ್ಲಿ ಮುಡಗೇರಿ ಅಭಿವೃದ್ಧಿಯ ಪರ್ವ ಕಾಲದಲ್ಲಿತ್ತು: ಶಂಭು ಶೆಟ್ಟಿ
ಕಾರವಾರ: ತಾಲೂಕಿನ ಮುಡಗೇರಿ ಪಂಚಾಯತ್ ಮೂಲಭೂತ ಅಭಿವೃದ್ಧಿಯ ಹಿನ್ನಲೆಯಲ್ಲಿ ಮಾಜಿ ಶಾಸಕ ಸತೀಶ ಸೈಲ್ ಅವಧಿಯಲ್ಲಿ ಪರ್ವಕಾಲದಲ್ಲಿ ಮೆರೆಯುತಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಶಂಭು ಶೆಟ್ಟಿ ತಿಳಿಸಿದ್ದಾರೆ.ಮುಡಗೇರಿ ಪಂಚಾಯತ್ ಜನಪ್ರತಿನಿಧಿಗಳು, ಮಾಜಿ ಶಾಸಕ ಸತೀಶ ಸೈಲ್…
Read Moreನ.11ಕ್ಕೆ ಕರ್ನಾಟಕಕ್ಕೆ ಮೋದಿ: ಕಾರ್ಯಕ್ರಮದ ವಿವರ ತಿಳಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದು, ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ಹೈಸ್ಪೀಡ್…
Read Moreರವಿಗೌಡ ಪಾಟೀಲ ಟಿಎಪಿಎಮ್‌ಸಿ ಸೊಸೈಟಿಗೆ ಅಧ್ಯಕ್ಷರಾಗಲು ಬರುವುದಿಲ್ಲ: ಭೋವಿವಡ್ಡರ
ಮುಂಡಗೋಡ: ರವಿಗೌಡ ಪಾಟೀಲರು ಟಿಎಪಿಎಮ್‌ಸಿ ಸೊಸೈಟಿಗೆ ಸರಕಾರದ ಪ್ರತಿನಿಧಿಯಾಗಲು ಬರುವುದಿಲ್ಲ ಹಾಗೂ ಅಧ್ಯಕ್ಷರಾಗಲು ಬರುವುದಿಲ್ಲ ಹೈಕೋರ್ಟ್ ಆದೇಶಿಸಿದೆ ಎಂದು ಟಿಎಪಿಎಸ್‌ಸಿ ಸೊಸೈಟಿ ಕಾಂಗ್ರೆಸ್ ಸದಸ್ಯ ತಿರುಪತಿ ಭೋವಿವಡ್ಡರ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ನ.3ಕ್ಕೆ ಸರಕಾರದ ಪ್ರತಿನಿಧಿಯಾಗಿ ರವಿಗೌಡ…
Read Moreಸ್ಥಳಿಯರ ಬೆಂಬಲ ಇದ್ದಾಗಲೇ ಕೆಲಸ ಕಾರ್ಯಗಳು ಸರಳವಾಗಿ ನಡೆಯಲು ಸಾಧ್ಯ:ನಾಗರಾಜ ಕಟ್ಟಿಮನಿ
ಮುಂಡಗೋಡ: ನಾನು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ನಾನು ಸ್ವಂತ ದುಡಿದ ಹಣ, ಸಾಲಸೋಲಮಾಡಿ, ಬ್ಯಾಂಕ್‌ಗಳಲ್ಲಿ ಒ.ಡಿ. ಮಾಡಿ ಸಿದ್ದ ಉಡುಪುಗಳ ಫ್ಯಾಕ್ಟರಿ ಹಾಕಿದ್ದೇನೆ. ಇದಕ್ಕೆ ಸ್ಥಳಿಯರ ಬೆಂಬಲ ಇದ್ದಾಗಲೇ ಕೆಲಸ ಕಾರ್ಯಗಳು ಸರಳವಾಗಿ ನಡೆಯಲು ಸಾಧ್ಯ ಎಂದು…
Read Moreಬನವಾಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ ಸೇರ್ಪಡೆ
ಯಲ್ಲಾಪುರ : ಮಾನ್ಯ ಸಚಿವ ಶಿವರಾಮ ಹೆಬ್ಬಾರ್’ರ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಬನವಾಸಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯ್ಕ ಗುಡ್ನಾಪುರ ಬಿಜೆಪಿ ಪಕ್ಷವನ್ನು…
Read Moreರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಹೆಗಡೆ ಕುಂದರಗಿ ಮನೆಗೆ ಸಚಿವ ಹೆಬ್ಬಾರ್ ಭೇಟಿ
ಯಲ್ಲಾಪುರ : ಹಿರಿಯ ಸಮಾಜ ಸೇವಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎನ್.ಎಸ್.ಹೆಗಡೆ ಕುಂದರಗಿ ನಿವಾಸಕ್ಕೆ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿದರು. ಎನ್.ಎಸ್.ಹೆಗಡೆ ಕುಂದರಗಿ ಅವರ ಆರೋಗ್ಯವನ್ನು ವಿಚಾರಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಅಗತ್ಯ…
Read Moreನ.7ಕ್ಕೆ ‘ಶಿರಸಿ ತಾಲೂಕಿನಲ್ಲಿ ದಶಕದೀಚೆಯ ಗದ್ಯ-ಪದ್ಯಗಳ ಅವಲೋಕನ’ ಕಾರ್ಯಕ್ರಮ
ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ, ಶಿರಸಿ ತಾಲೂಕ ಘಟಕದ ಆಶ್ರಯದಲ್ಲಿ ‘ಶಿರಸಿ ತಾಲೂಕಿನಲ್ಲಿ ದಶಕದೀಚೆಯ ಗದ್ಯ-ಪದ್ಯಗಳ ಅವಲೋಕನ’ ಕಾರ್ಯಕ್ರಮವನ್ನು ನ.7 ಸೋಮವಾರ ಸಂಜೆ 4 ಗಂಟೆಗೆ ನಗರದ ನೆಮ್ಮದಿ ಕುಟೀರದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ…
Read Moreಮಿರ್ಜಾನ್‌ನಲ್ಲಿ ಮೆಮು ರೈಲು ನಿಲುಗಡೆಗೆ ಒತ್ತಾಯ
ಕುಮಟಾ: ಐತಿಹಾಸಿಕ ಕೋಟೆ ಇರುವ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಈಗಾಗಲೇ ಹಸಿರು ನಿಶಾನೆ ತೋರಿರುವ ಮಿರ್ಜಾನ್‌ನಲ್ಲಿ ಮಡಗಾಂವ್- ಮಂಗಳೂರು ಇಲೆಕ್ಟ್ರಿಕಲ್ ಮೆಮುರಕ್ ರೇಲ್ವೆಗೆ ಮಿರ್ಜಾನ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮಿರ್ಜಾನದಲ್ಲಿ…
Read Moreರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.15ಕ್ಕೆ
ಸಿದ್ದಾಪುರ: ಕನ್ನಡ ಭಾಷೆಯ ಉಳಿವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನಾಡಿನ ಸಂಸ್ಕೃತಿ, ಪರಂಪರೆಗಳ ಗುರುತುಗಳನ್ನು ಉಳಿಸಿಕೊಳ್ಳುವುದು. ಆ ನಿಟ್ಟಿನಲ್ಲಿ ಕನ್ನಡಿಗರ ಕುಲದೇವಿ ಭುವನಗಿರಿಯ ಶ್ರೀಭುವನೇಶ್ವರಿ ದೇವಿಯ ಸನ್ನಿಧಾನದಲ್ಲಿ ಕದಂಬ ಸೈನ್ಯ ಸಂಘಟನೆ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ…
Read More