Slide
Slide
Slide
previous arrow
next arrow

ನಿವೃತ್ತ ನೌಕರರ ಸಂಘದ ಕಟ್ಟಡದ ಮೊದಲ ಅಂತಸ್ತಿಗೆ ಶಂಕುಸ್ಥಾಪನೆ

ಕಾರವಾರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ನೌಕರರ ಸಂಘದ ಜಿಲ್ಲಾ ಕಚೇರಿಯ ಕಟ್ಟಡದ ಮೊದಲ ಅಂತಸ್ತಿನ ಮೇಲೆ ಸಭಾಭವನ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಸಂಘದ ಕಟ್ಟಡದ ಸಮಿತಿಯ ಅಧ್ಯಕ್ಷ ಶಿವಾನಂದ ಕದಂರವರು ಕಟ್ಟಡ ಶಿಲಾನ್ಯಾಸ ಕಾರ್ಯದ ಪೂಜಾ ವಿಧಾನಗಳನ್ನು…

Read More

ನೌಕಾ ಕಾರ್ಯಾಚರಣೆಯ ಡಿಜಿಯಾಗಿ ಅತುಲ್ ಆನಂದ್ ಪದೋನ್ನತಿ

ಕಾರವಾರ: ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿದ್ದ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರನ್ನು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರನ್ನಾಗಿ ಪದೋನ್ನತಿಗೊಳಿಸಿ ಆದೇಶಿಸಲಾಗಿದ್ದು, ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. 1988ರ ಜನವರಿ 1ರಂದು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ…

Read More

‘ಶ್ರೀರಾಮ ವಿಕ್ರಮ’, ‘ಶ್ರೀರಾಮ ಸ್ತುತಿ’ ಪುಸ್ತಕ ಬಿಡುಗಡೆ

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ವಿಕ್ರಮ ಪಿ.ನಾಯ್ಕರ ಶ್ರೀರಾಮ ವಿಕ್ರಮ ಮತ್ತು ಶ್ರೀರಾಮ ಸ್ತುತಿ ಎಂಬ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಕನ್ನಡ…

Read More

ಕಾಂಗ್ರೆಸ್ ಘಟಕಾಧ್ಯಕ್ಷರಾಗಿ ಅಶ್ವತ್ಥ್ ನಾಯ್ಕ್ ನೇಮಕ

ಶಿರಸಿ: ಬನವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಉಂಚಳ್ಳಿ ಪಂಚಾಯತ್ ಕಾಂಗ್ರೆಸ್ ಘಟಕಾಧ್ಯಕ್ಷರಾಗಿ ಅಶ್ವತ್ ನಾರಾಯಣ ನಾಯ್ಕ ಇವರನ್ನು ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ ಆದೇಶ ಪತ್ರವನ್ನು ನೀಡಿದರು.

Read More

ಬೆಂಗಳೂರಿನಲ್ಲಿ ಜೀವನ ಶಿಕ್ಷಣ ಅಧ್ಯಯನ ‌ಶಿಬಿರ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥನಾದ ಅಂಗ ಸಂಸ್ಥೆಯಾದ ಸರ್ವಜ್ಣೇಂದ್ರ ಸರಸ್ವತೀ ‌ಪ್ರತಿಷ್ಠಾನದ ಅಡಿಯಲ್ಲಿ ಬೆಂಗಳೂರು ಸೀಮಾ ಪರಿಷತ್ ಜಂಟಿಯಾಗಿ ಬೆಂಗಳೂರಿನ ಹಮ್ಮಿಕೊಂಡ ಜೀವನ ಶಿಕ್ಷಣ ಅಧ್ಯಯನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು. ಏ.1 ರಿಂದ 17 ದಿನಗಳ…

Read More

ಶಿವಕುಮಾರ ಸ್ವಾಮೀಜಿಯವರ ಜನ್ಮದಿನ: ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜನ್ಮ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಮನ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಟ್ವಿಟ್ಟರ್ ನಲ್ಲಿ ಶಿವಕುಮಾರ ಸ್ವಾಮೀಜಿಯವರ ಜನ್ಮ ದಿನಕ್ಕೆ ನಮನ ಸಲ್ಲಿಸಿದ್ದು, ತುಮಕೂರು ಭೇಟಿ ವೇಳೆಯ ಭಾಷಣದ…

Read More

ಹವ್ಯಕ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿ: ಕುಮಾರ್ ಜೋಶಿ ಒತ್ತಾಯ

ಶಿರಸಿ : ಜಿಲ್ಲೆಯಲ್ಲಿ ಪ್ರಬಲ ಮತದಾರರನ್ನು ಹೊಂದಿರುವ ಸಮುದಾಯಗಳಲ್ಲಿ ಒಂದಾಗಿರುವ ಹವ್ಯಕ ಸಮುದಾಯಕ್ಕೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಜಿಲ್ಲಾ ಯೂಥ್‌ ಕಾಂಗ್ರೆಸ್‌ ಉಪಾಧ್ಯಕ್ಷ ಕುಮಾರ್‌ ಜೋಶಿ ಒತ್ತಾಯಿಸಿದ್ದಾರೆ. ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು,…

Read More

ಅಭದ್ರತೆ ಇದ್ದವರು ಬೇರೆ ಪಕ್ಷದವರನ್ನು ಕರೆಯುತ್ತಾರೆ: ಸಚಿವ ಸುನಿಲ್ ಕುಮಾರ್

ಶಿರಸಿ : ಪಕ್ಷದಲ್ಲಿ ಅಭದ್ರತೆ ಇದ್ದವರು ಬೇರೆ ಪಕ್ಷದಲ್ಲಿದ್ದವರನ್ನು ಕರೆಯುತ್ತಾರೆ. ಭದ್ರತೆ ಇದ್ದವರು ಕರೆಯೋದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕರನ್ನು ಡಿಕೆ ಶಿವಕುಮಾರ್ ತಮ್ಮ ಪಕ್ಷದತ್ತ ಸೆಳೆಯುವ ತಂತ್ರಕ್ಕೆ ಇಂಧನ ಸಚಿವ ಸುನೀಲ್‌ ಕುಮಾರ್ ಟಾಂಗ್ ನೀಡಿದರು. ಉತ್ತರ…

Read More

ನಾನು ನಾಮಧಾರಿ ವಿರೋಧಿಯಲ್ಲ: ಸ್ಪಷ್ಟನೆ ನೀಡಿದ ದೇಶಪಾಂಡೆ

ಕಾರವಾರ: ನಾಮಧಾರಿ ಸಮಾಜದ ಅಭ್ಯರ್ಥಿಯನ್ನ ಕಡೆಗಣಿಸುತ್ತೇನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ನಾಮಧಾರಿ ಸಮುದಾಯದ ವಿರೋಧಿಯಲ್ಲ ಎಂದು ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಬಹುಸಂಖ್ಯಾತ ನಾಮಧಾರಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್…

Read More

ಯಕ್ಷ ಕಲಾಸಂಗಮ ವಿನೂತನ ಪ್ರಯತ್ನ: ಮಹಿಳೆಯರಿಗೆ ಚಂಡೆವಾದನ ತರಬೇತಿ

ಶಿರಸಿ: ಯಕ್ಷಗಾನ ಕ್ಷೇತ್ರ ಈಗ ಪುರುಷ ಪ್ರಧಾನವಾಗಿಲ್ಲ. ಮಾತುಗಾರಿಕೆ, ನೃತ್ಯ, ಭಾಗವತಿಕೆಯಲ್ಲಿ ಮಹಿಳೆಯರೂ ತಾವೇನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಆದರೆ, ಯಕ್ಷಗಾನದ ಪ್ರಧಾನ ಭಾಗವಾದ ಚಂಡೆ ವಾದನದಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ. ಈಗ ಈ ಕ್ಷೇತ್ರಕ್ಕೂ…

Read More
Back to top