ಕಾರವಾರ: ಕರ್ನಾಟಕ ಸಾರ್ವತ್ರಿಕ ಚುನಾವಣೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಜಿಲ್ಲೆಯ ಎಲ್ಲ ಅಧಿಕಾರಿಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಹಳಿಯಾಳ ಮತ್ತು ಕಾರವಾರ ವೆಚ್ಚ ವೀಕ್ಷಕ ಅಂಧಾಳೇ ಭರತ ರಾಮಚಂದ್ರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ…
Read Moreಚಿತ್ರ ಸುದ್ದಿ
ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 17 ಬೈಕ್‌ಗಳ ಜಪ್ತಿ
ದಾಂಡೇಲಿ: ಅಂತರ್‌ಜಿಲ್ಲಾ ಮತ್ತು ಅಂತರ್‌ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಆಪಾದಿತರಿಂದ 17 ಬೈಕ್‌ಗಳನ್ನು ನಗರ ಪೊಲೀಸ್ ಠಾಣಾ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.ಹಳಿಯಾಳ ತಾಲೂಕಿನ ದೇಶಪಾಂಡೆ ನಗರದ ನಿವಾಸಿ, ಹಾಲಿ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಷಾನವಾಜ್ ಯಾನೆ ನವಾಜ್ ಶಬ್ಬೀರ್ ಅಹ್ಮದ್…
Read Moreಶಾಸಕನಾಗಿ ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ: ವಿ.ಎಸ್.ಪಾಟೀಲ್
ಯಲ್ಲಾಪುರ: ಬಡಜನರ ದಿನ ನಿತ್ಯದ ಹಾಗೂ ಅಗತ್ಯದ ಅವಶ್ಯಕತೆಗಳಾದ ಅಡಿಗೆ ಅನಿಲದ ಸಿಲೆಂಡರ್, ಪೆಟ್ರೋಲ್, ಹಾಲು, ದವಸ ಧಾನ್ಯಗಳು, ದಿನಬಳಕೆ ವಸ್ತುಗಳು ಸೇರಿದಂತೆ ಹಲವಾರು ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಬೇಸತ್ತು ನಾನು ಬಡಜನರ ಪರವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ…
Read Moreಯಲ್ಲಾಪುರದಲ್ಲಿನ ಕಲ್ಲಂಗಡಿ ಹಣ್ಣಿಗೆ ನೆರೆರಾಜ್ಯದಲ್ಲಿ ಭಾರೀ ಬೇಡಿಕೆ
ಯಲ್ಲಾಪುರ: ಥೈವಾನ್ ದೇಶದ ಕಲ್ಲಂಗಡಿ ಬೀಜ ಕರುನಾಡ ಮಣ್ಣಿಗೆ ಬಿದ್ದು ಇಡೀ ದೇಶಕ್ಕೆ ತನ್ನ ಕಂಪು ಸಾರುತ್ತಿದೆ.ಅಂಕೋಲಾ ತಾಲೂಕಿನ ದೋಣಗೇರಿ ನಾಗನಮನೆ ಮೂಲದ ಮಹಾಬಲೇಶ್ವರ ಭಟ್ಟ ಎಂಬಾತರು ಬೆಂಗಳೂರು ತೊರೆದು ಯಲ್ಲಾಪುರಕ್ಕೆ ಆಗಮಿಸಿ ಚಂದ್ಗುಳಿ ಬಳಿಯ ಬೊಕ್ಕಳಗುಡ್ಡೆ ಎಂಬಲ್ಲಿ…
Read Moreಆದರ್ಶ ವನಿತಾ ಸಮಾಜದ ಬೇಸಿಗೆ ಶಿಬಿರ ಸಂಪನ್ನ
ಶಿರಸಿ: ನಗರದ ಆದರ್ಶ ವನಿತಾ ಸಮಾಜ ಮಹಿಳಾ ಸಂಘಟನೆಯಿಂದ ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ 10ದಿನಗಳ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು. 5ರಿಂದ 7ತರಗತಿವರೆಗಿನ ಹೆಣ್ಣುಮಕ್ಕಳಿಗಾಗಿ ನಡೆದ ಬೇಸಿಗೆ ಶಿಬಿರವು ಹಲವಾರು ವಿಶೇಷತೆಗಳನ್ನೊಳಗೊಂಡಿತ್ತು. ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳು, ಮಾಹಿತಿ,…
Read Moreಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರ್ಪಡೆ
ಶಿರಸಿ: ಮಾಜಿ ಸಚಿವ ಕಾಂಗ್ರೆಸ್ ನಾಯಕ ಕಾಗೋಡ ತಿಮ್ಮಪ್ಪ ಅವರ ಪುತ್ರಿ ಜಿಲ್ಲೆಯ ಶಿರಸಿ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿಯಾಗಿದ್ದ ಡಾ.ರಾಜನಂದಿನಿ ಕಾಂಗ್ರೆಸ್ ಪಕ್ಷ ತೊರದು ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಡಾ.ರಾಜನಂದಿನಿ…
Read Moreಸಮಸ್ಯೆಗಳನ್ನು ಜೀವಂತವಾಗಿರಿಸುವುದು ರಾಜಕಾರಣವಲ್ಲ: ಎಚ್‌ಡಿಕೆ
ದಾಂಡೇಲಿ: ಸಮಸ್ಯೆಗಳನ್ನು ಜೀವಂತವಾಗಿರಿಸುವುದು ರಾಜಕಾರಣವಲ್ಲ. ಸಮಸ್ಯೆಗಳನ್ನ ಪರಿಹರಿಸುವುದೆ ನಿಜವಾದ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.ನಗರದ ಹಳೆ ನಗರಸಭೆ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭಾ ಕ್ಷೇತ್ರದ ಬಗ್ಗೆ…
Read Moreಚಪ್ಪಲಿ ಧರಿಸದ ಬರಿಗಾಲ ಕಾರ್ಯಕರ್ತ ಗುರುರಾಜ್ ಶೆಟ್ಟಿಗೆ ಬಿಜೆಪಿ ಟಿಕೆಟ್
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬುದಕ್ಕೆ ಅನುಗುಣವಾಗಿ ಬೈಂದೂರು ವಿಧಾನಸಭೆ ಕ್ಷೇತ್ರಕ್ಕೆ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಕಾಲಿಗೆ ಚಪ್ಪಲಿಯನ್ನೇ ಧರಿಸದ ಹಾಗೂ ಅತ್ಯಂತ ಸರಳ ವ್ಯಕ್ತಿಗೆ ಈ…
Read Moreರಿಕ್ಷಾ ಡಿಕ್ಕಿ: ನಾಲ್ಕು ತಿಂಗಳ ಗರ್ಭಿಣಿ ಸ್ಥಳದಲ್ಲೇ ಸಾವು
ಅಂಕೋಲಾ: ರಸ್ತೆಯ ಬದಿಯ ಕಚ್ಚಾ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯೊಬ್ಬರಿಗೆ ರಿಕ್ಷಾ ಬಡಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಶೋಭಾ ಗೋಪಾಲ ನಾಯಕ (28) ಮೃತ ಮಹಿಳೆ, ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಇವರು ತನ್ನ…
Read Moreಭಾಜಪಾ ಕಾರ್ಯಕರ್ತರ ಸಭೆ: ಸಚಿವ ಹೆಬ್ಬಾರ್ ಭಾಗಿ
ಯಲ್ಲಾಪುರ : ತಾಲೂಕಿನ ಕಣ್ಣಿಗೇರಿ ಹಾಗೂ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಯಕರ್ತರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಭಾರತೀಯ ಜನತಾ ಪಕ್ಷಕ್ಕೆ ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ.…
Read More