ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಆನಂದ ಭಟ್ಟ ಒಂಟಿಯಾಗಿ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು. ಬೆಂಗಳೂರಿನ ಬೆಳಂದೂರ್‌ಗೇಟ್ ಬಳಿಯ ಆರ್‌ಕೆಐಎಂಸಿಎಸ್‌ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಅವರು ಆಯೋಗದ ಮುಂದೆ ಹೇಳಿಕೊಂಡಿದ್ದು, ತಮ್ಮ…
Read Moreಚಿತ್ರ ಸುದ್ದಿ
ಮನೆ ದರೋಡೆ ಮಾಡಿದ್ದ ಕಳ್ಳನ ಬಂಧನ
ಶಿರಸಿ: ಕಳೆದ ಮಾ,28 ರಂದು ಕಸ್ತೂರಬಾ ನಗರದಲ್ಲಿ ಆಟೊ ಚಾಲಕನ ಮನೆಯ ಹಂಚು ತೆಗೆದು ಒಳಹೋಗಿ ಕಪಾಟಿನಲ್ಲಿದ್ದ 30 ಸಾವಿರ ರೂ ನಗದು ಸೇರಿದಂತೆ ಒಟ್ಟೂ 1.35ಲಕ್ಷ ರೂ. ಚಿನ್ನಾಭರಣ ಕಳ್ಳತನ ಮಾಡಿ ಪೋಲಿಸರಿಂದ ಮರೆಯಾಗಿದ್ದ ಆರೋಪಿ ಇಲ್ಲಿನ…
Read Moreಕಾರ್ಯಕರ್ತರ ಹುಮ್ಮಸ್ಸು ಆತ್ಮವಿಶ್ವಾಸ ಹೆಚ್ಚಿಸಿದೆ: ಸುನೀಲ್ ನಾಯ್ಕ್
ಭಟ್ಕಳ: ನಮ್ಮ ಕ್ಷೇತ್ರದ ದೇವರಿಗೆ ಪೂಜೆ ಸಲ್ಲಿಸಿ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಜೊತೆಗೆ ಬಂದು ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ್ದು ನನ್ನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಶಾಸಕ ಸುನೀಲ್ ನಾಯ್ಕ…
Read Moreಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ವೈಯಕ್ತಿಕ ಹಿತಾಸಕ್ತಿಯಿಲ್ಲ: ಉಪೇಂದ್ರ ಪೈ
ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿಯಿಲ್ಲ. ಅದು ಘಟ್ಟದ ಮೇಲಿನ ಏಳು ತಾಲೂಕಿನ ಜನರ ಹಿತಾಸಕ್ತಿ. ಈ ಜನರ ಬಯಕೆಯನ್ನು ವಿಧಾನಸೌಧದಲ್ಲಿ ಎತ್ತರದ ಸ್ಥಾನದ ಮೇಲೆ ಕುಳಿತುಕೊಳ್ಳುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ತೀರಿಸಬಹುದಿತ್ತು. ಆದರೆ…
Read Moreಆಗೇರರು ಮೇಲ್ವರ್ಗದ ಶೋಷಣೆಗಳಿಗೆ ಬಲಿಪಶುವಾಗಿದ್ದರು: ಡಾ.ಗುಂದಿ
ಅಂಕೋಲಾ: ಹಸಿವು, ಬಡತನ ಅಸ್ಪೃಶ್ಯತೆ ಮತ್ತು ಶಿಕ್ಷಣದ ಕೊರತೆಗಳು ನಮ್ಮನ್ನು ಸಾಮಾಜಿಕವಾಗಿ ಹಿಂದಿಕ್ಕಿದಲ್ಲದೆ, ಶತಮಾನಗಳಿಂದ ಮೇಲ್ವರ್ಗದ ಶೋಷಣೆಗಳಿಗೆ ಬಲಿಪಶುವನ್ನಾಗಿ ಮಾಡಿದವು. ಇತ್ತೀಚಿನ ದಿನಗಳಲ್ಲಿ ಆಶಾದಾಯಕವಾಗಿ ಶೈಕ್ಷಣಿಕ ಜಾಗೃತಿ ಹೆಚ್ಚುತ್ತಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಮಕ್ಕಳು ಅದ್ವಿತೀಯ ಸಾಧನೆ…
Read Moreಎಲ್ಲರ ಹಿತಬಯಸುವವ ಮಾತ್ರ ಪುರೋಹಿತನಾಗಬಲ್ಲ: ದೇವೇಂದ್ರ ಭಟ್
ಶಿರಸಿ: ಇಲ್ಲಿಯ ವಿಶಾಲ ನಗರದ ಶುಭೋದಯದಲ್ಲಿ ಡಾ.ಜಿ.ಎ.ಹೆಗಡೆ ಸೋಂದಾ, ಅದಿತಿ ಹೆಗಡೆ ಕುಟುಂಬದವರು ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮ ಗಂಗಾ ಸಮಾರಾಧನೆ ಕಾರ್ಯಕ್ರಮದಲ್ಲಿ ವೇದಮೂರ್ತಿ ದೇವೇಂದ್ರ ಭಟ್ ಪುರ್ಲೇಮನೆ ವಿದ್ವತ್ ಗೌರವ ಸನ್ಮಾನ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಶಿಷ್ಯರ…
Read Moreಲಯನ್ಸ್ ಶಾಲೆಯಲ್ಲಿ ಲಯನ್ಸ್ ಕ್ವೆಸ್ಟ್ ಕಾರ್ಯಕ್ರಮ ಯಶಸ್ವಿ
ಶಿರಸಿ: ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆಯಿಂದ ನಡೆಸುವ ಲಯನ್ಸ್ ಕ್ವೆಸ್ಟ್ ಹದಿಹರೆಯದ ಮಕ್ಕಳಿಗಾಗಿ ಜೀವನ ಕೌಶಲ್ಯಗಳನ್ನು ಕಲಿಸುವ ತರಬೇತಿ ಕಾರ್ಯಕ್ರಮವಾಗಿದೆ. ಒಂದು ವರ್ಷದ ಅವಧಿಯಲ್ಲಿ ಸಂವಹನೆ, ಗ್ರಹಿಸುವಿಕೆ, ನಾಯಕತ್ವ, ಒತ್ತಡ ನಿರ್ವಹಣೆ, ದುಶ್ಚಟಗಳಿಂದ ದೂರವಿರುವುದು, ಆರೋಗ್ಯಕರ ದಿನಚರಿ, ಸಮಾಜ ಸೇವೆ…
Read Moreವಿಶ್ವ ಯಕೃತ್ ದಿನಾಚರಣೆ
ವಿಶ್ವ ಯಕೃತ್ ದಿನಾಚರಣೆಯಂದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಚಯಾಪಚಯ ಮತ್ತು ಪೋಷಕಾಂಶಗಳ ಶೇಖರಣೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುವ ನಮ್ಮ ಲಿವರ್ ಆರೋಗ್ಯವಾಗಿರಿಸುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸೋಣ. WorldLiverDay is observed every year on 19 April,…
Read MoreMDRT ಪ್ರಶಸ್ತಿ ಪಡೆದ ಜಿತೇಂದ್ರ ಕುಮಾರ್ ತೊನ್ಸೆ
ಶಿರಸಿ: ಶಿರಸಿಯ ಎಚ್.ಡಿ.ಎಫ್. ಸಿ ಲೈಫ್ ಕಚೇರಿಯಲ್ಲಿ ಶಿರಸಿ ಬ್ರಾಂಚಿನ ಏಜೆನ್ಸಿ ಮ್ಯಾನೇಜರ್ ಜಿತೇಂದ್ರ ಕುಮಾರ್ ತೋನ್ಸೆಗೆ 2022-23 ಸಾಲಿನ ಪ್ರತಿಷ್ಠಿತ MDRT ಟ್ರೋಫಿಯನ್ನು ಶಾಖೆಯ ವ್ಯವಸ್ಥಾಪಕ ಪ್ರಸನ್ನ ಶೆಟ್ಟಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿತೇಂದ್ರ…
Read Moreಪಾಳಾ ಆಲ್ಫಾನ್ಸೋ ಮಾವು: ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಡಾ.ವೆಂಕಟೇಶ ನಾಯ್ಕ್
ಶಿರಸಿ: ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚನೆಗೊಂಡ ಮುಂಡಗೋಡು ಪಾಳಾದ ರೈತ ಕಲ್ಯಾಣ ರೈತ ಉತ್ಪಾದಕ ಕಂಪನಿಯು ನೈಸರ್ಗಿಕವಾಗಿ ಹಣ್ಣು ಮಾಡಿದ ಪಾಳಾ ಆಲ್ಫಾನ್ಸೋ ಮಾವಿನ ಹಣ್ಣುಗಳನ್ನು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.…
Read More