ಕುಮಟಾ: ಚುನಾವಣೆ ಪ್ರಚಾರಾರ್ಥವಾಗಿ ಜಿಲ್ಲೆಗೆ ಆಗಮಿಸಿದ ದೇಶದ ಪ್ರಧಾನ ಮಂತ್ರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರದ ಕುರಿತು ಪ್ರಸ್ತಾಪಿಸದೇ ಇರುವುದು ವಿಷಾದಕರ ಎಂದು ಕಾಂಗ್ರೆಸ್ ಧುರೀಣ ಹಾಗೂ ಕುಮಟಾ ಮತ್ತು ಹೊನ್ನಾವರ ಕೆಪಿಸಿಸಿ ಸಂಯೋಜಕ ರವೀಂದ್ರ…
Read Moreಚಿತ್ರ ಸುದ್ದಿ
ಗಣೇಶನಗರ ಪ್ರೌಢಶಾಲೆ ಶಿಕ್ಷಕ ಸುರೇಶ ಹೆಗಡೆ ನಿವೃತ್ತಿ: ಬೀಳ್ಕೊಡುಗೆ
ಶಿರಸಿ: ಇಲ್ಲಿನ ಸರಕಾರಿ ಪ್ರೌಢಶಾಲೆ ಗಣೇಶನಗರದಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸುರೇಶ.ಎಸ್.ಹೆಗಡೆ ಏ.30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ನಿಮಿತ್ತ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಅಧ್ಯಕ್ಷತೆಯಲ್ಲಿ ದಂಪತಿ ಸಮೇತ ಶಾಲಾವತಿಯಿಂದ ಗೌರವಯುತವಾಗಿ ಸತ್ಕರಿಸಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಸುರೇಶ.ಎಸ್.ಹೆಗಡೆ…
Read Moreಮೂಲ ಬಿಜೆಪಿಗರ ಕಾಂಗ್ರೆಸ್ ಸೇರ್ಪಡೆ ಆನೆಬಲ ನೀಡಿದೆ: ಮಂಕಾಳ ವೈದ್ಯ
ಭಟ್ಕಳ: ಶಾಸಕ ಸುನೀಲ ನಾಯ್ಕ ದುರ್ವರ್ತನೆಗೆ ಬೇಸತ್ತ ಮೂಲ ಬಿಜೆಪಿಯ ಯುವಕರು ತಂಡೋಪತಂಡವಾಗಿ, ಯಾವುದೇ ಆಡಂಬರ, ಅದ್ಧೂರಿಯ ಪ್ರಚಾರ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದು, ಇದು ನನಗೆ ಆನೆ ಬಲ ಬಂದಂತಾಗಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ…
Read Moreಶೃಂಗೇರಿ ಶ್ರೀಗಳ ಆಶೀರ್ವಾದ ಪಡೆದ ರೂಪಾಲಿ ನಾಯ್ಕ್
ಗೋಕರ್ಣ: ವಿಧುಶೇಖರ ಭಾರತಿ ಸ್ವಾಮೀಜಿಗಳು ಪಟ್ಟಣದ ಶ್ರೀಶಾಂತಾದುರ್ಗಾ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜತೆಗೆ ಶಾಸಕಿಯವರ ಪುತ್ರ ಪರಬತ್ ನಾಯ್ಕ ಕೂಡ ಉಪಸ್ಥಿತರಿದ್ದರು. ಶೃಂಗೇರಿಯಿಂದ ಆಗಮಿಸಿದ ಶ್ರೀಗಳು ಗೋಕರ್ಣದಲ್ಲಿ…
Read Moreಸ್ಕೌಟ್ಸ್, ಗೈಡ್ಸ್ ಬೇಸಿಗೆ ಶಿಬಿರ ಮುಕ್ತಾಯ
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕ್ಷಣಿಕ ಜಿಲ್ಲಾ ಸಂಸ್ಥೆಯಿಂದ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಲ್ಲಿ 5 ದಿನಗಳ ಕಾಲ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರವು ಕೊನೆಗೊಂಡಿತು. ಈ ಬೇಸಿಗೆ ಶಿಬಿರದಲ್ಲಿ ಯೋಗ, ಪ್ರಾಣಯಾಮ, ಯೋಗಸಾನದ ಚಿಕಿತ್ಸೆಗಳು, ಲಾಭಗಳು…
Read Moreದಾಂಡೇಲಿಯಲ್ಲಿ ಅಂತರಾಷ್ಟ್ರೀಯ ಚಿರತೆ ದಿನಾಚರಣೆ
ದಾಂಡೇಲಿ: ಕರ್ನಾಟಕ ಅರಣ್ಯ ಇಲಾಖೆ ಕೆನರಾ ವೃತ್ತ, ಹಳಿಯಾಳ ವಿಭಾಗ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ನಗರದ ಹಳೆದಾಂಡೇಲಿಯ ಹಾರ್ನ್ ಬಿಲ್ ಸಭಾಭವನದಲ್ಲಿ ಅಂತರರಾಷ್ಟ್ರೀಯ ಚಿರತೆ ದಿನಾಚರಣೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮವನ್ನು…
Read Moreಬಡವರ ಕಣ್ಣೀರು ಒರೆಸುವ ಕಾಂಗ್ರೆಸ್’ಗೆ ಮತ ನೀಡಿ: ನಿಗರ್ ಬಾರಸ್ಕರ್
ದಾಂಡೇಲಿ : ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ವೀಕ್ಷಕರಾದ ನಿಗರ್ ಬಾರಸ್ಕರ್ ನಗರಕ್ಕೆಭೇಟಿ ನೀಡಿ, ನಗರದ ವಿವಿಧ ವಾರ್ಡ್ಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ವಿ. ದೇಶಪಾಂಡೆಯವರ ಪರ ಪ್ರಚಾರ ನಡೆಸಿದರು.…
Read Moreಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಂಸದ ಗೈರು: ಬಿಜೆಪಿ ಉತ್ತರಕ್ಕೆ ಶ್ರೀಪಾದ ಕಡವೆ ಆಗ್ರಹ
ಶಿರಸಿ: ಅಂಕೋಲಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಸಮಾವೇಶದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಲೋಕಸಭಾ ಸಂಸದ ಅನಂತ ಕುಮಾರ ಹೆಗಡೆ ಗೈರಾಗಿರುವದರ ಹಿಂದೆ ಯಾವ ನಿಗೂಢ ಕಾರಣವಿದೆ? ಎಂದು ಕಾಂಗ್ರೆಸ್ ಪಕ್ಷದ ಕಿಸಾನ್ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀಪಾದ…
Read Moreನಕಲಿ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದ ಕಾಂಗ್ರೆಸ್’ಗೆ ಸೋಲಿನ ಶಿಕ್ಷೆ ನೀಡಿ: PM ಮೋದಿ
ಅಂಕೋಲಾ: ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡಲು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ, ಕಾಂಗ್ರೆಸ್, ನಮ್ಮ ನಾಯಕ ಸಿದ್ದರಾಮಯ್ಯ ಚುನಾವಣೆಯಿಂದ ನಿವೃತ್ತಿಯಾಗುತ್ತಿದ್ದಾನೆ. ಮತ ನೀಡಿ ಎನ್ನುತ್ತಿದೆ. ಅಲ್ಲದೇ, ಮೋದಿಯನ್ನು ಬೈಯುವುದರ ಮೂಲಕ ವೋಟ್ ಮಾಡಿ ಎನ್ನುತ್ತಿದೆ. ಯಾರನ್ನಾದರೂ ಬೈದರೆ ಕರ್ನಾಟಕದವರು…
Read Moreಪದ್ಮ ಪ್ರಶಸ್ತಿ ಪುರಸ್ಕೃತರ ಭೇಟಿಯಾಗಿ ನಮನ ಸಲ್ಲಿಸಿದ ಪ್ರಧಾನಿ ‘ನಮೋ’
ಅಂಕೋಲಾ: ತಾಲೂಕಿನ ಹಟ್ಟಿಕೇರಿಯಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದ ವೇಳೆ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಭೇಟಿಯಾದರು. ಸಮಾರಂಭಕ್ಕೂ ಮೊದಲು ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿ ಮಾಡಿದ…
Read More