Slide
Slide
Slide
previous arrow
next arrow

ಭಾರತ – ಪಾಕ್ ಕದನ ವಿರಾಮ: ಮೇ.12ಕ್ಕೆ ಮಾತುಕತೆ

300x250 AD

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಣ ಕದನ ವಿರಾಮವನ್ನು ಕೇಂದ್ರ ಸರ್ಕಾರ ದೃಢಪಡಿಸಿದ್ದು, ಮೇ.12 ರಂದು ಮಾತುಕತೆ ನಡೆಯಲಿದೆ ಎಂದಿದೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ, ಇಂದು ಶನಿವಾರ ಸಂಜೆ 5 ಗಂಟೆಯಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ನಡೆದಿದೆ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top