ಭಟ್ಕಳ: ಪಟ್ಟಣದ ಅಭ್ಯುದಯ ಮಹಿಳಾ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೂತನ ಪದಾಧಿಕಾರಿಗಳಿಗೆ ಮಿಟಿಂಗ್ ನೋಟಿಸ್ ನೀಡಿ ಮೀಟಿಂಗ್ ನಡೆಸಲು ಅವಕಾಶ ನೀಡದ ಪ್ರಧಾನ ವ್ಯವಸ್ಥಾಪಕರ ನಡೆಗೆ ಆಡಳಿತ ಮಂಡಳಿ ಅಧ್ಯಕ್ಷರ ಬಣದ ನಿರ್ದೇಶಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.…
Read Moreಚಿತ್ರ ಸುದ್ದಿ
ನಾಲ್ಕು ಗ್ಯಾರೆಂಟಿ ಜಾರಿ, ಯುವನಿಧಿಯೂ ಶೀಘ್ರ ಅನುಷ್ಠಾನ: ಆರ್.ವಿ.ದೇಶಪಾಂಡೆ
ಹಳಿಯಾಳ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ…
Read Moreಸುಕ್ರಿ ಗೌಡರ ತಂಡಕ್ಕೆ ಗೌರವ ಸಮರ್ಪಿಸಿದ ನೌಕಾಧಿಕಾರಿ
ಅಂಕೋಲಾ: ನೌಕಾಪಡೆಯ ವಜ್ರಕೋಶದ ಕಮಾಂಡಿ0ಗ್ ಆಫೀಸರ್ ಆರ್.ಕೆ.ಸಿಂಗ್ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡರ ಜೊತೆಗೆ ದನಿಗೂಡಿಸುವ ಸಹ ಕಲಾವಿದರಿಗೆ ಸಾಂಪ್ರದಾಯಿಕ ಸೀರೆ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅವರು ಪದ್ಮಶ್ರೀ ಸುಕ್ರಿ ಗೌಡರ ಮನೆಗೆ ಭೇಟಿ ನೀಡಿ…
Read Moreಕುಟುಂಬ ವ್ಯವಸ್ಥೆ ಹಾಳಾದರೆ ಮನುಷ್ಯ ಮೃಗತ್ವ ಕಡೆ ಸಾಗುತ್ತಾನೆ: ಸ್ವರ್ಣವಲ್ಲೀ ಶ್ರೀ
ಶಿರಸಿ: ಜಪ, ಅರ್ಚನೆಯ ಮೂಲಕ ದೇವರ ಸ್ಮರಣೆ ಮಾಡಿದರೆ ಕೇವಲ ಮಾಡಿದ ವ್ಯಕ್ತಿಗೆ ಮಾತ್ರ ಪ್ರಯೋಜನವಲ್ಲ. ಕುಳಿತು ಮಾಡುವ ಪ್ರದೇಶಕ್ಕೂ ಪ್ರಯೋಜನ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ನುಡಿದರು.…
Read Moreಪಾಲಕರ ನಿರ್ಲಕ್ಷ್ಯ: ಸ್ವಿಚ್ ಆನ್ ಇದ್ದ ಮೊಬೈಲ್ ಚಾರ್ಜರ್ ಬಾಯಿಗಿಟ್ಟ ಹಸುಗೂಸು ಸಾವು
ಕಾರವಾರ : ತಾಲೂಕಿನ ಸಿದ್ದರದಲ್ಲಿಸಾನಿಧ್ಯ ಎಂಬ 8 ತಿಂಗಳ ಹಸುಗೂಸೊಂದು ಪ್ಲಗ್’ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಅನ್ನು ಬಾಯಿಗೆ ಇಟ್ಟುಕೊಂಡ ಪರಿಣಾಮ ಶಾಕ್ ಹೊಡೆದು ಸಾವು ಕಂಡ ದುರ್ಘಟನೆ ನಡೆದಿದೆ. ಸಂತೋಷ್ ಕಲ್ಲುಟ್ಕರ್ ಹಾಗೂ ಸಂಜನಾ ಎಂಬುವವರ ಮಗಳು…
Read Moreಸಾಹಿತ್ಯದ ಶಾಸ್ತ್ರೀಯ ಓದಿನಿಂದ ಮಾತ್ರ ಹಳೆಗನ್ನಡದ ಆಸಕ್ತಿ ಮೂಡಲು ಸಾಧ್ಯ: ಭವ್ಯಾ ಹಳೆಯೂರು
ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ನಡೆದ ಹಳಗನ್ನಡದ ಕವಿ ರನ್ನನ ಕೃತಿ ‘ಸಾಹಸ ಭೀಮ ವಿಜಯ’ ಕುರಿತಾದ ಉಪನ್ಯಾಸವನ್ನು ಉಪನ್ಯಾಸಕಿ ಭವ್ಯಾ ಹಳೆಯೂರು ನಡೆಸಿಕೊಟ್ಟರು. ಸಾಹಿತ್ಯದ ಶಾಸ್ತ್ರೀಯ…
Read Moreಮತ್ತಿಘಟ್ಟಾದಲ್ಲಿ ಮತ್ತೆ ಕುಸಿದ ತೋಟ: ಮರೀಚಿಕೆಯಾದ ಪರಿಹಾರ
ಶಿರಸಿ: ತಾಲೂಕಿನ ಮತ್ತಿಘಟ್ಟ ಕಲ್ಗದ್ದೆ (ಕೆಳಗಿನಕೇರಿ)ಯಲ್ಲಿ ಮತ್ತೆ ಆತಂಕದ ಸ್ಥಿತಿಯಲ್ಲಿ ರೈತ ಕುಟುಂಬ ಬದುಕುವಂತಾಗಿದೆ. ಕಳೆದ ಎರಡು ವರ್ಷವೂ ಕುಸಿದು ಹೋಗಿದ್ದ ಚಂದ್ರಶೇಖರ ಹೆಗಡೆಯವರ ತೋಟ ಮತ್ತೆ ಈ ಬಾರಿಯೂ ಕುಸಿಯಲಾರಂಭಿಸಿದೆ. ಮತ್ತೆ 25ಕ್ಕೂ ಹೆಚ್ಚು ಅಡಿಕೆ ಮರ…
Read Moreಕನ್ನಡ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆಗಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಬದ್ಧ: ಡಾ.ಮಹೇಶ ಜೋಶಿ
ಸಿದ್ದಾಪುರ: ಕನ್ನಡ, ಕನ್ನಡಿಗ, ಕರ್ನಾಟಕ ನಮ್ಮ ಅಸ್ಮಿತೆ. ಕನ್ನಡ ಸಾಹಿತ್ಯ ಪರಿಷತ್‌ನ ನಿಬಂಧನೆ ಕೂಡ ಕಸಾಪ ರಾಜ್ಯಾಧ್ಯಕ್ಷನಾದ ನನಗೆ ಸಂವಿಧಾನ. ಆ ನಿಬಂಧನೆಯ ಪ್ರಕಾರ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ರಕ್ಷಣೆ, ಅಭಿವೃದ್ಧಿ ನನ್ನ ಕರ್ತವ್ಯ. ಆ ಕುರಿತಾದ…
Read Moreಜಿಲ್ಲಾ ಪಂಚಾಯತ ಎಇಇ ಕುಸುಮಾ ಹೆಗಡೆ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ
ಶಿರಸಿ: ಸಿದ್ದಾಪುರದ ಜಿಲ್ಲಾ ಪಂಚಾಯತದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ (ಎಇಇ) ಕಾರ್ಯನಿರ್ವಹಿಸುತ್ತಿದ್ದ ಕುಸುಮಾ ಹೆಗಡೆ ನಿವೃತ್ತಿಯಾಗಿದ್ದು, ಇವರಿಗೆ ಇತರ ಸಿಬ್ಬಂದಿಗಳು, ಅಧಿಕಾರಿಗಳು ಹೃದಯಸ್ಪರ್ಶಿ ಬೀಳ್ಗೊಡುಗೆಯನ್ನು ನಡೆಸಿಕೊಟ್ಟರು. ಸಿದ್ದಾಪುರದ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕುಸುಮಾ…
Read Moreಕಳೆದೈದು ವರ್ಷಗಳಲ್ಲಿ ಟಿಎಸ್ಎಸ್ ಗಣನೀಯ ಸಾಧನೆ: ರಾಮಕೃಷ್ಣ ಹೆಗಡೆ ಕಡವೆ
ಶಿರಸಿ: ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ಟಿಎಸ್ಎಸ್ ಕಳೆದ ಐದು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು. ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ…
Read More