ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಸಿದ್ದಾಪುರ: ಭುವನಗಿರಿಯಿಂದ ಕೊಂಡೊಯ್ಯುವ ಕನ್ನಡ ಜ್ಯೋತಿಯಿಂದ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಸಂತಸವಾಗಿದೆ. ನಾಡದೇವತೆ ಭುವನಗಿರಿಯ ಭುವನೇಶ್ವರಿ ದೇವಿಯ ಸ್ಥಳ ಅತ್ಯಂತ…
Read Moreಚಿತ್ರ ಸುದ್ದಿ
ಸೇವಾ ನಿವೃತ್ತಿ ಹೊಂದಿದ RGSS ಮುಖ್ಯಕಾರ್ಯನಿರ್ವಾಹಕ ‘ಎಸ್.ಎನ್ ಹೆಗಡೆ’
ಅಂಕೋಲಾ: ತಾಲೂಕಿನ ಅತ್ಯಂತ ಹಳೆಯ ಸಹಕಾರಿ ಸಂಘಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ ಕಳೆದ 36 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಪ್ರಮುಖ ಕಾರಣೀಭೂತರಾದ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್.…
Read Moreಅಕ್ರಮ ವನ್ಯಜೀವಿಗಳ ಅಂಗಾಂಗಗಳು ಪತ್ತೆ : ಓರ್ವನ ಬಂಧನ
ದಾಂಡೇಲಿ : ಅಕ್ರಮವಾಗಿ ವನ್ಯಜೀವಿಗಳ ಅಂಗಾಂಗಗಳನ್ನು ದಾಸ್ತಾನಿಟ್ಟಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸಿದ ಘಟನೆ ಗಾಂಧಿನಗರದಲ್ಲಿ ಶುಕ್ರವಾರ ನಡೆದಿದೆ. ಗಾಂಧಿನಗರದ ನಿವಾಸಿ ಪಕ್ರುಸಾಬ ರಾಜೇಸಾಬ ಶೇಖ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಈತನು ಗಾಂಧಿನಗರದ ತನ್ನ ಮನೆಯಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು…
Read Moreಸಕಾಲದಲ್ಲಿ ಯೋಜಿತ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ
ಹೊನ್ನಾವರ ತಾಲೂಕ ಪಂಚಾಯತ್ ಸಭೆಯಲ್ಲಿ ಆಡಳಿತಾಧಿಕಾರಿ ವಿನೋದ್ ಅಣ್ವೇಕರ್ ಭಾಗಿ ಹೊನ್ನಾವರ : ತಾಲೂಕ ಪಂಚಾಯತ್ ಸಭಾಭವನದಲ್ಲಿ ತಾಲೂಕ ಪಂಚಾಯತ್‌ನ ಸಾಮಾನ್ಯ ಸಭೆಯು ಶುಕ್ರವಾರ ನಡೆಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ…
Read Moreಭೌತಿಕ ಸರ್ವೇವಿಲ್ಲದೇ ವರದಿ ಒಪ್ಪಬಾರದು: ರವೀಂದ್ರ ನಾಯ್ಕ
ಶಿರಸಿ: ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿಗೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅಭಿಪ್ರಾಯ ಸಲ್ಲಿಸುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಹೋರಾಟಗಾರ ವೇದಿಕೆಯು ಭೌತಿಕ ಸರ್ವೇವಿಲ್ಲದೇ ರಾಜ್ಯ ಸರ್ಕಾರ ವರದಿ ಒಪ್ಪಬಾರದು. ಅಲ್ಲದೇ, ವಿವಿಧ ಯೋಜನೆಯಡಿಯಲ್ಲಿ ಈಗಾಗಲೇ ಘೋಷಿಸಿದ ೧೬.೧೧೪…
Read Moreಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ
ಭಟ್ಕಳ ಸರ್ಕಾರಿ ಕಛೇರಿಗಳಲ್ಲಿ ನಿಯಮ ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಭಟ್ಕಳ : ಭಟ್ಕಳ ತಹಶೀಲ್ದಾರ್ ಕಛೇರಿ ಮತ್ತು ಸಹಾಯಕ ಆಯುಕ್ತರ ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ರಾಜ್ಯ ಮಾಹಿತಿ…
Read Moreಇಂದು ಮತ್ತು ನಾಳೆ ವೈದ್ಯಕೀಯ ಶೈಕ್ಷಣಿಕ ಸಮ್ಮೇಳನ
ಶಿರಸಿ: KOA-ICL, Karnataka Orthopaedic Association – Instructional course lecture 2024, ವೈದ್ಯಕೀಯ ಶೈಕ್ಷಣಿಕ ಸಮ್ಮೇಳನವು ಇಂದು (ಸೆ.21) ಶನಿವಾರ ಹಾಗೂ ಸೆ.22, ರವಿವಾರದಂದು ನಗರದ ಸುಪ್ರಿಯಾ ಇಂಟರ್ನ್ಯಾಷನಲ್ ಹೊಟೆಲ್‌ನಲ್ಲಿ ನಡೆಯಲಿದೆ. ಇದು ರಾಜ್ಯ ಮಟ್ಟದ ಸಮಾವೇಶವಾಗಿದ್ದು,…
Read More‘ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ’ ವಿಶೇಷ ಅಭಿಯಾನದಡಿ ಜಾಗೃತಿ ಜಾಥಾ
ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ “ಸ್ವಚ್ಛತಾ ಹೀ ಸೇವಾ” 2014 ರ “ಸ್ವಚ್ಛತೆಯೇಡೆಗೆ ದಿಟ್ಟ ಹೆಜ್ಜೆ” ವಿಶೇಷ ಅಭಿಯಾನದಡಿ ಜಾಗೃತಿ ಜಾಥಾ ಶುಕ್ರವಾರ ನಡೆಸಲಾಯಿತು.ದಾಸನಕೊಪ್ಪ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ…
Read Moreಚೇತನಾ ಪ್ರಿಂಟಿಂಗ್ ಕೋ-ಆಪರೇಟಿವ್ ಸೊಸೈಟಿಗೆ 3.95ಲಕ್ಷ ರೂ. ಲಾಭ
ಸೆ.23ಕ್ಕೆ ವಾರ್ಷಿಕ ಸರ್ವಸಾಧಾರಣ ಸಭೆ: ಸನ್ಮಾನ ಕಾರ್ಯಕ್ರಮ ಶಿರಸಿ : ಉತ್ತರಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ಮುದ್ರಣ ಕಾರ್ಯದೊಂದಿಗೆ ಗಮನಸೆಳೆದ ಇಲ್ಲಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿ ಲಿ., ಇದರ 26ನೇ ವಾರ್ಷಿಕ ಸರ್ವಸಾಧಾರಣ…
Read Moreಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರತಿಭಾನ್ವಿತರ ಸಾಧನೆ
ಶಿರಸಿ: ನಗರ ಪಶ್ಚಿಮ ವಲಯ ಪ್ರತಿಭಾ ಕಾರಂಜಿಯು ಇತ್ತೀಚೆಗೆ ನಗರದ ಪ್ರೋಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ಜರುಗಿತು. ಒಟ್ಟೂ 21 ಸ್ಪರ್ಧೆಗಳಿದ್ದು, 17 ಸ್ಪರ್ಧೆಗಳಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಭುವನಾ ಹೆಗಡೆ ಭರತನಾಟ್ಯದಲ್ಲಿ ಪ್ರಥಮ, ಚಿನ್ಮಯ್ ಕೆರೆಗದ್ದೆ ಸಂಸ್ಕೃತ…
Read More