Slide
Slide
Slide
previous arrow
next arrow

‘ಸಂಬಂಧಗಳಲ್ಲಿ ಪರಿಶುದ್ಧತೆ,ನಿಸ್ವಾರ್ಥತೆ ಇರುವುದು ಗ್ರಾಮೀಣ ಜೀವನದಲ್ಲಿ’

ಸಿದ್ದಾಪುರ: ಪರಿಸರ,ಗಾಳಿ,ನೀರು ಮುಂತಾದವುಗಳ ಶುದ್ಧತೆ ಮಾತ್ರವಲ್ಲದೇ ಸಂಬಂಧಗಳಲ್ಲೂ ಪರಿಶುದ್ಧತೆ,ನಿಸ್ವಾರ್ಥ ಗ್ರಾಮೀಣ ಜೀವನದಲ್ಲಿದೆ. ಗ್ರಾಮ್ಯ ಜೀವನದ ಬೇರುಗಳು ಗಟ್ಟಿಯಾಗಿದ್ದರೆ ಎಲ್ಲವೂ ಉಳಿಯುತ್ತದೆ. ಇಂಥ ಬೇರುಗಳು ಈ ಕಾಲದಲ್ಲೂ ಉಳಿದಿದೆ ಎನ್ನುವದನ್ನು ನಿರೂಪಿಸುವಂಥದ್ದು ಇಂಥ ಸಂದರ್ಭಗಳು ಮಾತ್ರ ಎಂದು ಸಾಮಾಜಿಕ ಧುರೀಣ,ಶಿಕ್ಷಣ…

Read More

ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿ: ಡಿಸಿ ಗಂಗೂಬಾಯಿ ಮಾನಕರ

ಕಾರವಾರ: ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರಾಗಿದ್ದು, ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರೂ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಅವರು ಬುಧವಾರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಅಂಗವಾಗಿ ಕ್ರಿಮ್ಸ್ನಲ್ಲಿ ಜನಿಸಿದ್ದ ಹೆಣ್ಣುಮಕ್ಕಳ…

Read More

ಅಯೋಧ್ಯಾ ಮಾರ್ಗಸೂಚಿ ಅನಾವರಣಗೊಳಿಸಿದ ಸಂಸದ ಅನಂತಕುಮಾ‌ರ್

ಹೊನ್ನಾವರ: ತಾಲೂಕಿನ ಕಾಲೇಜು ವೃತ್ತದಲ್ಲಿ ಸಂಸದ ಅನಂತಕುಮಾ‌ರ್ ಹೆಗಡೆ ಸೋಮವಾರ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅಯೋಧ್ಯೆಗೆ ತೆರಳುವ ಮಾರ್ಗಸೂಚಿ (1988ಕಿ.ಮೀ.)ಯನ್ನು ಅನಾವರಣಗೊಳಿಸಿದರು. ಜಿ. ಜಿ. ಶಂಕರ್ ಹಾಗೂ ಸುರೇಶ್ ಹೊನ್ನಾವರ ನೇತೃತ್ವದಲ್ಲಿ ಹೊನ್ನಾವರದ ನಾಗರಿಕರು ಈ ಮಾರ್ಗಸೂಚಿಯನ್ನು…

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ದಾಂಡೇಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ತಾಲೂಕಿನ‌ ಕರಿಯಂಪಾಲಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು. ಕರಿಯಂಪಾಲಿ ಗ್ರಾಮದ ಬಡ ಕುಟುಂಬವಾದ ಭಜ್ಜು ಠಕ್ಕು ಜೋರೆ ಅವರ ಕುಟುಂಬಕ್ಕೆ ಶ್ರೀ ಕ್ಷೇತ್ರ…

Read More

ರಸ್ತೆ ಸುರಕ್ಷತೆ ಕುರಿತು ತರಬೇತಿ

ಕಾರವಾರ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ನನ್ನ ಭಾರತ ಯೋಜನೆಯಡಿಯಲ್ಲಿ ಆಯ್ದ 30 ಯುವ ಜನರಿಗೆ ರಸ್ತೆ ಸುರಕ್ಷತೆಯ ಕುರಿತು ಒಂದು ವಾರಗಳ ಕಾಲ…

Read More

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ ನೌಕರರ ಸಂಘದ ಉತ್ತರ ಕನ್ನಡ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ…

Read More

ಮುನಿ ಮನೀಶಿಗಳು ಅನುಭವಿಸಿದ ಆನಂದದ ಮೂಲ ಶ್ರೀರಾಮ: ಡಾ.ಜಿ.ಎ.ಹೆಗಡೆ

ಶಿರಸಿ: ಎಲ್ಲಾ ಬಗೆಯ ಮನುಷ್ಯ ಸಹಜ ಪ್ರವೃತ್ತಿಗಳ ನಡುವೆ ಬದುಕಿ ಆದರ್ಶ ಬದುಕಿನ ಮರ್ಯಾದೆಯ ಎಲ್ಲೆಯನ್ನು ಬಿತ್ತರಿಸಿ, ವಿಸ್ತಿರಿಸಿದವನು ಮರ್ಯಾದ ಪುರುಷೋತ್ತಮ ಶ್ರೀರಾಮ. ಮುನಿ ಮನೀಶಿಗಳು ದರ್ಶಿಸಿದ ಆನಂದದ ಸರ್ವ ಮೂಲ ಸ್ವರೂಪ ಶ್ರೀರಾಮ ಎಂದು ಲೇಖಕ, ಯಕ್ಷಗಾನ…

Read More

ಬಾಳಿಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಹಾಗೂ Iಕಿಂಅ ಘಟಕದ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ, ಆಧ್ಯಾತ್ಮಿಕ ಚಿಂತಕ ವಿದ್ವಾನ್ ಗಣೇಶ್ ಭಟ್, ಭಾರತೀಯ ಶಿಕ್ಷಣ ಮತ್ತು ಶಿಕ್ಷಕ ನಡೆದು ಬಂದ…

Read More

ದಾಂಡೇಲಿ-ಅಳ್ನಾವರ ರೈಲ್ವೆ ಸಂಚಾರ ಪುನರಾರಂಭಕ್ಕೆ ಆಗ್ರಹ

ದಾಂಡೇಲಿ : ಈಗಾಗಲೇ ಸ್ಥಗಿತಗೊಂಡಿರುವ ದಾಂಡೇಲಿ- ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರವನ್ನು ಪುನರಾರಂಭಿಸುವಂತೆ ನಗರಸಭೆಯ ನಿಕಟ ಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್ ನಗರದಲ್ಲಿ‌ ಬುಧವಾರ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ. ಬಹು ವರ್ಷಗಳ ಹೋರಾಟದ ಫಲಶೃತಿಯಾಗಿ ರೈಲ್ವೆ ಸಂಚಾರವನ್ನು ಪುನರಾರಂಭಿಸಲಾಗಿತ್ತು.…

Read More

ಸ್ಕೌಟ್ಸ್,ಗೈಡ್ಸ್ ರಾಷ್ಟ್ರಭಕ್ತಿಯ ಸಂಸ್ಕಾರ ನೀಡುತ್ತವೆ: ಶಾಂತಾರಾಮ ಸಿದ್ದಿ

ಯಲ್ಲಾಪುರ: ಸ್ಕೌಟ್ ಮತ್ತು ಗೈಡ್ಸ್, ಎನ್.ಎಸ್.ಎಸ್, ಎನ್.ಸಿ.ಸಿ ರಾಷ್ಟ್ರಭಕ್ತಿಯ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.ಅವರು ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ…

Read More
Back to top