Slide
Slide
Slide
previous arrow
next arrow

ಮಾವಿನಗುಂಡಿ ಮಹಿಳಾ ಸತ್ಯಾಗ್ರಹ ಸ್ಮಾರಕ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ

ಸಿದ್ದಾಪುರ: ತಾಲೂಕಿನ ಮಾವಿನಗುಂಡಿಯಲ್ಲಿ ನಿರ್ಮಿಸಲಾಗಿದ್ದ ಮಹಿಳಾ ಸತ್ಯಾಗ್ರಹ ಸ್ಮಾರಕ ಪುನರ್ ನಿರ್ಮಾಣ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಲಿಖಿತ ಹೇಳಿಕೆ ನೀಡಿದ್ದಾರೆ. ಶಿರಸಿಯ ಡಾ.ರವಿಕಿರಣ ಪಟವರ್ಧನ ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಾಟ್ಸಪ್…

Read More

ಕಸ್ತೂರಬಾ ಆಸ್ಪತ್ರೆಯ ಮಾಹಿತಿ ಕೇಂದ್ರ ಶಿರಸಿಯಲ್ಲಿ ಆರಂಭ: ಮೋಹನ ಶೆಟ್ಟಿ

ಶಿರಸಿ: ಕಸ್ತೂರಬಾ ಆಸ್ಪತ್ರೆ ಮಣಿಪಾಲ ಇದೇ ಮೊದಲ ಬಾರಿಗೆ ಶಿರಸಿಯಲ್ಲಿ ಮಾಹಿತಿ ಕೇಂದ್ರ ಆರಂಭಿಸುತ್ತಿದೆ. ಇಲ್ಲಿಯೇ ವೈದ್ಯರ ಸಮಯ ಪಡೆದು ಆಸ್ಪತ್ರೆಗೆ ನೇರವಾಗಿ ತೆರಳಬಹುದಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ…

Read More

ಕ್ರೀಡಾಕೂಟ: ಕಾನಸೂರು ಪ್ರೌಢಶಾಲಾ ವಿದ್ಯಾರ್ಥಿಗಳ ಅಪೂರ್ವ ಸಾಧನೆ

ಸಿದ್ದಾಪುರ: ತಾಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವೀರಾಗ್ರಣಿ ಪ್ರಶಸ್ತಿ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಿದ್ದಾಪುರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಧನ್ಯಾ ನಾಯ್ಕ ಚಕ್ರ ಎಸೆತ ಹಾಗೂ ಹ್ಯಾಮರ್…

Read More

ಸೆ.15ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿತ್ತೂರು ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ

ಬೆಳಗಾವಿ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೆ. 15 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಚಂದರಗಿ ಸಭಾಭವನದಲ್ಲಿ ಕಿತ್ತೂರಿನ ಆಟೋ ರಿಕ್ಷಾ, ಹಾಗೂ ಗೂಡ್ಸ್ ರಿಕ್ಷಾ ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್…

Read More

ಕಾಂಗ್ರೆಸ್ ಸರಕಾರದ ರೈತವಿರೋಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಅಂಕೋಲಾ: ಕಾಂಗ್ರೆಸ್ ಸರಕಾರದ ರೈತವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ಕಾರವಾರ- ಅಂಕೋಲಾ ಕ್ಷೇತ್ರದ ರೈತಮೋರ್ಚಾ ಮತ್ತು ಮಂಡಳದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ…

Read More

ಸ್ಥಳೀಯರಿಗೆ ಬುದ್ಧಿವಾದ ಹೇಳಿ ಗಲಾಟೆ ತಪ್ಪಿಸಿದ ಶಾಸಕ ದಿನಕರ ಶೆಟ್ಟಿ

ಗೋಕರ್ಣ: ಅಜಾಗರೂಕತೆಯಿಂದ ಬೈಕ ಚಲಾಯಿಕೊಂಡು ಬಂದು ಬಿದ್ದ ಬೈಕ್ ಸವಾರರು ಹಿಂಬದಿಯಿ0ದ ಬರುತ್ತಿದ್ದ ಪ್ರವಾಸಿ ವಾಹನವನ್ನು ತಡೆದು ನೀವೇ ಈ ಅವಘಡಕ್ಕೆ ಕಾರಣ ಎಂದು ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದ ವೇಳೆ ವಿನಾಕಾರಣ ಪ್ರವಾಸಿಗರಿಗೆ ತೊಂದರೆ ನೀಡದಂತೆ ಸ್ಥಳೀಯ…

Read More

ವಿವಿವಿ ಆವರಣದಲ್ಲಿ ಬೃಹತ್ ಗ್ರಂಥಾಲಯ: ರಾಘವೇಶ್ವರ ಶ್ರೀ

ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಅಪರೂಪದ ಹಾಗೂ ಅಮೂಲ್ಯ ಗ್ರಂಥಗಳನ್ನೊಳಗೊ0ಡ ಅಪೂರ್ವ ಗ್ರಂಥಾಲಯ ನಿರ್ಮಾಣವಾಗಲಿದ್ದು, ಮಂಗಳೂರು ಹೋಬಳಿಯ ಶಿಷ್ಯಭಕ್ತರ ಸೇವೆಯಾಗಿ ಇದು ಸಮರ್ಪಣೆಯಾಗಲಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯ ವಿವಿವಿ ಆವರಣದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಪರಮಪೂಜ್ಯರು…

Read More

ಕಾನೂನುಗಳು ಇರುವುದು ಹಬ್ಬಗಳಿಗೆ ಅಡ್ಡಿ ಮಾಡುವುದಕ್ಕಲ್ಲ: ಎಸ್ಪಿ ವಿಷ್ಣುವರ್ಧನ್

ಭಟ್ಕಳ: ನಮ್ಮ ಇಲಾಖೆಯ ಕಾನೂನುಗಳು ಹಬ್ಬ- ಹರಿದಿನಗಳಿಗೆ ಅಡೆ- ತಡೆ ಉಂಟುಮಾಡುವುದಲ್ಲ. ಬದಲಿಗೆ ಅದು ನಿಮ್ಮದೇ ಒಳಿತಿಗೆ ಎಂದು ಭಾವಿಸಿ ಸಂಭ್ರಮದಿoದ ಶಾಂತಿ- ಸುವ್ಯವಸ್ಥೆಯಿಂದ ಆಚರಿಸಿ ಇಲಾಖೆಗೂ ಸಹಕರಿಸಿ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಕಿವಿಮಾತು ಹೇಳಿದರು.…

Read More

ಭಾರತೀಯ ಕೋಸ್ಟ್ಗಾರ್ಡನ್ನ ಡಿಜಿಟಲ್ ಕೋಸ್ಟ್ಗಾರ್ಡನ್ನಾಗಿ ರೂಪಿಸಲಾಗಿದೆ: ಮನೋಜ್ ಬಾಡ್ಕರ್

ಕಾರವಾರ: ಭಾರತೀಯ ಕೋಸ್ಟ್ಗಾರ್ಡನ್ನ ಡಿಜಿಟಲ್ ಕೋಸ್ಟ್ಗಾರ್ಡನ್ನಾಗಿ ರೂಪಿಸಲಾಗಿದೆ ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯ ಕಮಾಂಡರ್, ಐಜಿಪಿ ಮನೋಜ್ ಬಾಡ್ಕರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಸಂಪರ್ಕ ವ್ಯವಸ್ಥೆಯನ್ನ ಬಲಗೊಳಿಸಲಾಗಿದ್ದು, ಕರಾವಳಿಯ ಪ್ರತಿ 7500 ಕಿಲೋ ಮೀಟರ್ ತಟದಲ್ಲಿ…

Read More

ಕ್ರೀಡಾಕೂಟ: ಇಸಳೂರು ಹೈಸ್ಕೂಲ್ ಖೋಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಿರಸಿ: ತಾಲೂಕಾ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನಇಸಳೂರಿನ ಸರಕಾರಿ ಪ್ರೌಢಶಾಲೆಯ ಬಾಲಕರ ಖೋ ಖೋ ತಂಡ ಪ್ರಥಮ ಬಾರಿಗೆ ಪ್ರಥಮ ಸ್ಥಾನ ಪಡೆದು ಹಳಿಯಾಳದಲ್ಲಿ ಜರುಗುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಣೀತ ಕೆ. ನೇತೃತ್ವದಲ್ಲಿ ಭಾಗವಹಿಸಲಿದೆ. ಈ…

Read More
Back to top