Slide
Slide
Slide
previous arrow
next arrow

ಮಾಧವಾನಂದ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಮಂಗಲೋತ್ಸವ

ಸಿದ್ದಾಪುರ: ಶ್ರೀಮನ್ನೆಲೆಮಾವು ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ಮಾಧವಾನಂದ ಭಾರತೀ ಸ್ವಾಮಿಗಳವರು ಚಾತುರ್ಮಾಸ್ಯ ವ್ರತಾಚರಣೆಯ ಮಂಗಲೋತ್ಸವ ನಿಮಿತ್ತ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಸೀಮೋಲ್ಲಂಘನಗೈದರು. ಶ್ರೀಗಳವರು ಪ್ರಸೂತಪೂರ ಕ್ಷೇತ್ರದ ಶ್ರೀಸಿದ್ಧಿವಿನಾಯಕ ಹಾಗೂ ಶ್ರೀರಾಮಾಂಜನೇಯ ದೇವಾಲಯ ಹೇರೂರು ಮತ್ತು ಸರ್ಕುಳಿ ಮಹಿಷಾಸುರ…

Read More

ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ ಸೀಮೋಲ್ಲಂಘನ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತಾಚರಣೆಯ ಸೀಮೋಲ್ಲಂಘನ ಶುಕ್ರವಾರ ನಡೆಯಿತು. ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿದ ಶ್ರೀಗಳು, ಸೋಂದಾ ಸದಾಶಿವ ದೇವಸ್ಥಾನಕ್ಕೂ ತೆರಳಿ ಪೂಜೆ ನಡೆಸಿದರು.…

Read More

ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಪ್ರವೇಶಿಸಿದ ಗುಡೇಅಂಗಡಿ ಶಾಲಾ ವಿದ್ಯಾರ್ಥಿಗಳು

ಕುಮಟಾ: 2023-24ನೇ ಸಾಲಿನ ತಾಲೂಕು ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಗುಡೇಅಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸತತ 4ನೇ ಬಾರಿಗೆ ಥ್ರೋಬಾಲ್ ಆಟದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

Read More

ಅ.3ಕ್ಕೆ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಗೇರಸೊಪ್ಪದಲ್ಲಿ ಚರ್ಚೆ

ಹೊನ್ನಾವರ: ತಾಲೂಕಿನ ಗೇರಸೊಪ್ಪ ವಲಯ ಅರಣ್ಯ ಕಚೇರಿಯ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಅ.3, ಮಂಗಳವಾರ, ಮುಂಜಾನೆ 10:30 ಕ್ಕೆ ಗೇರಸೊಪ್ಪ ವಲಯ ಕಚೇರಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ…

Read More

ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಶಿರಸಿ: ಶಾಲಾ ಶಿಕ್ಷಣ ಇಲಾಖೆ ಮತ್ತು ಕೆ.ಪಿ.ಸಿ ಗಣೇಶಗುಡಿ, ದಾಂಡೇಲಿ ಇವರ ಸಹಯೋಗದಲ್ಲಿ ಸೆ.27 ರಂದು ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಶಟಲ್ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ…

Read More

ಮೌಲ್ಯವರ್ಧನೆ ಮಾಡಿದರೆ ಜೇನು ಕೃಷಿಯಿಂದ ಲಾಭ ಹೆಚ್ಚು: ಮಧುಕೇಶ್ವರ ಹೆಗಡೆ

ಶಿರಸಿ: ಜೇನು ಕೃಷಿ ಯಾರೂ ಮಾಡಬಹುದು. ಆದರೆ ಅದರ ಯಶಸ್ಸಿಗೆ ಅವುಗಳ ಮೌಲ್ಯ ವರ್ಧನೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ‌ ಮೋದಿ ಶ್ಲಾಘಿಸಿದ ಕೃಷಿ ಸಾಧಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹೇಳಿದರು.ಅವರು ತಾರಗೋಡಿನ ಕಲ್ಲಳ್ಳಿ ಅವರ ಮನೆಯ ಆವಾರದ…

Read More

ಹೊಸ ಪ್ರಶ್ನೆ ಪತ್ರಿಕೆ ಮಾದರಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವಾಗಲಿ: ರಾಮಪ್ಪ ಸಿ.

ಕುಮಟಾ: ಮಾನ್ಯ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಉತ್ತರ ಕನ್ನಡ ಮತ್ತು ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜು ಹಾಗೂ ಉತ್ತರ ಕನ್ನಡ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ…

Read More

‘ವಿಶ್ವ ಹೃದಯ ದಿನ’: ಉಚಿತ ಹೃದಯ ತಪಾಸಣಾ ಶಿಬಿರ ಯಶಸ್ವಿ

ಶಿರಸಿ: “ವಿಶ್ವ ಹೃದಯ ದಿನ”ದ ಅಂಗವಾಗಿ ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ, ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್ ಇವರ ಸಹಭಾಗಿತ್ವದಲ್ಲಿ ಸೆ.29ರಂದು ‘ಉಚಿತ ಹೃದಯ ತಪಾಸಣಾ ಶಿಬಿರ’ವನ್ನು ಏರ್ಪಡಿಸಲಾಗಿತ್ತು. ಆಗಮಿಸಿದ ಶಿಬಿರಾರ್ಥಿಗಳಿಂದಲೇ…

Read More

ಬೆಟ್ಟಭೂಮಿಯನ್ನು ‘ಬ’ ಖರಾಬದಿಂದ ಮುಕ್ತಗೊಳಿಸುವಂತೆ ಆಗ್ರಹ: ಸೆ.30ಕ್ಕೆ ಮನವಿ ಸಲ್ಲಿಕೆ

ಶಿರಸಿ: ಅನಾದಿಯಿಂದಲೂ ತೋಟಿಗ ಕೃಷಿಕರು ನಿರ್ವಹಿಸಿಕೊಂಡು ಬರುತ್ತಿರುವ ಹಾಗೂ ತೋಟಿಗರ ವೈವಾಟಿನಲ್ಲಿರುವ ಬೆಟ್ಟಭೂಮಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಬೆಟ್ಟ ಭೂಮಿಯನ್ನು ‘ಬ’ ಖರಾಬದಿಂದ ಮುಕ್ತಗೊಳಿಸಿ 2012ಕ್ಕಿಂತಲೂ ಪೂರ್ವದಲ್ಲಿ ಇರುವಂತೆ ಬೆಟ್ಟಭೂಮಿಯ ಪಹಣಿ ದಾಖಲು ಪಡಿಸುವಂತೆ ಆಗ್ರಹಿಸಿ ಸೆ.30…

Read More

ಅ.1ಕ್ಕೆ ‘ಭಾಗ್ವತ್ ಕಲಾ ಸಂಭ್ರಮ’ ಕಾರ್ಯಕ್ರಮ

ಶಿರಸಿ: ನಟರಾಜ ನೃತ್ಯ ಶಾಲೆಯ ಪಾಲಕವೃಂದ, ಅಭಿಮಾನಿ ವೃಂದ ಹಾಗೂ ನಟರಾಜ ನೃತ್ಯ ಶಾಲೆಯ ಸಹಯೋಗದಲ್ಲಿ ‘ಭಾಗ್ವತ್ ಕಲಾ ಸಂಭ್ರಮ’ ಗೀತ ನೃತ್ಯ ನಮನ ಕಾರ್ಯಕ್ರಮವನ್ನು ಅ.1,ರವಿವಾರ ಸಂಜೆ 5ಗಂಟೆಗೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ನಟರಾಜ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ…

Read More
Back to top