Home › ಜಿಲ್ಲಾ ಸುದ್ದಿ › ನಿಯಂತ್ರಣ ತಪ್ಪಿ ಬೈಕ್’ನಿಂದ ಬಿದ್ದ ಸವಾರ: ಸ್ಥಳದಲ್ಲಿಯೇ ದುರ್ಮರಣ ನಿಯಂತ್ರಣ ತಪ್ಪಿ ಬೈಕ್’ನಿಂದ ಬಿದ್ದ ಸವಾರ: ಸ್ಥಳದಲ್ಲಿಯೇ ದುರ್ಮರಣ ಕ್ರೈಮ್ ನ್ಯೂಸ್ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಸಹಸ್ರಹಳ್ಳಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಗಣಪತಿ ದೇವರು ಭಟ್ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ. Share This Share on FacebookTweet on TwitterLinkedInPinterestMail Post navigation Previous Postಶ್ರೀಕ್ಷೇತ್ರ ಕಲಗದ್ದೆಯಲ್ಲಿ ಒಂದು ವರ್ಷಗಳ ಕಾಲ ಜರುಗಲಿರುವ ಗಾಯತ್ರಿ ಮಹಾಯಜ್ಞNext PostPMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು