Home › ಜಿಲ್ಲಾ ಸುದ್ದಿ › ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ದಾಳಿ ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ದಾಳಿ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 11 months ago • Updated 11 months ago —by euttarakannada.in Share on FacebookTweet on TwitterLinkedInPinterestMail ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಶುಕ್ರವಾರ ದಾಳಿ ನಡೆಸಿದೆ. ಕಛೇರಿಯನ್ನು ಒಳ ಪ್ರವೇಶಿಸಿ ಬಾಗಿಲು ಹಾಕಿಕೊಂಡು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳು ಬರಬೇಕಿದೆ. Share This Share on FacebookTweet on TwitterLinkedInPinterestMail Post navigation Previous Postನ.5ಕ್ಕೆ ಅಂಕೋಲಾದಲ್ಲಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟNext Postಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಲಂಚ ಪಡೆದ ಆರೋಪ: ಲೋಕಾಯುಕ್ತ ದಾಳಿ