Slide
Slide
Slide
previous arrow
next arrow

ಸ್ವಾತಂತ್ರ್ಯ ಯೋಧರ ಧರ್ಮಪತ್ನಿ ಮಹಾದೇವಿ ನಿಧನ

ಸಿದ್ದಾಪುರ; ತಾಲೂಕಿನ ನೇಗಾರಿನ ಸ್ವಾತಂತ್ರ್ಯ ಯೋಧರಾಗಿದ್ದ ದಿ.ರಾಮಕೃಷ್ಣ ಹೆಗಡೆ ಅವರ ಧರ್ಮಪತ್ನಿ ಮಹಾದೇವಿ ಹೆಗಡೆ (103) ರವಿವಾರ (29-9-2024) ನಿಧನರಾಗಿದ್ದಾರೆ. ಇಟಗಿ ಭಟ್ರಕೇರಿ ವೈದಿಕ ಮನೆತನದವರಾಗಿದ್ದ ಮಹಾದೇವಿ ಅವರನ್ನು ನೇಗಾರಿನ ಪೊಲೀಸ್ ಪಟೇಲರೂ ಆಗಿದ್ದ ರಾಮಕೃಷ್ಣ ಹೆಗಡೆ ಲಗ್ನವಾಗಿದ್ದರು.…

Read More

ಅಂಗನವಾಡಿ ವರಾಂಡ ನಿರ್ಮಿಸಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ

ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತ್ ವ್ಯಾಪ್ತಿಯ ಮಾಡನಕೇರಿ ಗ್ರಾ.ಪಂ. ಸದಸ್ಯರಾದ ಸದಾನಂದ ನಾಯ್ಕ ರವರು ತಮ್ಮ ಗ್ರಾಮದ ಅಂಗನವಾಡಿಯ ಮುಂಭಾಗದ ವರಾಂಡವನ್ನು ಸುಮಾರು 15 ಸಾವಿರ ರೂ.ಗಳ ಸ್ವಂತ ಖರ್ಚಿನಲ್ಲಿ ನಿರ್ಮಿಸುವ ಮೂಲಕ ಅ.2 ರ ತಮ್ಮ ಹುಟ್ಟುಹಬ್ಬದ…

Read More

ಪ್ರಾಚಾರ್ಯ ಶಶಾಂಕ ಹೆಗಡೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಸನ್ಮಾನ

ಶಿರಸಿ: ಖಾಸಗಿ ಶಾಲಾ ಶಿಕ್ಷಕರ ಸಂಘ ಕ್ರಕ್ಸ್- ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ”ವಿಭುಧನ್ – 2024 ” ಹೆಸರಿನಲ್ಲಿ ಬೆಂಗಳೂರಿನ ಜ್ಞಾನಭಾರತಿ…

Read More

ಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ಬೆಳೆರಕ್ಷಣೆ ಕ್ರಮಕ್ಕಾಗಿ ಆಗ್ರಹ ಹೊನ್ನಾವರ : ತೋಟ-ಗದ್ದೆಗಳಿಗೆ ಕಾಡುಪ್ರಾಣಿ ಹಾಗೂ ಮಂಗಗಳ ಉಪಟಳ ತಡೆಗಟ್ಟುವ ಕ್ರಮದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ತಿಂಗಳೊಳಗೆ ರೈತರ ಸಭೆ ಕರೆದು ಕ್ರಮಕೈಗೊಳ್ಳದಿದ್ದರೆ…

Read More

ಲಯನ್ಸ್‌ನಿಂದ ಗುರುವಂದನಾ ಕಾರ್ಯಕ್ರಮ

ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಲಯನ್ಸ್ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿ ನಾಯ್ಕ, ಖೈರೂನ್ ಶೇಖ್, ಗುರುದತ್ತ ಸ್ಥಳೇಕರ್, ನಾಸಿರುದ್ದೀನಖಾನ್, ನಾಗರತ್ನಾ ನಾಯಕ ಅವರನ್ನು ಉತ್ತಮ ಶಿಕ್ಷಕರೆಂದು ಗೌರವಿಸಲಾಯಿತು. ಪ್ರಮುಖರಾದ ಮಂಜುನಾಥ ನಾಯ್ಕ, ಎಸ್.ಎಲ್. ಭಟ್ಟ, ಮಹೇಶ…

Read More

ತುಂಬೆಬೀಡಿನ ನಾಗಶ್ರೀಗೆ ಪಿಎಚ್‌ಡಿ ಪದವಿ ಪ್ರದಾನ

ಯಲ್ಲಾಪುರ: ತಾಲೂಕಿನ ತುಂಬೆಬೀಡಿನ ನಾಗಶ್ರೀ ಹೆಬ್ಬಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ನಾಗಶ್ರೀ ಅವರು ಮಂಡಿಸಿದ ರಸಾಯನ ಶಾಸ್ತ್ರ ವಿಭಾಗದ ‘ಸಿಂತೆಸಿಸ್ ಕ್ಯಾರೆಕ್ಟರೈಸೇಶನ್ ಆ್ಯಂಡ್ ಫಾರ್ಮಾಕೊಲೊಜಿಕಲ್ ಇವ್ಯಾಲ್ಯುವೇಷನ್ ಆಫ್ ಕ್ರೊಮಿಂಗ್ ನೈಟ್ರೊಜನ್ ಆ್ಯಂಡ್ ಆಕ್ಸಿಜನ್…

Read More

ದಾಂಡೇಲಿಯಲ್ಲಿ “ಮಾಧ್ಯಮ ಮತ್ತು ಯುವ ಜನತೆ” ವಿಚಾರ ಸಂಕಿರಣ

ದಾಂಡೇಲಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ನಿಮಿತ್ತವಾಗಿ, ಕಾರ್ಯನಿರತ ಪತ್ರಕರ್ತರ ಸಂಘ ದಾಂಡೇಲಿ ( ದಾಂಡೇಲಿ ಪ್ರೆಸ್ ಕ್ಲಬ್ ಸಂಯೋಜಿತ) ಆಶ್ರಯದಡಿ‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ ಮತ್ತು ಸ.ಪ್ರ.ದರ್ಜೆ ಕಾಲೇಜು, ಅಂಬೇವಾಡಿ,…

Read More

70ನೇ ವನ್ಯಜೀವಿ ಸಪ್ತಾಹ: ದಾಂಡೇಲಿಯಲ್ಲಿ ಜಾಗೃತಿ ಜಾಥಾ

ದಾಂಡೇಲಿ : ಕಾಳಿ ಹುಲಿ ಸಂರಕ್ಷಿತ ವನ್ಯಜೀವಿ ಇಲಾಖೆ, ಅರಣ್ಯ ಇಲಾಖೆ, ರೋಟರಿ ಕ್ಲಬ್ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಡಿ 70ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಗರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಆವರಣದಿಂದ…

Read More

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯ ಸರ್ವೆ ಮಾಡಿ: ಸಚಿವ ಮಂಕಾಳ ವೈದ್ಯ

ಕಾರವಾರ: ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇವಲ 5 ಕಿ.ಮಿ. ಕಾಮಗಾರಿ ಬಾಕಿ ಇದೆ ಎಂದು ಮಾಹಿತಿ ನೀಡುತ್ತಾರೆ. ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ, ರಸ್ತೆ ಸಂಪೂರ್ಣ ಮುಕ್ತಾಯವಾಗಿಲ್ಲ, ಸೇತುವೆಗಳನ್ನು ಪೂರ್ಣಗೊಳಿಸಿಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಜನರು ಮೃತ ಪಡುತ್ತಿದ್ದಾರೆ.…

Read More

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿ; ಸಚಿವ ವೈದ್ಯ

ಕಾರವಾರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆಯನ್ನು ಕಲ್ಪಿಸುವ ಮೂಲಕ ಮಕ್ಕಳಲ್ಲಿರುವ ಕೌಶಲ್ಯಗಳನ್ನು ಅನಾವರಣ ಮಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ…

Read More
Back to top