ಹೊನ್ನಾವರ: ಅವಳಿ ಬಾಳೆಹಣ್ಣು ಆಗಾಗ ಕಾಣಸಿಗುತ್ತದೆ. ಆದರೆ ಅತೀ ಅಪರೂಪ ಎಂಬ0ತೆ ತ್ರಿವಳಿ ಬಾಳೆಹಣ್ಣು ಕಾಣಸಿಕ್ಕಿದೆ. ತಾಲೂಕಿನ ಕಡಗೇರಿಯ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ, ಮಹಾಗಣಪತಿಯ ಪೂಜೆಗೆ ಭಕ್ತರೊಬ್ಬರು ತಂದ ಬಾಳೆ ಕೊನೆಯಲ್ಲಿ ಈ ತ್ರಿವಳಿ ಬಾಳೆಹಣ್ಣು ಸಿಕ್ಕಿದೆ. ಊರಿನ ಶಾಲೆಯ…
Read Moreಅರಿವು-ಅಚ್ಚರಿ
ಕಾರ್ಮೋಡಗಳ ನಡುವೆ ಕಣ್ಮನಸೆಳೆದ ಕೋಲ್ಮಿಂಚು
ಶಿರಸಿ ತಾಲೂಕಿನ ಸಾಯಿಮನೆಯಲ್ಲಿ ಸೋಮವಾರ ರಾತ್ರಿ ಕಾಣಿಸಿಕೊಂಡ ಕೋಲ್ಮಿಂಚು.
Read Moreಗೇರು ಆಕಾರದ ಹಲಸಿನ ಕಾಯಿ
ಅಂಕೋಲಾ: ಗೇರು ಹಣ್ಣಿಗೆ ಬೀಜಗಳಿರುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಹಲಸಿನ ಹಣ್ಣು ಗೇರು ಹಣ್ಣಿನಂತೆ ಬೆಳೆದಿರುವುದು ಸೃಷ್ಠಿಯ ವೈಚಿತ್ರ್ಯಕ್ಕೆ ಇನ್ನೊಂದು ಉದಾಹರಣೆಯಾಗಿದೆ. ಅಂಕೋಲಾ ಪಟ್ಟಣದ ಪಿ.ಎಂ.ಹೈಸ್ಕೂಲ್ ಬಳಿಯ ಎಂ.ಎಸ್.ಬoಡೀಕಟ್ಟೆ ಮನೆಯ ತೋಟದಲ್ಲಿ ಬೆಳೆದ ಹಲಸಿನ ಮರವೊಂದರಲ್ಲಿ ಗೇರು…
Read Moreಅಪರೂಪದ ಕರಿ ನಾಗರಹಾವು ಪ್ರತ್ಯಕ್ಷ
ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ. ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು…
Read Moreಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು
ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…
Read Moreಎರಡು ಕಾಲುಗಳಿಲ್ಲದ ಕಾರು ಜನನ
ಕುಮಟಾ: ಎರಡು ಕಾಲಿಲ್ಲದ ಆಕಳ ಕರು ಇಲ್ಲಿನ ಪ್ರಕಾಶ ಕುಮಟಾಕರ ಎಂಬುವವರ ಮನೆಯಲ್ಲಿ ಜನಿಸಿದೆ. ಮುದ್ದಾದ ಕರು ಆರೋಗ್ಯದಿಂದ ಇದೆ, ಮನುಷ್ಯರಂತೆ ಜಾನುವಾರುಗಳು ಈ ರೀತಿ ಅಂಗವೈಕಲ್ಯತೆಯಿಂದ ಜನಿಸಿಸುವುದು. ಸಾಮಾನ್ಯವಾಗಿದ್ದರು,ಕಾಲು ಇಲ್ಲದರಿವುದು ತೀರ ವಿರಳ ಎನ್ನಲಾಗುತ್ತದೆ. ಈ ಬಗ್ಗೆ…
Read Moreದಿನ ವಿಶೇಷ – ‘ವಿಶ್ವ ಆನೆ ದಿನ’
ದಿನ ವಿಶೇಷ: ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸಲು ವಿಶ್ವ ಆನೆ ದಿನ ಆಚರಣೆ ಮಾಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣೀಕರ್ತರು ಕೆನಡಾದ ಚಿತ್ರ ನಿರ್ದೇಶಿಕ ವ್ಯಾಟ್ರಿಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಸುವ ಯೋಜನೆಯ ಪ್ರಧಾನ…
Read Moreನಮ್ಮದು ಸಂಘರ್ಷದ ಇತಿಹಾಸ: ಸ್ವರಾಜ್ಯ @ 75
ಸ್ವರಾಜ್ಯ @ 75: ‘ಪಾಸ್ಪರಸ್ ಬ್ರಿಟಿಷ್ ಇಂಡಿಯಾ ಗ್ರಂಥಕರ್ತನಾದ ಬ್ರಿಟನ್ನಿನ ಸಂಸತ್ ಸದಸ್ಯನಾದ ವಿಲಿಯಮ್ ಡಿಗ್ಬೀ‘ಇಂಗ್ಲೇಂಡಿನ ಔದ್ಯೋಗಿಕ ಪ್ರಗತಿಗೆ ಮೂಲಾಧಾರವಾದದ್ದು ಅದು ಬಂಗಾಲ-ಕರ್ನಾಟಕಗಳಿಂದದೋಚಿದ ಅಪಾರವಾದ ಹಣ’ ಎಂದು ಬರೆದಿದ್ದಾನೆ. ಬ್ರಿಟನ್ ಭಾರತದಿಂದ ಪ್ರತಿವರ್ಷ 2 ಕೋಟಿ ಪೌಂಡ್ (…
Read Moreದಿನ ವಿಶೇಷ: ‘ಸ್ವಾತಂತ್ರ್ಯ ಸೇನಾನಿಯೊಬ್ಬ 18 ನೇ ವಯಸ್ಸಿನಲ್ಲಿ ಗಲ್ಲಿಗೇರಿದ ದಿನವಿಂದು’
ದಿನ ವಿಶೇಷ: ಸ್ವಾತಂತ್ರ್ಯ ಸೇನಾನಿ ಖುದಿರಾಮ್ ಭೋಸ್ ಅವರನ್ನು, 11 ಆಗಸ್ಟ್ 1908 ರಂದು ಬಿಹಾರದ ಮುಝಾಫರಪುರದಲ್ಲಿ ಗಲ್ಲಿಗೇರಿಸಲಾಯಿತು. ತನ್ನ 18 ನೇ ವಯಸ್ಸಿನಲ್ಲಿ ತಾಯಿ ಭಾರತಮಾತೆಯನ್ನು ಗುಲಾಮಿತನದಿಂದ ಬಿಡುಗಡೆಗೊಳಿಸಲು ಹೋರಾಡಿ, ಬಲಿದಾನಗೈದ ಖುದಿರಾಮ್ ಭೋಸ್ ರಂತಹ ಅಮರ…
Read Moreದಿನ ವಿಶೇಷ – ‘ಡಚ್ಚರ ಸೋಲು’
ದಿನ ವಿಶೇಷ: ತಿರುವಾಂಕೂರಿನ ರಾಜಾ ಮಾರ್ತಾಂಡ ವರ್ಮನು, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನು 10 ಆಗಸ್ಟ್ 1741 ರಂದು ಸೋಲಿಸಿ, 28 ಡಚ್ ಸೇನಾ ಪ್ರಮುಖರನ್ನು ಸೆರೆ ಹಿಡಿದನು. ಆ ನಂತರ ಭಾರತದಲ್ಲಿ ಡಚ್ಚರ ಪ್ರಾಬಲ್ಯ ಕುಗ್ಗಿಹೋಯಿತು.
Read More