Slide
Slide
Slide
previous arrow
next arrow

ದೇವರ ಮುಖ ಹೋಲುವ ಅಡಿಕೆ

300x250 AD

ಕುಮಟಾ: ತಾಲೂಕಿನ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂತ್ರವಳ್ಳಿ ಹೊಂಡದಹಕ್ಕಲ್ ರಾಜು ದೇಸಾಯಿಯವರ ಮನೆಯ ತೋಟದಲ್ಲಿ ಬೆಳೆದಿರುವ ಅಡಿಕೆಯ ರಾಶಿ ಬೇರ್ಪಡಿಸುವ ಸಮಯದಲ್ಲಿ ದೇವರ ಮುಖಆಕೃತಿಯ ಅಡಿಕೆ ಸಿಕ್ಕಿದೆ. ಈ ಅಡಿಕೆಯ ಮೇಲ್ಭಾಗದಲ್ಲಿ ದೇವರ ಆಕೃತಿ ಹೋಲುವಂತೆ ಇದ್ದು ಇದನ್ನು ಕಂಡ ರಾಜು ದೇಸಾಯಿ ದಿಗ್ಭ್ರಮೆಗೊಂಡಿದ್ದಾರೆ.ಅಡಿಕೆಯಲ್ಲಿ ದೇವಿ ಹಾಗೂ ಅಂಜನೇಯ ದೇವರ ಆಕೃತಿ ಇದ್ದು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top