Slide
Slide
Slide
previous arrow
next arrow

ಎರಡು ಕಾಲುಗಳಿಲ್ಲದ ಕಾರು ಜನನ

300x250 AD

ಕುಮಟಾ: ಎರಡು ಕಾಲಿಲ್ಲದ ಆಕಳ ಕರು ಇಲ್ಲಿನ ಪ್ರಕಾಶ ಕುಮಟಾಕರ ಎಂಬುವವರ ಮನೆಯಲ್ಲಿ ಜನಿಸಿದೆ. ಮುದ್ದಾದ ಕರು ಆರೋಗ್ಯದಿಂದ ಇದೆ, ಮನುಷ್ಯರಂತೆ ಜಾನುವಾರುಗಳು ಈ ರೀತಿ ಅಂಗವೈಕಲ್ಯತೆಯಿಂದ ಜನಿಸಿಸುವುದು. ಸಾಮಾನ್ಯವಾಗಿದ್ದರು,ಕಾಲು ಇಲ್ಲದರಿವುದು ತೀರ ವಿರಳ ಎನ್ನಲಾಗುತ್ತದೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿ.ಕೆ. ಹೆಗಡೆ ಪ್ರತಿಕ್ರಿಯಿಸಿ, ಪಶುಗಳಿಗೆ ಕೃತಕ ಕಾಲು ಜೋಡಣೆ ಸಾಧ್ಯವಿಲ್ಲ. ಆರೈಕೆಯೊಂದಿಗೆ ಸಾಕುವುದೇ ಅನಿವಾರ್ಯ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top