ನವದೆಹಲಿ: ಐಎನ್‌ಎಸ್ ಅರ್ನಾಲ (INS Arnala) ಭಾರತೀಯ ನೌಕಾಪಡೆಯ ಮೊದಲ ಆಂಟಿ-ಸಬ್‌ಮರೀನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಆಗಿದ್ದು, ಇದನ್ನು ಇಂದು ವಿಶಾಖಪಟ್ಟಣಂನ ನೌಕಾಂಗಣದಲ್ಲಿ ಕಮಿಷನಿಂಗ್ ಮಾಡಲಾಗಿದೆ. ಇದು 16 ASW-SWC ಗಳ ಸರಣಿಯ ಮೊದಲ ಹಡಗಾಗಿದ್ದು, ಶತ್ರು…
Read MoreMonth: June 2025
ಉಜ್ವಲ ಯೋಜನೆಯಡಿ 10 ಕೋಟಿಗೂ ಅಧಿಕ ಉಚಿತ ಎಲ್‌ಪಿಜಿ ಸಂಪರ್ಕ
ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ದೇಶಾದ್ಯಂತ 10 ಕೋಟಿ 33 ಲಕ್ಷಕ್ಕೂ ಹೆಚ್ಚು ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಹಸಿರು, ಸುಸ್ಥಿರ ಮತ್ತು ನವೀನ…
Read More‘ಪಹಲ್ಗಾಮ್ ದಾಳಿ ಮಾನವೀಯತೆಯ ಮೇಲಿನ ದಾಳಿ:: ಜಿ7 ಶೃಂಗಸಭೆಯಲ್ಲಿ ಮೋದಿ
ಟೊರೆಂಟೋ: ಪ್ರಧಾನಿ ನರೇಂದ್ರ ಮೋದಿ ಅವರು ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಔಟ್ರೀಚ್ ಅಧಿವೇಶನಗಳಲ್ಲಿ ಪ್ರಬಲ ಸಂದೇಶವನ್ನು ನೀಡಿದ್ದು, ಭಯೋತ್ಪಾದನೆ, ಇಂಧನ ಭದ್ರತೆ, ಕೃತಕ ಬುದ್ಧಿಮತ್ತೆ ಆಡಳಿತ ಮತ್ತು ಜಾಗತಿಕ ದಕ್ಷಿಣದ ದುಃಸ್ಥಿತಿಯ ಬಗ್ಗೆ ಕಾಳಜಿಗಳನ್ನು ವ್ಯಕ್ತಪಡಿಸಿದರು.ಜಾಗತಿಕ ನಾಯಕರನ್ನು…
Read Moreನೆಲಸಿರಿ ಬ್ರಾಂಡ್‌ನಲ್ಲಿ ಸಾವಯವ ಉತ್ಪನ್ನ ಬಿಡುಗಡೆಗೊಳಿಸಿದ ಕೃಷಿ ಸಚಿವ
ಜೋಯಿಡಾ: ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾಡಳಿತ ,ಉ.ಕ ಕೃಷಿ ಇಲಾಖೆ ,ತೋಟಗಾರಿಕಾ ಇಲಾಖೆ ,ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಜೂ.17ರಂದು ಜೊಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕಾಗಿ ಪರಿವರ್ತಿಸುವ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ…
Read Moreಜೋಯಿಡಾ ತಾಲೂಕು ದೇಶದ ಮೊದಲ ಸಾವಯವ ತಾಲ್ಲೂಕಾಗಿ ಪರಿವರ್ತನೆ : ಸಚಿವ ಚೆಲುವರಾಯ ಸ್ವಾಮಿ.
ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಲ್ಲಿರುವ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಮೂಲಕ ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲವರಾಯ ಸ್ವಾಮಿ ಹೇಳಿದರು. …
Read Moreಕೃತಜ್ಞ ಸೌಹಾರ್ದ ಕೋ-ಆಪ್. ಸೊಸೈಟಿ ಲೋಕಾರ್ಪಣೆ
ಹಳಿಯಾಳ : ನಾವು ಬದುಕುವುದು ಸಾಧನೆಯಲ್ಲ. ಸಮಾಜಕ್ಕೆ ಆಸರೆಯಾಗಿ ಬದುಕುವುದು, ಇನ್ನೊಬ್ಬರ ಕಣ್ಣೀರನ್ನು ಒರೆಸುವುದು ನಿಜವಾದ ಜೀವನ ಸಾಧನೆ. ಪ್ರತಿಯೊಬ್ಬರು ಜೀವನದಲ್ಲಿ ಕೃತಜ್ಞತಾ ಭಾವನೆಯನ್ನು ಹೊಂದಿರಬೇಕಾಗುತ್ತದೆ. ಸಮಾಜವು ನಮಗೆ ಮಾಡಿದ ಉಪಕಾರವನ್ನು ಯಾವತ್ತು ಮರೆಯಬಾರದು. ಕೃತಜ್ಞತೆಯಿಂದ ಮಾತ್ರ ಉತ್ತಮ…
Read Moreಬಸ್ ಪಾಸ್‌ಗಾಗಿ ನಾಲ್ಕೈದು ದಿನಗಳಿಂದ ಒದ್ದಾಡುತ್ತಿರುವ ವಿದ್ಯಾರ್ಥಿಗಳು
ದಾಂಡೇಲಿ : ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರಕಾರ ರಿಯಾಯಿತಿ ದರದಲ್ಲಿ ಪ್ರತಿವರ್ಷದಂತೆ ಬಸ್ ಪಾಸ್ ವಿತರಣೆಗೆ ಈ ವರ್ಷವೂ ಮುಂದಾಗಿದೆ. ಈಗಾಗಲೇ ಬಸ್ ಪಾಸಿಗಾಗಿ ಆನ್ಲೈನಿನಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ಬಸ್ ಬಸ್ ಪಡೆಯಲು ಬಸ್ ನಿಲ್ದಾಣಕ್ಕೆ ಬಂದರೆ,…
Read Moreಸಂತೋಷ್ ಅತ್ಮಹತ್ಯೆ ಪ್ರಕರಣ: ಮೂವರು ಪ್ರಮುಖ ಆರೋಪಿಗಳ ಬಂಧನ
ಸಿದ್ದಾಪುರ: ಕಳೆದ ಒಂದು ವಾರದಿಂದ ಸಾರ್ವಜನಿಕ ವಲಯದಲ್ಲಿ ವಿಶೇಷ ಚರ್ಚೆಗೆ ಗ್ರಾಸವಾಗಿದ್ದ ಸಂತೋಷ ನಾಯ್ಕ ಎನ್ನುವ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬೀದರ್‌ನ ರೇಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾಗಿ ತಿಳಿದುಬಂದಿದೆ. ತಾಲೂಕಿನ ಚನ್ಮಾವಿನ ಲೋಕೇಶ ನಾರಾಯಣ…
Read Moreತಾಂತ್ರಿಕ ತೊಂದರೆ ನಿವಾರಿಸಿ ಪ್ರತಿ ಫಲಾನುಭವಿಗಳಿಗೂ ಗ್ಯಾರಂಟಿ ಯೋಜನೆಗಳು ತಲುಪಿಸುತ್ತೇವೆ: ಕೆ.ಜಿ.ನಾಗರಾಜ
ಸಿದ್ದಾಪುರ: ಕೆಲವು ತಾಂತ್ರಿಕ ತೊಂದರೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ದೊರಕದೇ ಇರುವುದು ಗಮನಕ್ಕೆ ಬಂದಿದೆ. ತನ್ನಿಮಿತ್ತವಾಗಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಕುರಿತು ಚರ್ಚಿಸಿ ಪರಿಹರಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ…
Read Moreವ್ಯಕ್ತಿ ಕಾಣೆ: ದೂರು ದಾಖಲು
ಕಾರವಾರ: ದಿನೇಶ ಕೋಟಿ ಯತ್ತಿನಹಳ್ಳಿ( 27 ವರ್ಷ), ಜೀವನ ನಗರ ಬಿಣಗಾ , ಕಾರವಾರ ಈತನು ಜೂ.13 ರಂದು 12.30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು ನಂತರ ಅಣ್ಣನಿಗೆ ತನ್ನ ಮೊಬೈಲ್ ಮೂಲಕ ಮೇಸೆಜ್ ಮಾಡಿ ತಾನು…
Read More