Slide
Slide
Slide
previous arrow
next arrow

ವ್ಯಕ್ತಿ ಕಾಣೆ: ದೂರು ದಾಖಲು

300x250 AD

ಕಾರವಾರ: ದಿನೇಶ ಕೋಟಿ ಯತ್ತಿನಹಳ್ಳಿ( 27 ವರ್ಷ), ಜೀವನ ನಗರ ಬಿಣಗಾ , ಕಾರವಾರ ಈತನು ಜೂ.13 ರಂದು 12.30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು ನಂತರ ಅಣ್ಣನಿಗೆ ತನ್ನ ಮೊಬೈಲ್ ಮೂಲಕ ಮೇಸೆಜ್ ಮಾಡಿ ತಾನು ಹುಬ್ಬಳ್ಳಿಯಲ್ಲಿ ಇರುವುದಾಗಿ ತಿಳಿಸಿದ್ದು, ನಂತರ ಬಿಣಗಾಕ್ಕೆ ಬರುವುದಾಗಿ ಮೇಸೆಜ್ ಮಾಡಿದ್ದು, ಈವರೆಗೆ ಮರಳಿ ಮನೆಗೂ ಬಾರದೇ ಸಂಬAಧಿಕರ ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ.08382-222443, ಸಂಪರ್ಕಿಸುವಂತೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top