ದಿ.ಮೋಹನ ಶೆಟ್ಟಿ ಜನಾನುರಾಗಿ ಜನಪ್ರಿಯ ಶಾಸಕರಾಗಿದ್ದರು : ಜಗದೀಪ ತೆಂಗೇರಿ ಹೊನ್ನಾವರ : ದಿನದ 24 ಗಂಟೆಯೂ ಸಮಾಜದ ಎಲ್ಲಾ ವರ್ಗದ ದುರ್ಬಲರು, ಬಡವರ ಬಗ್ಗೆ ಚಿಂತಿಸುತ್ತಿದ್ದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಮೋಹನ ಕೆ. ಶೆಟ್ಟಿಯವರು…
Read MoreMonth: June 2025
ದಶಲಕ್ಷ ಗಿಡ ನೆಡುವ ಅಭಿಯಾನ ಲಾಂಛನ ಬಿಡುಗಡೆ
ಅರಣ್ಯವಾಸಿಗಳು ವೃಕ್ಷಕ್ರಾಂತಿಗೆ ಕಾರ್ಯಪ್ರವ್ರತ್ತರಾಗಿ: ಕಾಗೋಡ ತಿಮ್ಮಪ್ಪ ಶಿರಸಿ : ಪರಿಸರ ಜಾಗೃತ ಅಂಗವಾಗಿ ಅರಣ್ಯವಾಸಿಗಳಿಂದ ದಶ ಲಕ್ಷ ಗಿಡ ನೆಡುವ ಅಭಿಯಾನ ಐತಿಹಾಸಿಕ ಕಾರ್ಯಕ್ರಮ. ಈ ಕಾರ್ಯಕ್ರಮವು ವೃಕ್ಷ ಕ್ರಾಂತಿಗೆ ನಾಂದಿಯಾಗಲಿ. ಅರಣ್ಯವಾಸಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಹಿರಿಯ…
Read Moreಗೌರವ ಡಾಕ್ಟರೇಟ್ ಪಡೆದ ನಿವೃತ್ತ ಆರ್.ಟಿ.ಓ. ಜಿ.ಎಸ್.ಹೆಗಡೆ ಹಲಸರಿಗೆ
ಶಿರಸಿ: ಅಮೇರಿಕಾದ ವಾಷಿಂಗ್ಟನ್ ಡಿಜಿಟಲ್ ವಿಶ್ವವಿದ್ಯಾಲಯದಿಂದ ಜಿ.ಎಸ್.ಹೆಗಡೆ ಹಲಸರಿಗೆ ಅವರಿಗೆ ರಸ್ತೆ ಸುರಕ್ಷತೆ ನಿರ್ವಹಣೆಯಲ್ಲಿ ಮಹೋನ್ನತ ಸೇವೆಗೆ ಗೋವಾ ರಾಜ್ಯದ ಸೀ ಬ್ರೀಜ್ ಸರೋವರ ಪೋರ್ಟಿಕೊ ವರ್ಕಾದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರು ಕಳೆದ 35 ವರ್ಷಗಲ್ಲಿ…
Read Moreಇನ್ನೂ ಭರ್ತಿಯಾಗದ ಶಿರಸಿ ತಹಶೀಲ್ದಾರ್ ಹುದ್ದೆ: ಜೂ.23ಕ್ಕೆ ‘ಕಾರವಾರ್ ಚಲೋ’
ಖಾಯಂ ತಹಶೀಲ್ದಾರ್ ನೇಮಕಕ್ಕೆ ಅನಂತಮೂರ್ತಿ ಹೆಗಡೆ ಆಗ್ರಹ ಶಿರಸಿ: ಕಳೆದ 4 ತಿಂಗಳಿನಿಂದ ಶಿರಸಿಯಲ್ಲಿ ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ತಕ್ಷಣ ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಕಗೊಳಿಸಬೇಕು ಇಲ್ಲವಾದಲ್ಲಿ ಜೂ.23,…
Read Moreಮಾರ್ಚ್ ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ
ಶಿರಸಿ: ಮಾರ್ಚ್-2025 ನೇ ಮಾಹೆಯ ಹಾಲಿನ ರೂ.5 ಪ್ರೋತ್ಸಾಹಧನವು ಜೂ.17 ಮಂಗಳವಾರದಂದು ಹಾಲು ಉತ್ಪಾದಕರ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ…
Read Moreವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಸಾಜಿದ್ ಮುಲ್ಲಾ
ಕಾರವಾರ- ಜೂನ್ 21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.…
Read Moreಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಕೆ ಬಗ್ಗೆ ಪರಿಶೀಲಿಸಿ: ಡಿಸಿ
ಕಾರವಾರ: ಜಿಲ್ಲೆಯ ಕಬ್ಬು ಬೆಳಗಾರರ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವ ಕುರಿತಂತೆ, ಸದ್ರಿ ಸ್ಥಳದ ಪರಿಶೀಲನೆ ನಡೆಸುವಂತೆ ಕಂದಾಯ, ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು. ಅವರು…
Read Moreಯುಪಿಎಸ್‌ಸಿ ಮುಖ್ಯ ಪರೀಕ್ಷಾ ಪೂರ್ವ ತರಬೇತಿ: ಅರ್ಜಿ ಆಹ್ವಾನ
ಕಾರವಾರ: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ವತಿಯಿಂದ ಬೆಂಗಳೂರಿನ ಹಜ್ ಭವನದಲ್ಲಿ ವಸತಿಯುತ ತರಬೇತಿ ಅಥವಾ ಶಿಷ್ಯ ವೇತನದೊಂದಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ 3 ತಿಂಗಳ ಯುಪಿಎಸ್‌ಸಿ ಮುಖ್ಯ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತಿದ್ದು, ಸದರಿ ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ…
Read Moreಹಿರಿಯ ನಾಗರಿಕ ಸಂಘದಿಂದ ಮನವಿ ಸಲ್ಲಿಕೆ
ಶಿರಸಿ: ಶಿರಸಿಯ ಸಹಾಯಕ ಆಯುಕ್ತೆ ಕಾವ್ಯಾರಾಣಿ ಇವರಿಗೆ ಹಿರಿಯ ನಾಗರಿಕರ ದೌರ್ಜನ್ಯ ತಡೆ ಮತ್ತು ಇತರ ಬೇಡಿಕೆ ಕುರಿತು ಶಿರಸಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸೋಮವಾರ ಮನವಿಯನ್ನು ಸಲ್ಲಿಸಿದರು.
Read Moreಸಣ್ಣಗಮನಿಯ ಮಹಾಬಲೇಶ್ವರ ಹೆಗಡೆ ನಿಧನ
ಸಿದ್ದಾಪುರ: ತಾಲೂಕಿನ ಸಣ್ಣಗಮನಿಯ ಪ್ರಗತಿಪರ ಕೃಷಿಕರಾಗಿದ್ದ ಮಹಾಬಲೇಶ್ವರ ಸುಬ್ರಾಯ ಹೆಗಡೆ ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಸಮಾಜದಲ್ಲಿ ಓರ್ವ ಸಜ್ಜನ ಹಾಗೂ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ಮನೆಗೆ ಯಾರೇ…
Read More