Slide
Slide
Slide
previous arrow
next arrow

“ಆಧುನಿಕ ಜೀವನ ಶೈಲಿ ಮತ್ತು ಯೋಗ”

ಯೋಗಪಟು ಸೂರಜ್ ಕಲ್ಮನೆ‌ ಅವರ ವಿಶೇಷ ಲೇಖನ ಒಂದಿಷ್ಟು ದಶಕಗಳ ಹಿಂದೆ ಸಮಾಜವನ್ನು ಸಾಂಕ್ರಾಮಿಕ ಪಿಡುಗುಗಳು ಕಾಡುತ್ತಿದ್ದವು. ಅನೇಕ ಜನರು ಸರಿಯಾದ ಆರೈಕೆ, ಔಷಧಿ, ಚಿಕಿತ್ಸೆ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿದ್ದರು, ಆದರೆ ಈಗ ಅದರ ರೂಪ ಬದಲಾಗಿದೆ. ಜನರು …

Read More

ಜೂ.21 ರಂದು ಗ್ರಾಹಕರ ಸಂವಾದ ಸಭೆ

ಕಾರವಾರ: ಕಾರವಾರ ಕಾರ್ಯ ಮತ್ತು ಪಾಲನಾ ಉಪ-ವಿಭಾಗ ಕಚೇರಿಯಲ್ಲಿ ಜೂ.21 ರಂದು ಗ್ರಾಹಕರ ಸಂವಾದ ಸಭೆಯನ್ನು ಮಧ್ಯಾಹ್ನ 3.30 ರಿಂದ ಸಂಜೆ 5.30 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳೆನಾದರೂ ಇದ್ದಲ್ಲಿ ಸಭೆಗೆ ಹಾಜರಾಗಿ ತಮ್ಮ ಕುಂದು…

Read More

ಮೆಟ್ರಿಕ್ ನಂತರದ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕಾರವಾರ: ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ರಾಜ್ಯ ವಿದ್ಯಾರ್ಥಿವೇತನ ತಂತ್ರಾAಶದಲ್ಲಿ (ಎಸ್.ಎಸ್.ಪಿ)ಯಲ್ಲಿ ಪಿ.ಯು.ಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಮತ್ತು ವೃತ್ತಿಪರ…

Read More

ಮಳೆ ಮತ್ತು ಹಾನಿ ವಿವರ

ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 26.5 ಮಿಮೀ,ಭಟ್ಕಳದಲ್ಲಿ 18.5 ಹಳಿಯಾಳ 3.5 ಹೊನ್ನಾವರ 28.3 ಕಾರವಾರ 27.8, ಕುಮಟಾ 31.1 ಮುಂಡಗೋಡ 15.2, ಸಿದ್ದಾಪುರ 53.3, ಶಿರಸಿ 31.7, ಸೂಪಾ 19.2, ಯಲ್ಲಾಪುರ 16.9, ದಾಂಡೇಲಿಯಲ್ಲಿ…

Read More

ಪ್ರವಾಸಿಗರ ಆಕರ್ಷಿಸುತ್ತಿರುವ ಉಂಚಳ್ಳಿ ಜಲಪಾತ

ಸಿದ್ದಾಪುರ: ತಾಲೂಕಿನಾದ್ಯಂತ ಹಲವು ದಿನಗಳಿಂದ ಉತ್ತಮವಾಗಿ ಮಳೆ ಬೀಳುತ್ತಿದ್ದು ಹೆಗ್ಗರಣಿ ಸಮೀಪದ ಉಂಚಳ್ಳಿ ಜೋಗ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕಿ ಹಾಲ್ನೊರೆಯಂತೆ ಬೀಳುತ್ತಿದೆ. ನಿಸರ್ಗದ ಮಡಿಲಿನಲ್ಲಿರುವ ಉಂಚಳ್ಳಿ ಜೋಗ ಜಲಪಾತ ಈಗ ಪ್ರವಾಸಿಗರ ಆಕರ್ಷಕ ಕೇಂದ್ರವಾಗಿ ಕಣ್ಮನ ಸೆಳೆಯುತ್ತಿದೆ.

Read More

ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜೋಗಿನಮಠ ಸಮೀಪ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಗುಡ್ಡ ಕುಸಿಯುತಿದ್ದು ವಾಹನ ಸಂಚಾರ ಬಂದಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ನಿರಂತರವಾಗಿ ವಾಹನಗಳ ಸಂಚಾರ ಎಡೆಬಿಡದೆ ನಡೆಯುತ್ತಿರುತ್ತದೆ. ಘಟ್ಟದ ಕೆಳಗಿನ ಹಾಗೂ…

Read More

ಕಡಕೇರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

ಸಿದ್ದಾಪುರ :- ತಾಲ್ಲೂಕಿನ ಕಡಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಹಾಗೂ ಶಿರಸಿಯ ಯುತ್ ಫಾರ್ ಸೇವಾ ಸಂಸ್ಥೆಯವರು ಸ್ಕೂಲ್ ಬ್ಯಾಗ್, ನೋಟ ಬುಕ್, ಪೆನ್, ಪೆನ್ಸಿಲ್, ಸ್ಕೆಚ್ ಪೆನ್ ಮುಂತಾದ ಕಲಿಕಾ…

Read More

ಇಂದಿನಿಂದ ಯುನೈಟೆಡ್ ಕಿಂಗ್ಡಮ್‌ನಲ್ಲಿ ಯಕ್ಷಗಾನ ಪ್ರದರ್ಶನ

ಶಿರಸಿ: ಲಂಡನ್‌ನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಹಾಗೂ ಅಲ್ಲಿನ ಯಕ್ಷಗಾನ‌ ಅಭಿಮಾನಿಗಳ ಸಹಕಾರದಲ್ಲಿ ಅಭಿನೇತ್ರಿ ಯಕ್ಷಕಲಾ‌ ಸಂಸ್ಥೆ ನೇತೃತ್ವದಲ್ಲಿ ಬಡಗುತಿಟ್ಬಿನ ಯಕ್ಷಗಾನ ಕಲಾವಿದರು ಯುನೈಟೆಡ್ ಕಿಂಗಡಮ್‌ನ ಹಲವಡೆ ಯಕ್ಷಗಾನ ಪ್ರದರ್ಶನ ನೀಡಲು ತೆರಳಿದ್ದಾರೆ. ಆಂಗ್ಲ ಭಾಷಿಕರ  ನೆಲದಲ್ಲಿ…

Read More

ಶ್ರೀನಿಕೇತನ ಶಾಲೆಯಲ್ಲಿ ಯೋಗ ದಿನಾಚರಣೆ

ಶಿರಸಿ: ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಜೂ.16, ಸೋಮವಾರದಂದು 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಸ್ಕೌಟ್ಸ್- ಗೈಡ್ಸ್ ಘಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ಈ ಕಾರ್ಯಕ್ರಮಕ್ಕೆ ಶಿರಸಿಯ…

Read More

ಯೋಗ ಬಂಧನ ಕಾರ್ಯಕ್ರಮ: ಹಲವು ರಾಷ್ಟ್ರಗಳು ಭಾಗಿ

ನವದೆಹಲಿ: ಜೂ.21 ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿಯಲ್ಲಿ ಯೋಗ ಬಂಧನ ಕಾರ್ಯಕ್ರಮವನ್ನು ಆಯೋಜಿಸಿದೆ.ಈ ಕಾರ್ಯಕ್ರಮದಲ್ಲಿ ಡೆನ್ಮಾರ್ಕ್, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಅರ್ಜೆಂಟೀನಾ ಸೇರಿದಂತೆ ವಿವಿಧ ದೇಶಗಳ…

Read More
Back to top