Slide
Slide
Slide
previous arrow
next arrow

ಜೂ.15ಕ್ಕೆ ಶಿರಸಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ

300x250 AD

ಶಿರಸಿ: ಜೂ.15, ರವಿವಾರದಂದು ಸಂಜೆ 6:30 ಗಂಟೆಗೆ ಶಿರಸಿಯ ಲಯನ್ಸ ಶಾಲೆಯ ಸಭಾಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು, ಲಯನ್ಸ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶಿರಸಿ ಹಾಗು ಲಿಯೋ ಕ್ಲಬ್ ಶ್ರೀನಿಕೇತನ ಶಾಲೆಯ ನೂತನವಾಗಿ 2025-26ನೆ ಸಾಲಿಗೆ ಆಯ್ಕೆಯಾದ ಅಧ್ಯಕ್ಷ, ಕಾರ್ಯದರ್ಶಿ ಹಾಗು ಖಜಾಂಚಿಗಳು ಹಾಗು ಇತರ ಪದಾದಿಕಾರಿಗಳು ಹಾಗು ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top