ಶಿರಸಿ, ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಸಂಘಟಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮ ಉ.ದ.ಪಾ.ವು ಸೇರಿದ್ದ ಸಂಗೀತಾಭಿಮಾನಿಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಉಮ್ಮಚಗಿ ವ್ಯವಸಾಯ…
Read MoreMonth: February 2025
ಸೈನಿಕ ಸುಬೇದಾರ ಕಾಶಿನಾಥ ನಾಯ್ಕ್‌ಗೆ ತವರೂರಲ್ಲಿ ಅದ್ದೂರಿ ಸ್ವಾಗತ: ಬೈಕ್ ರ‍್ಯಾಲಿ: ನಾಗರಿಕ ಸನ್ಮಾನ
ಶಿರಸಿ: ಕಳೆದ ೨೫ ವರ್ಷದಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಜ.೩೧ ರಂದು ಸೇವಾ ನಿವೃತ್ತಿ ಹೊಂದಿ ಫೆ.೩ ರಂದು ಶಿರಸಿಗೆ ಆಗಮಿಸಿದ ಅಂತರಾಷ್ಟೀಯ ಕ್ರೀಡಾಪಟು ಕಾಶಿನಾಥ ಅವರಿಗೆ ಬೈಕ್ ರ‍್ಯಾಲಿ, ನಾಗರಿಕ ಸನ್ಮಾನ, ಬೃಹತ ಮೆರವಣಿಗೆ ಮೂಲಕ…
Read Moreಶ್ರೀ ಮಾಚಿದೇವ ಸಮುದಾಯಭವನ ಕಟ್ಟಡ ಉದ್ಘಾಟನೆ
ಶಿರಸಿ: ಶಿರಸಿ ತಾಲೂಕ ಮಡಿವಾಳ ಸಮಾಜ ಸಂಘದ ನಗರದ ಟಿ.ಎಸ್.ಎಸ್ ರಸ್ತೆಯ ಪಕ್ಕದಲ್ಲಿರುವ ಶ್ರೀ ಮಾಚಿದೇವ ಸಮುದಾಯಭವನ ಕಟ್ಟಡ ಉದ್ಘಾಟನೆ, ಶ್ರೀ ಮಾಚಿದೇವ ಜಯಂತಿ ಹಾಗು ಪ್ರತಿಬಾ ಪುರಸ್ಕಾರ ಮತ್ತು ಸರ್ವಸಾಧಾರಣ ಸಬೆಯು ಫೆ-1, ಶನಿವಾರದಂದು ಜರುಗಿತು. ಈ…
Read Moreಶಿರಸಿಯಲ್ಲಿ ತತ್ವ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ
ಶಿರಸಿ: ನಗರದ ಶಿವಾಜಿ ಚೌಕದ ಯುನಿಕ್ ಝೋನ್ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ, ತಾಲೂಕಿನಲ್ಲಿಯೇ ಪ್ರಥಮ ಕ್ಲಿನಿಕ್ ಎಂದೇ ಕರೆಯಲ್ಪಡುವ ಡಾ. ಅಕ್ಷಯ ಹೆಗಡೆಯವರ ತತ್ವ ಫಿಸಿಯೋಥೆರಪಿ ಕ್ಲಿನಿಕನ್ನು ರಿಬ್ಬನ್ ಕಟ್ ಮಾಡುವ ಮೂಲಕ ಶಿರಸಿ- ಸಿದ್ದಾಪುರ ವಿಧಾನ ಸಭಾ…
Read Moreಪತ್ರಕರ್ತ ಸಂದೀಪ್ ಸಾಗರ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
ಬೆಂಗಳೂರು: ನ್ಯೂಸ್ ಫಸ್ಟ್‌ನ ಜಿಲ್ಲಾ ವರದಿಗಾರ ಸಂದೀಪ್ ಸಾಗರ್‌ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಜೆ.ಎನ್. ಟಾಟಾ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್…
Read Moreಅರಣ್ಯ ಹಕ್ಕು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಮುಂದೂಡಿಕೆಗೆ ಆಗ್ರಹ: ಮನವಿ ಸಲ್ಲಿಕೆ
ಕಾರವಾರ: ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ನಾಮನಿರ್ದೆಶಿತ ಸದಸ್ಯರ ನೇಮಕ ಆಗುವವರೆಗೆ ಮತ್ತು ಪೂರ್ಣ ಪ್ರಮಾಣದ ಅರಣ್ಯ ಹಕ್ಕು ಸಮಿತಿಗಳ ರಚನೆಯಾಗುವವರೆಗೆ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಕ್ಲೇಮು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಉತ್ತರ…
Read Moreದೇವಸ್ಥಾನ ಕಟ್ಟುವುದರ ಜೊತೆ ಉಳಿಸಿಕೊಳ್ಳುವದೂ ಮುಖ್ಯ: ಸ್ವರ್ಣವಲ್ಲೀ ಶ್ರೀ
ಬಾಳೂರಿನ ನೂತನ ದೇವಾಲಯ ಲೋಕಾರ್ಪಣೆ: ಸ್ಮರಣ ಸಂಚಿಕೆ ಬಿಡುಗಡೆ: ಗೌರವ ಸಮರ್ಪಣೆ ಸಿದ್ದಾಪುರ: ಕುಟುಂಬ ವ್ಯವಸ್ಥೆ ಹಾಳಾದರೆ ಅದು ನಮ್ಮ ಧಾರ್ಮಿಕ ಕೇಂದ್ರಗಳ ಮೇಲೆ, ಧರ್ಮಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಹದಗೆಡುತ್ತಿದೆ.…
Read Moreಅಸ್ಮಿತೆ ಫೌಂಡೇಶನ್‌ನಿಂದ ಉದ್ಯೋಗ ಮಾಹಿತಿ ಸೇವಾ ಕೇಂದ್ರ ಪ್ರಾರಂಭ
ಶಿರಸಿ: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಇಲ್ಲಿನ ಅಸ್ಮಿತೆ ಫೌಂಡೇಶನ್ ಉದ್ಯೋಗ ಮಾಹಿತಿ ಸೇವಾ ಕೇಂದ್ರವನ್ನು ಪ್ರಾರಂಭಿಸಿದ್ದು ಉದ್ಯೋಗಾವಕಾಶ ಬಯಸುವವರು ಸಂಸ್ಥೆಯ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡು ಅವರ ವಿದ್ಯಾರ್ಹತೆ ಹಾಗೂ ಕೌಶಲ್ಯಕ್ಕೆ ತಕ್ಕ ಉದ್ಯೋಗ ಅವಕಾಶಗಳ…
Read Moreಫೆ.4ಕ್ಕೆ ಸಾರ್ವಜನಿಕ 108 ಸೂರ್ಯ ನಮಸ್ಕಾರ
ಶಿರಸಿ: ಉತ್ತರಕನ್ನಡ ಜಿಲ್ಲಾ ಯೋಗ ಫೆಡರೇಶನ್ ಮತ್ತು ರೋಟರಿ-IMA ಯೋಗಕೇಂದ್ರ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.4, ಮಂಗಳವಾರ ಬೆಳಿಗ್ಗೆ 5.30 ರಿಂದ 7.30 ರವರೆಗೆ ಶಿರಸಿಯ ನೆಮ್ಮದಿ ಆವಾರದಲ್ಲಿ ಸಾರ್ವಜನಿಕ ಸೂರ್ಯನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. “ಯೋಗ ಚಿಕಿತ್ಸೆಯಲ್ಲಿ…
Read Moreಅಗ್ನಿಶಾಮಕ ಠಾಣಾ ಕಟ್ಟಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭವನಕ್ಕೆ ಶಂಕುಸ್ಥಾಪನೆ
ದಾಂಡೇಲಿ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಆಶ್ರಯದಡಿ ಅಂಬೇವಾಡಿಯಲ್ಲಿ ನಿರ್ಮಾಣವಾಗಲಿರುವ ನೂತನ ಅಗ್ನಿಶಾಮಕ ಠಾಣೆಯ ಕಟ್ಟಡಕ್ಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮುದಾಯ ಭವನಕ್ಕೆ ಶಂಕು ಸ್ಥಾಪನೆಯನ್ನು ಶನಿವಾರ ಶಾಸಕರು ಹಾಗೂ…
Read More