Slide
Slide
Slide
previous arrow
next arrow

ಲಾರಿ ಅಪಘಾತ ಪ್ರಕರಣ: ಚಾಲಕ, ಮಾಲೀಕನಿಗೆ ನ್ಯಾಯಾಂಗ ಬಂಧನ

ಯಲ್ಲಾಪುರ: ಕಳೆದ ವಾರ ತಾಲೂಕಿನ ಗುಳ್ಳಾಪುರ ಬಳಿ ಲಾರಿ ಪಲ್ಟಿಯಾಗಿ 10 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಲಾರಿಯ ಚಾಲಕ ಹಾಗೂ ಮಾಲೀಕರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.‌ ಲಾರಿಯ ಚಾಲಕ ಸವಣೂರಿನ ನಿಜಾಮುದ್ದೀನ ಕರೀಂ ಖಾನ್ ಸೌದಾಗರ ಹಾಗೂ…

Read More

ಅನುಮಾನಾಸ್ಪದ ಸ್ಥಿತಿಯಲ್ಲಿ ನಿಂತ ಕಾರು: ಪೋಲಿಸರಿಂದ ಪರಿಶೀಲನೆ

ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಕೆಎ 51 ಎಮ್.ಬಿ 9634 ನಂಬರ್ ಪ್ಲೇಟಿನ ಅನುಮಾನಾಸ್ಪದ ಕಾರೊಂದು ಮಂಗಳವಾರ ಬೆಳಿಗ್ಗೆ ವಿಚಿತ್ರ ಸ್ಥಿತಿಯಲ್ಲಿ ಕಂಡುಬಂದಿರುವ ಘಟನೆ ನಡೆದಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್‌ನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು…

Read More

ಫೆ.1,2ಕ್ಕೆ ಶಿರಸಿಯಲ್ಲಿ ಸಪ್ತಕ ಸಂಗೀತ ಸಂಭ್ರಮ

ಶಿರಸಿ: ನಗರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರಿಂದ ಬೆಂಗಳೂರಿನ ಸಪ್ತಕ ಸಂಸ್ಥೆಯಿಂದ ಸಪ್ತಕ ಸಂಗೀತ ಸಂಭ್ರಮ ಫೆ.1 ಹಾಗೂ 2 ರಂದು ಏರ್ಪಾಟಾಗಿದೆ. ಉ.ಕ.ಜಿಲ್ಲೆಯ ಗುಣವಂತೆ ಮೂಲದ ಜಿ.ಎಸ್.ಹೆಗಡೆ ಅವರ ಸಪ್ತಕ ಸಂಸ್ಥೆಯ 600ನೇ ಕಾರ್ಯಕ್ರಮ ಶಿರಸಿಯಲ್ಲಿ ನಡೆಯಲಿದೆ.…

Read More

REGISTRATIONS OPEN- ಜಾಹೀರಾತು

INDUSTRY ORIENTED TRAINING PROGRAMS JOIN OUR INDUSTRY ORIENTED TRAINING PROGRAMS TODAY! REGISTRATIONS OPEN Securities and Capital Markets OperationDuration: 10 monthsfrom March 01, 2025 to December 2025 Fixed Income…

Read More

ಫಿಜಿಟಲ್ ಹೋಂ ಟ್ಯೂಷನ್- ಜಾಹೀರಾತು

ಫಿಜಿಟಲ್ ಹೋಂ ಟ್ಯೂಷನ್ Very Usefull For Revision & Exam Preparetion and Very Good Score ಸಂಪರ್ಕಿಸಿ:📱 Tel:+919481284427📱 Tel:+919449278427📱 Tel:+918431019164http://www.rsvyacademy.com

Read More

ಹನುಮಂತಿಯ ಶೀತಲಕೇಂದ್ರದಲ್ಲಿ ಸುರೇಶ್ಚಂದ್ರ ಹೆಗಡೆಯವರಿಂದ ಧ್ವಜಾರೋಹಣ

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ಶಿರಸಿಯ ಹನುಮಂತಿಯಲ್ಲಿನ ಶೀತಲಕೇಂದ್ರದಲ್ಲಿ 76 ನೇ ಗಣರಾಜ್ಯೋತ್ಸವದ ನಿಮಿತ್ತ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ…

Read More

ನಿಸರ್ಗಮನೆಗೆ ಹೊರಟ್ಟಿ ಭೇಟಿ; ವೈದ್ಯರ ಶ್ರಮಕ್ಕೆ ಶ್ಲಾಘನೆ

ಶಿರಸಿ: ನಗರದ ಹೊರ ವಲಯದಲ್ಲಿನ ವೇದ ಆರೋಗ್ಯ ಕೇಂದ್ರ ನಿಸರ್ಗಮನೆಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ ನೀಡಿ  ಮೆಚ್ಚುಗೆ ವ್ಯಕ್ತಪಡಿಸಿದರು. ಡಾ. ವೆಂಕಟ್ರಮಣ ಹೆಗಡೆ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಕೇಂದ್ರದಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಯ…

Read More

ಚಲವಾದಿ ಮಹಿಳಾ ಸಂಘಟನಾ ಸಭೆ ಯಶಸ್ವಿ

ಶಿರಸಿ: ತಾಲೂಕಿನ ದಾಸನಕೊಪ್ಪ ಗ್ರಾಮದ ಕಾಳಂಗಿಯಲ್ಲಿ ಚಲವಾದಿ ಮಹಿಳಾ ಸಂಘಟನಾ ಸಭೆಯನ್ನು ಉತ್ತರ ಕನ್ನಡ ಜಿಲ್ಲಾ ಚಲವಾದಿ ಮಹಾಸಭಾದ  ಜಿಲ್ಲಾಧ್ಯಕ್ಷರಾದ ಮಹಾದೇವ ಚಲವಾದಿ ಅಧ್ಯಕ್ಷತೆಯಲ್ಲಿ ನಡೆಯಿತು.  ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಪುಷ್ಪಾರ್ಪಣೆ  ಮಾಡುವ ಮೂಲಕ ಗೌರವಸಲ್ಲಿಸಿ…

Read More

ಐತಿಹಾಸಿಕ ಸೋಂದಾ ಕೋಟೆ ರಕ್ಷಣೆ ನಮ್ಮೆಲರ ಹೊಣೆ: ಅನಂತ ಅಶೀಸರ

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಶಾಲ್ಮಲಾ ನದೀ ತಟದಲ್ಲಿರುವ ಐತಿಹಾಸಿಕ ಸೋಂದಾ ಕೋಟೆಯಲ್ಲಿ ೭೬ನೇ ಗಣರಾಜ್ಯೋತ್ಸವನ್ನು ಉತ್ಸಾಹ ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು. ಹುಲೇಕಲ್ ಹೋಬಳಿಯ ನಾಡ ಕಛೇರಿಗೆ ಇತ್ತೀಚೆಗೆ ಕಂದಾಯ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಚಂದ್ರಕಾಂತ ಗೌಡ ಇಲಾಖೆಯ…

Read More

ಕ್ಯಾದಗಿ ವಿಎಸ್ಎಸ್ ಸಂಘದಲ್ಲಿ ಎನ್.ಐ.ನಾಯ್ಕ್ ಐನಕೈ ಪುತ್ಥಳಿ ಅನಾವರಣ

ಸಿದ್ದಾಪುರ : ತಾಲೂಕಿನ ಕ್ಯಾದಗಿ ಸೇವಾ ಸಹಕಾರಿ ಸಂಘದ ಆವರಣದಲ್ಲಿ ರವಿವಾರ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನರಾದ ಎನ್.ಐ.ನಾಯ್ಕ್ ಐನಕೈರವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು. ಹೆಮ್ಮನಬೈಲ್ ಸೇವಾ ಸಹಕಾರಿ…

Read More
Back to top