ಸಿದ್ದಾಪುರ: ಪಟ್ಟಣದ ಕೆಇಬಿ ಆವರಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣದಲ್ಲಿ ಚಂಪಾ ಷಷ್ಠಿ ಯಕ್ಷೋತ್ಸವದ ಅಂಗವಾಗಿ ಸತ್ಯ ಹರಿಶ್ಚಂದ್ರ ಯಕ್ಷಗಾನ ಬಯಲಾಟ ಜ.4ರಂದು ಸಂಜೆ 6.30ರಿಂದ ಜರುಗಲಿದೆ.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ, ಶಂಕರ ಭಾಗ್ವತ್ ಯಲ್ಲಾಪುರ,…
Read MoreMonth: January 2025
ಹವ್ಯಕ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರಿನಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಿದ್ದಾಪುರ ತಾಲೂಕಿನ ತ್ಯಾಗಲಿಯ ನಾಗಭೂಷಣ ಲಕ್ಷ್ಮಿನಾರಾಯಣ ಹೆಗಡೆ ಬೂರನ್ ತ್ಯಾಗಲಿ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
Read Moreಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗೆ ಸ್ಪಂದನ ಕಾರ್ಯಕ್ರಮ
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನ ಕಾರ‍್ಯಕ್ರಮವನ್ನು ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ಸರ್ಕಲ್ ಶಿರಸಿ ಕಛೇರಿಯಲ್ಲಿ ಸಂಘಟಿಸಿ ಹೋರಾಟಗಾರರ ವೇದಿಕೆಗೆ ಲಿಖಿತ ಪತ್ರ ಮೂಲಕ ಅರಣ್ಯ ಸಂರಕ್ಷಣಾಧಿಕಾರಿಯವರು ತಿಳಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ. …
Read Moreಇಂದು ಸಮಗ್ರ ಪುನರ್ವಸತಿ ಕೇಂದ್ರ ಉದ್ಘಾಟನೆ
ಶಿರಸಿ: ಪ್ರಶಾಂತಿ ಫೌಂಡೇಶನ್, ಶಿರಸಿ ಹಾಗೂ ದಿ ಅಸೋಸಿಯೇಶನ್ ಆಫ್ ಫೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಸಮಗ್ರ ಪುನರ್ವಸತಿ ಕೇಂದ್ರವನ್ನು ನಗರದ ಯಲ್ಲಾಪುರ ನಾಕಾದಲ್ಲಿರುವ 3ನೇ ನಂಬರ್ ಕನ್ನಡ ಶಾಲೆಯಲ್ಲಿ ತೆರೆಯಲಾಗುತ್ತಿದೆ. 0 ದಿಂದ…
Read Moreಪ್ರೊ.ಟಿ.ಜಿ.ಭಟ್ ಹಾಸಣಗಿಯವರ ‘ಬಾಡದ ಕಡಲು’ ಕೃತಿ ಲೋಕಾರ್ಪಣೆ
ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಆದಿತ್ಯ ಪ್ರಕಾಶನ ಹೆಗಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ ಭಟ್ ಹಾಸಣಗಿ ರಚಿಸಿದ ‘ಬಾಡದ ಕಡಲು’…
Read Moreಇಂದು ಅಯ್ಯಪ್ಪ ಸ್ವಾಮಿ ಉತ್ಸವ
ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾ ಶ್ರೀ ಸ್ವಾಮಿ ಅಯ್ಯಪ್ಪ ಹಾಗೂ ನಾಗ ಚೌಡೇಶ್ವರಿ ಸನ್ನಿಧಾನದಲ್ಲಿ ಇಂದು, ಜ.4, ಶನಿವಾರದಂದು 37ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವವು ನಡೆಯಲಿದೆ. ಬೆಳಿಗ್ಗೆ ಗಣಹವನ, ಸ್ವಾಮಿಯ ಪೂಜಾ ಕಾರ್ಯ, ಮಧ್ಯಾಹ್ನ 12-00 ಘಂಟೆಯಿಂದ…
Read Moreಫೆ.8ಕ್ಕೆ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ
ಶಿರಸಿ: ಹಳೆಯ ಕಾಲದಿಂದ ಬಾಯಿಂದ ಬಾಯಿಗೆ ಹರಿದುಬಂದಂತಹ ಜನಪದ ಗೀತೆಗಳು ಇಂದು ನಶಿಸಿಹೋಗುತ್ತಿವೆ. ಅಂತಹ ಜನಪದ ಗೀತೆಗಳನ್ನು ಮತ್ತೆ ನೆನಪಿಸಿ, ಅವುಗಳ ಸೊಗಡನ್ನು ಪರಿಚಯಿಸಿ, ಕಾಯ್ದುಕೊಂಡು ಹೋಗುವ ಉದ್ದೇಶದಿಂದ ‘ಜನಸಂಪದ’ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆಯನ್ನು…
Read MoreTMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 04-01-2025…
Read Moreಕೆಡಿಸಿಸಿ ಬ್ಯಾಂಕ್ 3 ಶಾಖೆಗಳ ಸ್ವಂತ ಕಟ್ಟಡ ಉದ್ಘಾಟಿಸಿದ ಹೆಬ್ಬಾರ್
ಅಂಕೋಲಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆ.ಡಿ.ಸಿ.ಸಿ ಬ್ಯಾಂಕಿನ ಗುಳ್ಳಾಪುರ, ಕಲ್ಲೇಶ್ವರ, ಹಿಲ್ಲೂರು 3 ಶಾಖೆಗಳ ನೂತನ ಸ್ವಂತ ಕಟ್ಟಡವನ್ನು ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ, ಶಾಸಕರಾದ ಶಿವರಾಮ ಹೆಬ್ಬಾರ್ ಶುಕ್ರವಾರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 3 ಶಾಖೆಗಳನ್ನು ಉದ್ಘಾಟಿಸಿ…
Read Moreಸೈಟ್‌ಗಳು ಮಾರಾಟಕ್ಕೆ ಇವೆ- ಜಾಹೀರಾತು
ಸೈಟ್‌ಗಳು ಮಾರಾಟಕ್ಕೆ ಇವೆ. ಹೊನ್ನಾವರ ತಾಲೂಕಿನ ಕಡ್ನಿರಲ್ಲಿ ಮನೆ ಕಟ್ಟಲು ಉತ್ತಮ ಸೈಟ್‌ಗಳು ಮಾರಾಟಕ್ಕಿದೆ. ಪ್ರತಿ ಗುಂಟೆಗೆ 2.6 ಲಕ್ಷಗಳು ಮಾತ್ರ (ನೆಗೊಷಿಬಲ್) ಸಂಪರ್ಕಿಸಿ :Tel:+919481720274
Read More