Slide
Slide
Slide
previous arrow
next arrow

ಚಳಿಗಾಲದ ಸಂಸತ್ತು ಅಧಿವೇಶನ: ಕರಡು ಕಸ್ತೂರಿರಂಗನ್ ವರದಿ ತಿರಸ್ಕಾರಕ್ಕೆ ಆಗ್ರಹ

ವರದಿ ತಿರಸ್ಕಾರ ಕುರಿತು ಸಂಸದರು ಧ್ವನಿ ಎತ್ತಲಿ: ರವೀಂದ್ರ ನಾಯ್ಕ ಶಿರಸಿ: ರಾಜ್ಯ ಸರಕಾರದಿಂದ ಸಂಪೂರ್ಣ ತಿರಸ್ಕರಿಸಲ್ಪಟ್ಟ ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಲು ಪಾರ್ಲಿಮೆಂಟ್‌ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೇಂದು ರಾಜ್ಯದ ಸಂಸದರಿಗೆ ರಾಜ್ಯ…

Read More

ಜ.14ರಿಂದ ಅಳ್ವೇಕೋಡಿ ಮಾರಿಜಾತ್ರೆ ಪ್ರಾರಂಭ: ವಿವಿಧ ಧಾರ್ಮಿಕ ಕಾರ್ಯಕ್ರಮ

ಭಟ್ಕಳ : ಜನವರಿ 14 ಮತ್ತು 15 ರಂದು ಪುರಾಣ ಪ್ರಸಿದ್ಧ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದದಿಂದ ಮಾರಿ ಜಾತ್ರಾ ಮಹೋತ್ಸವ ನಡೆಸಲು ದೇವಾಲಯ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಮಾರಿ ಜಾತ್ರೆ ಸಮಿತಿ ಅಧ್ಯಕ್ಷರಾದ ರಾಮಾ…

Read More

‘ದೇಶದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಉಚಿತ ಆನ್‌ಲೈನ್ ಕೋಚಿಂಗ್ ತರಗತಿ ಪ್ರಾರಂಭ’

ಹಾಳದಕಟ್ಟಾ ಕಾಲೇಜಿನಲ್ಲಿ ಸಚಿವ ಮಧು ಬಂಗಾರಪ್ಪ ಮಾಹಿತಿ ಸಿದ್ದಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗಾಗಿಯೇ ಲಕ್ಷಾಂತರ ರೂ. ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಇದನ್ನು ಮನಗಂಡು ಸಿಇಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ…

Read More

ಜನಮನ ಗೆದ್ದ ಸಪ್ತಕದ ಸ್ವರಾನುಭೂತಿ ಸಂಗೀತ

ಶಿರಸಿ : ನಗರದ ರಂಗಧಾಮದಲ್ಲಿ ಬೆಂಗಳೂರಿನ ಸಪ್ತಕದ ಆಯೋಜನೆಯಲ್ಲಿ ಸಂಘಟಿತವಾಗಿದ್ದ ಸ್ವರಾನುಭೂತಿ ಸಂಗೀತ ಕಾರ್ಯಕ್ರಮ ಸಂಗೀತಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಯಾವುದೇ ಉದ್ಘಾಟನಾ ಭಾಷಣಗಳಿಲ್ಲದೆ ನೇರವಾಗಿ ವಾದನ ಗಾಯನಗಳು ನಡೆದು ಸಂಗೀತ ರಸದೂಟ ನೀಡುವಲ್ಲಿ ಕಲಾವಿದರು ಯಶಗೊಂಡಿದ್ದಾರೆ. ಆರಂಭಿಕವಾಗಿ ನಡೆದ…

Read More

ನಂದಿಗದ್ದೆಯಲ್ಲಿ ಗ್ರಾಮ ಆರೋಗ್ಯ ತರಬೇತಿ ಯಶಸ್ವಿ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತದ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ ಯಶಸ್ವಿ…

Read More

ಕ್ರಿಕೆಟ್ ಟೂರ್ನ್‌ಮೆಂಟ್ ಯಶಸ್ವಿ: ಬೆಂಗಳೂರಿನಲ್ಲಿ ಮಿಂಚಿದ ಜಿಲ್ಲೆಯ ಯುವಕರು

ಕನ್ನಡ ವೈಶ್ಯ ಸಮಾಜದ ಯುವಕರನ್ನು ಒಗ್ಗೂಡಿಸುವ ಪ್ರಯತ್ನದ ಪಂದ್ಯಾವಳಿ ಬೆಂಗಳೂರು: ಕನ್ನಡ ಯಂಗ್ ವೈಶ್ಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಎರಡನೇ ಆವೃತ್ತಿಯ ಕ್ರಿಕೆಟ್ ಟೂರ್ನಮೆಂಟ್ ಬೆಂಗಳೂರಿನ ಸತ್ವ ಗ್ಲೋಬಲ್ ಸಿಟಿ ಮೈದಾನದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯಿತು. ಕನ್ನಡ…

Read More

ಸಂಘ, ಸದಸ್ಯರ ನಡುವಿನ ಭಾವನಾತ್ಮಕ ಸಂಬಂಧವೇ ಸಂಘದ ಉನ್ನತಿಗೆ ಕಾರಣ: ಕಾಗೇರಿ

ಸಿದ್ದಾಪುರ: ಇಂದು‌ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲವಾಗಿವೆ, ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿವೆಯೆಂದರೆ ಸಂಘ ಹಾಗೂ ಸದಸ್ಯರ ಕುಟುಂಬದ ಜೊತೆಗಿನ ಭಾವನಾತ್ಮಕ ಸಂಬಂಧವೇ ಕಾರಣವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ…

Read More

ಸಮಸ್ಯೆ ವಿರುದ್ಧದ ಹೋರಾಟಕ್ಕಾಗಿ ಹವ್ಯಕ ಸಂಘಟನೆ ಬಲಗೊಳ್ಳಬೇಕಿದೆ: ಶ್ರೀಧರ ಭಟ್

ಶಿರಸಿಯಲ್ಲಿ ‘ಪ್ರತಿಬಿಂಬ’ ಯಶಸ್ವಿ: ಹವ್ಯಕ ಸದಸ್ಯತ್ವ ಹೆಚ್ಚಿಸಲು ನಿರ್ಣಯ ಶಿರಸಿ: ಉಳಿದೆಲ್ಲಾ ಸಮುದಾಯಗಳು ಸರಕಾರವನ್ನೇ ನಡುಗಿಸುವಷ್ಟು ಬಲವಾಗಿವೆ. ಆದರೆ ಹವ್ಯಕರ ಸಂಘಟನೆಯುನ್ನು ಬಲಗೊಳಿಸುವ ಅವಶ್ಯಕತೆಯಿದೆ. ಸಮಸ್ಯೆಗಳ ಹೋರಾಟಕ್ಕಾಗಿ ಸಂಘಟನೆ ಇನ್ನಷ್ಟು ಸದೃಢವಾಗಬೇಕು. ಆಗ ಮಾತ್ರ ಸರಕಾರಗಳಿಗೆ ನಮ್ಮ ಕೂಗನ್ನು…

Read More

ಶ್ರೀ ವಿಷ್ಣು ಸಹಸ್ರನಾಮದ ಶ್ಲೋಕ

ಅಶ್ವಿನಿ ನಕ್ಷತ್ರ ಮೊದಲನೇ ಪಾದದಲ್ಲಿ ಜನಿಸಿದವರು ಹೇಳಿಕೊಳ್ಳಬೇಕಾದ ಶ್ಲೋಕ “ವಿಶ್ವಂ ವಿಷ್ಣುರ್ವಷಟ್ಕಾರಃ ಭೂತಭವ್ಯಭವತ್ಪ್ರಭುಃ| ಭೂತಕೃಧ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ” ಭಾವಾರ್ಥ:- ಈ ವಿಶ್ವವು “ಅವನಿಂದಲೇ”ಸೃಷ್ಠಿಯಾಗಿ ಅವನಲ್ಲೇ (ವಿಷ್ಣು) ಇದ್ದು ಅವನಲ್ಲೇ ಮತ್ತೆ ಲಯವಾಗುವದರಿಂದ ಅವನಿಗೆ ” ವಿಶ್ವ”ಎಂಬ ನಾಮ(ಹೆಸರು). ಇಲ್ಲಿರುವ…

Read More

ವ್ಯಸನಮುಕ್ತ ಜೀವನದಿಂದ ಸಮಾಜದಲ್ಲಿ ಗೌರವ ಪ್ರಾಪ್ತಿ: ಚಂದ್ರಕಲಾ ಪತ್ತಾರ್

ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಸಿ ತಾಲೂಕು ಇವರ‌ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿಯ ಶ್ರೀ ನಾಮದೇವ ಕಲ್ಯಾಣ ಮಂಟಪದಲ್ಲಿ 1 ವಾರ ನಡೆಯಲಿರುವ 1889ನೇ ಮದ್ಯವರ್ಜನ‌ ಶಿಬಿರವನ್ನು ಬನವಾಸಿ ಪೋಲಿಸ್…

Read More
Back to top