ಯಲ್ಲಾಪುರ: ಯಾವುದೇ ಪಾಸು ಪರ್ಮಿಟ್ ಇಲ್ಲದೇ ಒತ್ತೊತ್ತಾಗಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಬೆಳಗಾವಿಯಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಐದು ಕೋಣಗಳನ್ನು ಹಾಗೂ ಒಂದು ಆಕಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಮಹೇಂದ್ರ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು…
Read MoreMonth: August 2024
ಬೀದಿ ದೀಪಕ್ಕೆ ವಿದ್ಯುತ್ ಸಂಪರ್ಕ ನೀಡಲು ಆಗ್ರಹ
ಶಿರಸಿ: ನಗರದಲ್ಲಿರುವ ಕೋರ್ಟ್ ರಸ್ತೆಯ ಮತ್ತು ಮರಾಠಿಕೊಪ್ಪದ ವಿಶಾಲನಗರದಲ್ಲಿರುವ ಪೌರ ಕಾರ್ಮಿಕರ ಕಾಲೋನಿಗೆ ಹೈ ಮಾಸ್ಟ್ ಬೀದಿ ದೀಪವನ್ನು ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಫಾಯಿ ಕರ್ಮಚಾರಿ ಕಾಲೋನಿ ಅಭಿವೃದ್ಧಿ ಯೋಜನೆ…
Read Moreಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ: ಪ್ರತಿಭಾ ಪುರಸ್ಕಾರ
ಸಿದ್ದಾಪುರ: ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ, ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮವು ಪಟ್ಟಣದ ಸರ್ಕಾರಿ ನೌಕರರ ಕಚೇರಿಯಲ್ಲಿ…
Read Moreಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಆದೇಶದ ಗೊಂದಲ, ವ್ಯತಿರಿಕ್ತ ಪರಿಣಾಮ ಕುರಿತು ಚರ್ಚೆ: ರವೀಂದ್ರ ನಾಯ್ಕ
ಶಿರಸಿ : ಕರಡು ಕಸ್ತೂರಿ ರಂಗನ್ ವರದಿ ಪ್ರಕಟಣೆ ಮತ್ತು 2015ರ ನಂತರದ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಸಚಿವರ ಆದೇಶದಿಂದ ಉಂಟಾಗಿರುವ ಗೊಂದಲ ಮತ್ತು ವ್ಯತಿರಿಕ್ತ ಪರಿಣಾಮ ಕುರಿತು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿಲಾಗಿದೆ ಎಂದು ರಾಜ್ಯ…
Read Moreಕರಡು ಕಸ್ತೂರಿ ರಂಗನ್ ವರದಿ ಪ್ರಕಟಣೆ: ಲಕ್ಷಾಂತರ ಅರಣ್ಯವಾಸಿ ಕುಟುಂಬಕ್ಕೆ ಅತಂತ್ರ ಭೀತಿ
ಶಿರಸಿ : ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬಂಧಿಸಿ ಆರುನೇ ಕರಡು ಅಧಿಸೂಚನೆ ಪ್ರಕಟಿಸಿದಂತೆ, ಪರಿಸರ ಸೂಕ್ಷ್ಮ ಪ್ರದೇಶದ ರಾಜ್ಯ ಸರ್ಕಾರ ಯತ್ತಾವತ್ ಆಗಿ ಒಪ್ಪಿದಲ್ಲಿ ರಾಜ್ಯದಲ್ಲಿ,ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು ಅತಂತ್ರವಾಗುವ ಭೀತಿಯಲ್ಲಿ ಇದ್ದಾರೆಂದು ರಾಜ್ಯ ಅರಣ್ಯ…
Read More“ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಗೆ ಪ್ರಧಾನಿ ಮೆಚ್ಚುಗೆ ಪತ್ರ
ಸಿದ್ದಾಪುರ: ಇಲ್ಲಿಯ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಅವರು ಪ್ರಧಾನಿಯವರ ಮನಕಿಬಾತ್‌ನಿಂದ ಪ್ರೇರಣೆ ಪಡೆದು ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕುರಿತ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಕೃತಿಯನ್ನು ರಚಿಸಿ ಪ್ರಧಾನಿ ನರೇಂದ್ರಮೋದಿಯವರಿಗೆ ಸಮರ್ಪಿಸಿದ್ದರು. ಈ ಕೃತಿಯನ್ನು…
Read Moreಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಾನವೀಯತೆ ಮೆರೆದ ವೈದ್ಯೆ
ಅಸಹಾಯಕ ಮಹಿಳೆಯ ಅಂಡಾಶಯಲ್ಲಿದ್ದ ಬೃಹತ್ ಗಡ್ಡೆ ಹೊರತೆಗೆದ ಡಾ.ವಿನೀತಾ ಭಟ್ಕಳ : ಭಟ್ಕಳದ ನಾಯಕ ಹೆಲ್ತ್ ಕೇರ್ ಸೆಂಟರ್‌ನ ವೈದ್ಯಾಧಿಕಾರಿಗಳು ಅಸಹಾಯಕ ಬಡ ಗೃಹಿಣಿಯೊಬ್ಬಳ ಅಂಡಾಶಯದಲ್ಲಿದ್ದ ಬೃಹತ್ ಗಡ್ಡೆಯನ್ನು ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತಗೆದು…
Read Moreಮತ್ತಿಘಟ್ಟದಲ್ಲಿ ಮತ್ತೆ ಭೂ ಕುಸಿತ
ಜೀವನಾಧಾರವಾಗಿದ್ದ ತೋಟ ಭುವಿಯೊಡಲಿಗೆ: ಕಂಗೆಟ್ಟ ಕುಟುಂಬ ಶಿರಸಿ : ತಾಲೂಕಿನ ಮತ್ತಿಘಟ್ಟದ ಕೆಳಗಿನಕೇರಿ ಕಲ್ಲಗದ್ದೆಯಲ್ಲಿ ಕಳೆದ 3-4 ವರ್ಷಗಳಿಂದ ಮಳೆಗಾಲದಲ್ಲಿ ಕುಸಿತಕ್ಕೊಳಗಾಗುತ್ತಿರುವ ಅಡಿಕೆ ತೋಟ ಈಗ ಮತ್ತೆ ಕುಸಿತಗೊಂಡಿದೆ. ಪ್ರತಿ ವರ್ಷ ಅಷ್ಟಷ್ಟೇ ಭೂ ಕುಸಿತಕ್ಕೆ ಒಳಗಾಗಿ ಅಡಿಕೆ…
Read Moreದೇಶಭಕ್ತಿ ಗೀತ ಗಾಯನ ಸ್ಪರ್ಧೆ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಶಿರಸಿ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯನ್ನು ಲಯನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಆ.2, ಶುಕ್ರವಾರದಂದು ನಡೆಸಲಾಯಿತು. ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ವಿ.ಗಣೇಶ ಹಾಗೂ…
Read Moreಜಿಲ್ಲೆಯ ಮೂರು ನಗರ ಸಭೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಪ್ರಕಟ
ಅಂತೂ ಇಂತೂ ನಗರಸಭೆಗೆ ಮೀಸಲಾತಿ ಪ್ರಕಟ | ಪಕ್ಷದ ಮುಖಂಡರಿಗೆ ಉಭಯ ಸಂಕಟವಾದ ಆಕಾಂಕ್ಷಿಗಳು ಕಾರವಾರ: ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ 61 ನಗರ ಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಇದೀಗ ಚಾಲನೆ ದೊರೆತಿದೆ.…
Read More