Slide
Slide
Slide
previous arrow
next arrow

ಶ್ರೀನಿಕೇತನ ವಿದ್ಯಾರ್ಥಿನಿಗೆ ಕಂಚಿನ ಪದಕ: ರಾಷ್ಟ್ರಮಟ್ಟಕ್ಕೆ ಆಯ್ಕೆ

ಶಿರಸಿ: ತಾಲೂಕಿನ ಇಸಳೂರಿನ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಿರಿ ಅಶೋಕ ಹೆಗಡೆ ಜು‌.28ರಂದು ಬೆಂಗಳೂರಿನಲ್ಲಿ ಏರ್ಪಟ್ಟ ಪ್ರೀಮಿಯರ್ ಲೀಗ್-2024ರ ರೋಲರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕವನ್ನು ಗಳಿಸಿ ಶಾಲೆಗೆ…

Read More

ಗೃಹಜ್ಯೋತಿ ಯೋಜನೆಗೆ ಒಂದು ವರ್ಷ: ಜಿಲ್ಲೆಯಲ್ಲಿ 200 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ವಿದ್ಯುತ್

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಗೃಹ ಬಳಕೆಗಾಗಿ ಪ್ರತೀ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದ್ದು, ಈ ಯೋಜನೆಯಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಸ್ಕಾಂ…

Read More

ಡಾನ್‌ಬಾಸ್ಕೋ ಪ್ರೌಢಶಾಲೆ ಮಂತ್ರಿ ಮಂಡಲ ಪದಗ್ರಹಣ ಸಮಾರಂಭ

ಶಿರಸಿ: 2024-2025ನೇ ಸಾಲಿನ ನೂತನ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭವು ಆ.6ರಂದು ಶಾಲೆಯ ಸಭಾಭವನದಲ್ಲಿ ಜರುಗಿತು. ಈ ಸಮಾರಂಭದಲ್ಲಿ ಪ್ರಸ್ತುತ ಆನಂದ ಆಶ್ರಮ ಪ್ರೌಢಶಾಲೆ ಮತ್ತು ಕಾಲೇಜು, ಭಟ್ಕಳ ಇದರ ಮುಖ್ಯ ಶಿಕ್ಷಕಿಯಾಗಿ ಮತ್ತು ಶೈಕ್ಷಣಿಕ ಸಂಸ್ಥೆಯ ಕಾರ್ಯದರ್ಶಿಯಾಗಿ…

Read More

ರಾಮನಬೈಲ್ ಶಾಲೆಗೆ ರಾಜ್ಯಮಟ್ಟದ ಹಸಿರು ಪ್ರಶಸ್ತಿ

ಶಿರಸಿ: ಶಿರಸಿ ನಗರದ ಬನವಾಸಿ ರಸ್ತೆಯಲ್ಲಿರುವ ರಾಮನಬೈಲಿನ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನವರು ಕೊಡಲ್ಪಡುವ ಈ ವರ್ಷದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಲಭಿಸಿದೆ. ಯೂತ್ ಫಾರ್ ಸೇವಾ ಸಂಸ್ಥೆ…

Read More

ರಾಜ್ಯ ಮಟ್ಟದ ಸ್ಕೇಟರ್ಸ್ ತಂಡಕ್ಕೆ ದಾಂಡೇಲಿಯ ಸಾನಿಕಾ ಆಯ್ಕೆ

ದಾಂಡೇಲಿ : ರಾಜ್ಯಮಟ್ಟದ ಬಾಲಕಿಯರ ಹಿರಿಯರ ವಿಭಾಗದ ಸ್ಕೇಟರ್ಸ್ ತಂಡಕ್ಕೆ ನಗರದ ಪ್ರತಿಭಾನ್ವಿತ ಕ್ರೀಡಾಪಟು ಸಾನಿಕಾ ಉಮೇಶ ತೋರಾಥ್ ಆಯ್ಕೆಯಾಗಿ ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ಸತತವಾಗಿ ಕಳೆದ ಎರಡು ವರ್ಷಗಳಲ್ಲಿ ಸಾನಿಕಾ ಉಮೇಶ ತೋರಾಥ್ ರಾಜ್ಯಮಟ್ಟದ…

Read More

ಆ.10ಕ್ಕೆ “ಕೈ ಚಕ್ಕುಲಿ ಕಂಬಳ”: ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ

ಶಿರಸಿ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆ.10 ಮದ್ಯಾಹ್ನ 3.30 ಕ್ಕೆ ಸ್ಥಳೀಯ ಸಾರ್ವಜನಿಕರ ಸಹಕಾರ, ಸಹಯೋಗದೊಂದಿಗೆ ಕೈ ಚಕ್ಕುಲಿ ಕಂಬಳ ಆಯೋಜಿಸಲಾಗಿದೆ. ನಮ್ಮ ಸಂಪ್ರದಾಯಗಳು ನಶಿಸಿಹೋಗುತ್ತಿವೆ, ಗಣೇಶ…

Read More

ಮಳೆ ಹಾನಿ ಪ್ರದೇಶ ವೀಕ್ಷಿಸಿ ಆರ್ಥಿಕ ಸಹಾಯ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಸೋಮವಾರ ಸಿದ್ದಾಪುರ ತಾಲೂಕಿನ ಹಲಗೇರಿ ಹಾಗೂ ವಾಜಗೋಡ ಗ್ರಾಮ‌ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಸ್ಥಳಗಳನ್ನು ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿದ್ದಾಪುರ…

Read More

ಕೆಸರು ಗದ್ದೆಯಂತಾದ ರಸ್ತೆ: ಸರ್ವ‌ಋತು ರಸ್ತೆ ನಿರ್ಮಾಣಕ್ಕೆ ಆಗ್ರಹ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ರೈತರ ಮುಖ್ಯ ರೈತ ಸಂಪರ್ಕ ರಸ್ತೆ ಹಾಗೂ ಅಂಗನವಾಡಿ, ಶಾಲೆ,ದೇವಸ್ಥಾನದ ಸಂಪರ್ಕ ಕೊಂಡಿಯಾಗಿರುವ ಹಾಗೂ ಗ್ರಾಮದ ಕೇಂದ್ರ ಸ್ಥಾನದ ರಸ್ತೆ, ನಂದಿಗದ್ದೆ ಪಂಚಾಯತ ವ್ಯಾಪ್ತಿಯ ಕಚೇರಿ,ಬ್ಯಾಂಕ್,ಅಂಚೆ ಇಲಾಖೆಯ,ಪಡಿತರ…

Read More

ಬೈಕ್ ಸ್ಕಿಡ್: ಬಿದ್ದ ಬೈಕ್ ಮೇಲೆ ಹರಿದ ಕಂಟೇನರ್ ಲಾರಿ

ಯಲ್ಲಾಪುರ: ರಸ್ತೆಯ ಮೇಲೆ‌ ಬಿದ್ದಿದ್ದ ಬೈಕ್ ಮೇಲೆ ಕಂಟೇನರ್ ಲಾರಿ ಹತ್ತಿ ಜಖಂಗೊಳಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಮಂಗಳವಾರ ನಡೆದಿದೆ.ಜಾರ್ಖಂಡ್‌ನ ನಿಹಾರಿಕಾ ಸುನೀತಾ ಶರ್ಮಾ ಎಂಬ ಯುವತಿ ಬೈಕ್ ಮೇಲೆ…

Read More

ಸ್ವಾತಂತ್ರ್ಯೋತ್ಸವ: ಪೂರ್ವಭಾವಿ ಸಭೆ ಯಶಸ್ವಿ

ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯದಿನ ಆಚರಣೆ ಕುರಿತು ಪೂರ್ವಭಾವಿ ಸಭೆ ತಹಸೀಲ್ದಾರ ಅಶೋಕ ಭಟ್ಟ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಆ.15ರಂದು ಬೆಳಗ್ಗೆ 9ಕ್ಕೆ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲು ನಿರ್ಣಯಿಸಲಾಯಿತು. ಕಾರ್ಯಕ್ರಮದ ಪೂರ್ವ…

Read More
Back to top