Slide
Slide
Slide
previous arrow
next arrow

ಐಐಎಸ್‌ಇಆರ್‌ ಪರೀಕ್ಷೆ: ಚಂದನ ಪಿಯು ವಿದ್ಯಾರ್ಥಿ ಸಾಧನೆ

300x250 AD

ಶಿರಸಿ: ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಜಯರಾಮ್‌ ಸಿ. ನಾಯ್ಕ ಇತನು ಕೇಂದ್ರ ಸರಕಾರದ ಅಧಿನದಲ್ಲಿರುವ ಪ್ರತಿಷ್ಠಿತ ಇಂಡಿಯನ್‌ ಇನ್ಟ್ಸಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಎಂಡ್‌ ರಿಸರ್ಚ್‌ (ಐಐಎಸ್‌ಇಆರ್) ಇವರಿಂದ ನಡೆಸಲ್ಪಡುವ  ರಾಷ್ಟ್ರಮಟ್ಟದ ಐಎಟಿ ಪರೀಕ್ಷೆಯಲ್ಲಿ 3122 ರ‌್ಯಾಂಕ್ ಪಡೆದು  ಕೋಲ್ಕತ್ತಾ ಐಐಎಸ್‌ಇಆರ್‌ ಇನ್ಟ್ಸಿಟ್ಯೂಟ್‌ಗೆ ಆಯ್ಕೆಯಾಗಿದ್ದಾನೆ. ಇತನು ಕಾಲೇಜಿನಲ್ಲಿಯೇ ವಿಶೇಷ ತರಬೇತಿ ಪಡೆದು, ಸಾಧನೆಗೈದಿರುವುದು ಉಲ್ಲೇಖನೀಯ. ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯರು  ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಹರ್ಷವ್ಯಕ್ತಪಡಿಸಿ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top