Slide
Slide
Slide
previous arrow
next arrow

ಎರಡನೇ ಬಾರಿಗೆ ಓಂ ಬಿರ್ಲಾ ಸ್ಪೀಕರ್: ಧವಳೋ ಸಾವರ್ಕರ್ ಹರ್ಷ

300x250 AD

ಜೋಯಿಡಾ: 18ನೇ ಲೋಕಸಭೆಯಲ್ಲಿ ನೂತನ ಸ್ಪೀಕರ್ ಆಯ್ಕೆ ಪೂರ್ಣಗೊಂಡು, ಎರಡನೆಯ ಬಾರಿ ಓಂ ಬಿರ್ಲಾ ಸ್ಪೀಕರ್ ಆಗಿ ಮರು ಅಯ್ಕೆಯಾಗಿದ್ದಕ್ಕೆ  ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.                                       

18ನೇ ಲೋಕಸಭೆಯ ಸ್ಪೀಕರ್ ಆಗಿ ಮರು ಆಯೆಯಾದ ಅವರ ನೇತೃತ್ವದ ಎರಡನೆಯ ಅವಧಿಯಲ್ಲಿ ಸಂಸತ್ತಿನಲ್ಲಿ ಜನಪರ ಚರ್ಚೆ, ಕಾರ್ಯಗಳು ನಡೆಯಲಿ.ಸಂಸತ್ತಿನ ಕಾರ್ಯಕಲಾಪಗಳು ಮಾದರಿಯಾಗಿ ಸಂಸತ್ತಿನ ಘನತೆಯನ್ನು ಇನ್ನೂ ಹೆಚ್ಚಿಸಲಿ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top