Slide
Slide
Slide
previous arrow
next arrow

ಡ್ರೀಮ್ ರಿಕ್ರಿಯೇಷನ್ ವಾರ್ಷಿಕೋತ್ಸವ: ತಾಳಮದ್ದಳೆ ಯಶಸ್ವಿ

ಶಿರಸಿ: ಇಲ್ಲಿನ ಡ್ರೀಮ್ ರಿಕ್ರಿಯೇಷನ್ ಸಂಸ್ಥೆ ದಿನಾಂಕ ಜೂನ್ 07 ರಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಅತೀ ವಿಜೃಭಣೆಯಿಂದ ಆಚರಿಸಿತು. ಇದರ ಅಂಗವಾಗಿ ದೇವತಾ ಸಮಾರಾಧನೆ ಹಾಗೂ ಯಕ್ಷಗಾನ ತಾಳಮದ್ದಳೆ ಅಭೂತ ಯಶಸ್ವಿಯಾಯಿತು.ಡ್ರೀಮ್ ರಿಕ್ರಿಯೇಷನ್ ಸಂಸ್ಥೆ ಸಮಾರಾಧನೆ ಹಾಗೂ…

Read More

ಎಸ್ಎಸ್ಎಲ್‌ಸಿ ಮರುಮೌಲ್ಯಮಾಪನ: ವಿಶ್ವದರ್ಶನ ವಿದ್ಯಾರ್ಥಿಗಳ ಅಂಕ ಹೆಚ್ಚಳ

ಯಲ್ಲಾಪುರ: ಎಸ್ಎಸ್ಎಲ್‌ಸಿ ಮರುಮೌಲ್ಯಮಾಪನದಲ್ಲಿ ವಿಶ್ವದರ್ಶನ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಅಂಕ ಹೆಚ್ಚಳವಾಗಿದ್ದು ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ರ‌್ಯಾಂಕ್ ಪಡೆದಿದ್ದು, ನಾಲ್ಕು ವಿದ್ಯಾರ್ಥಿಗಳು ತಾಲೂಕು ಮಟ್ಟದ ಟಾಪ್ ಟೆನ್ ರ‌್ಯಂಕಿಂಗ್ ನಲ್ಲಿ ಸ್ಥಾನ ಪಡೆದಿದ್ದಾರೆ. ಕುಮಾರಿ ಪ್ರಣತಿ ವಿ.ಮೆಣಸುಮನೆ 620…

Read More

ನೋವಿಲ್ಲದ ಕ್ಷಣಕ್ಕೆ ಕಾಯುತ್ತಿದ್ದರೆ, ಬದುಕು ಅಂತ್ಯ: ನೇಮಿಚಂದ್ರ 

 ಶಿರಸಿ: ನೋವಿಲ್ಲದ ಕ್ಷಣಕ್ಕೆ ಕಾಯುತ್ತಾ ಕುಳಿತರೆ ಬದುಕು ಮುಗಿದು ಹೋಗುತ್ತದೆ ಪ್ರತಿಭಾವಂತ, ಜನಪ್ರಿಯ ಲೇಖಕಿ ನೇಮಚಂದ್ರ ಹೇಳಿದರು.  ಅವರು  ಬೆಂಗಳೂರಿನ ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದ ಆಯೋಜನೆಯಲ್ಲಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ , ಅಂತರಾಷ್ಟ್ರೀಯ ಮಟ್ಟದ…

Read More

ಕಾರುಗಳ‌ ಮೇಲೆ ಉರುಳಿದ ಮರ : ಕಾರು ಜಖಂ

ದಾಂಡೇಲಿ: ನಗರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನಗರದ ಕೆ.ಸಿ ವೃತ್ತದ ಸಮೀಪದಲ್ಲಿ ಮರವೊಂದು ಧರೆಗುರುಳಿದ ಎರಡು ಕಾರುಗಳ ಮೇಲೆ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಶನಿವಾರ ಮಧ್ಯಾಹ್ನದಿಂದಲೇ ಸ್ಥಳೀಯ…

Read More

ಜೂ.11ರಿಂದ ಮುಂಗಾರು ಯಕ್ಷಸಂಭ್ರಮ

ಸಿದ್ದಾಪುರ: ತಾಲೂಕಿನ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಕವಲಕೊಪ್ಪದ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಮುಂಗಾರು ಯಕ್ಷಸಂಭ್ರಮ ಜೂ.11ರಿಂದ 13ರವರೆಗೆ ಮೂರು ದಿನಗಳ ಕಾಲ ಜರುಗಲಿದೆ. ಜೂ.11ರಂದು ಸಂಜೆ 6ಕ್ಕೆ…

Read More

ಪುಸ್ತಕ – ಮಸ್ತಕ ಜೊತೆಯಾಗಿರಲಿ: ವಿ.ಎನ್.ಭಂಡಾರಿ

ಕೊಂಕಣ ಸರಸ್ವತಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಆರಂಭೋತ್ಸವ ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸುವ “ಆರೋಂಭೋತ್ಸವ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ…

Read More

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆಗೈದ ಪತಿ: ಆಸ್ಪತ್ರೆಗೆ ದಾಖಲು

ದಾಂಡೇಲಿ : ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯಲ್ಲಿರುವ ಗಂಡನ ಮನೆಯಲ್ಲಿ ಗಂಡನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಮಹಿಳೆಯೋರ್ವಳನ್ನು ಆಕೆಯ ತಂದೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ ಘಟನೆ ನಡೆದಿದೆ. ದಾಂಡೇಲಿಯ ಆಜಾದ್ ನಗರದ ನಿವಾಸಿ ಪಕ್ರುಸಾಬ್ ಮೋಹಿದ್ದೀನ್ ಸಾಬ್…

Read More

51 ಸಸಿ ನೆಡುವ‌ ಮೂಲಕ ಮಗಳ ಜನ್ಮ ದಿನಾಚರಣೆ

ಪ್ರಕೃತಿ ಆರಾಧನೆ ಮೂಲಕ ಉತ್ತಮ ಸಂದೇಶ ಸಾರಿದ ದಂಪತಿ ದಾಂಡೇಲಿ : ಮಕ್ಕಳ‌‌ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿ, ಸಂಭ್ರಮಿಸುವುದು ವಾಡಿಕೆ. ಹಲವಾರು ಜನ ಅಕ್ಕಪಕ್ಕದ ಹೋಟೆಲಿಗೆ‌ ಹೋಗಿ ಮಕ್ಕಳ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರೇ, ಇನ್ನೂ ಬಹುತೇಕರು ಅಕ್ಕಪಕ್ಕದವರನ್ನು ಕರೆಸಿ ಇಪ್ಪತ್ತು…

Read More

ಧ್ಯಾನದಿಂದ ಆರೋಗ್ಯ ವೃದ್ಧಿ : ಬ್ರಹ್ಮರ್ಷಿ ಪ್ರೇಮನಾಥ ಜಿ.

ಅಂಕೋಲಾ: ಪ್ರತಿಯೊಬ್ಬರೂ ಇಂದಿನ ದಿನಗಳಲ್ಲಿ ಧ್ಯಾನ ಮಾಡುವುದರ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ಬೆಂಗಳೂರಿನ ಸೀನಿಯರ್ ಪಿರಮಿಡ್ ಮಾಸ್ಟರ್ ಬ್ರಹ್ಮರ್ಷಿ ಪ್ರೇಮನಾಥ ಜಿ. ಹೇಳಿದರು. ತಾಲೂಕಿನ ಕಲಾಭಾರತಿ ಟ್ರಸ್ಟ್ ಅಂಕೋಲಾ ವತಿಯಿಂದ ಖಾಸಗಿ ಹೋಟೆಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಧ್ಯಾನ…

Read More

ಪ್ರಾರಂಭೋತ್ಸವ- ಜಾಹೀರಾತು

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್ಪ್ರಧಾನ ಕಛೇರಿ, ಶಿರಸಿ (ಉ.ಕ.) ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಘೋಷಿಸಲ್ಪಟ್ಟಂತೆ ಮುಂಡಗೋಡ ತಾಲೂಕಿನ ಪಾಳಾದಲ್ಲಿ ಬ್ಯಾಂಕಿನ 54ನೇಯ ಶಾಖೆಯನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಶತಮಾನೋತ್ಸವ ಶಾಖೆಯಾಗಿ ಪ್ರಾರಂಭಿಸಲು ನಿಶ್ಚಯಿಸಲಾಗಿದೆ.…

Read More
Back to top