Slide
Slide
Slide
previous arrow
next arrow

ಜೂ.9ಕ್ಕೆ ಮೋದಿ‌ ಪ್ರಮಾಣ ವಚನ ಸ್ವೀಕಾರ: ಬಿಗಿ‌ ಬಂದೋಬಸ್ತ್

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂನ್ 9 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ನಾಯಕರಿಗೆ ವಿಶೇಷ ಕಾರ್ಯಕ್ರಮಗಳನ್ನು…

Read More

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಂಡೇಲಿಯ ಪುಟಾಣಿ ಅನೋಷ್

ವರದಿ : ಸಂದೇಶ್.ಎಸ್.ಜೈನ್ ದಾಂಡೇಲಿ: ಸಮಾಜದ ಬಗ್ಗೆ ಏನೆಂದು ಅರಿಯದ ಮುಗ್ಧ ಪುಟಾಣಿ ಇಂದು ಇಂಡಿಯ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ. ಇದೊಂದು ಅಸಾಮಾನ್ಯವಾದ ದೈತ್ಯ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು.…

Read More

ಜೋಯಿಡಾ ಬಿಜಿವಿಎಸ್ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಜೋಯಿಡಾ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾಂಡೇಲಿ – ಜೊಯಿಡಾ ತಾಲೂಕು ಹಾಗೂ ಬಿಜಿವಿಎಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಡಿ ಬಿಜಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು…

Read More

ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ಸೈನಿಕನಿಗೆ ಗೌರವ ಸನ್ಮಾನ

ದಾಂಡೇಲಿ : ಕಳೆದ 22 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತಮ್ಮೂರಿಗೆ ಮರಳಿದ ಬಾಳು ಅಶೋಕ್ ಪಾಟೀಲ್ ಅವರಿಗೆ ದಾಂಡೇಲಿ ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು. ಬಾಳು ಅಶೋಕ್ ಪಾಟೀಲ್…

Read More

ಕೃಷಿ ಭೂಮಿ ಮಾರಾಟಕ್ಕಿದೆ- ಜಾಹೀರಾತು

ಯಲ್ಲಾಪುರದಲ್ಲಿ ಕೃಷಿ ಭೂಮಿ ಮಾರಾಟಕ್ಕಿದೆ ಯಲ್ಲಾಪುರ ಪಟ್ಟಣದಿಂದ 1 ಕಿ.ಮೀ. ದೂರದಲ್ಲಿ 9.5 ಗುಂಟೆ ಕೃಷಿ ಭೂಮಿ ಮಾರಾಟಕ್ಕಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ರೆಸಿಡೆನ್ಸಿಯಲ್ ಅಥವಾ ಕಮರ್ಷಿಯಲ್ ಬಳಕೆಗೆ ಯೋಗ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: Tel:+919483490758 /Tel:+919741704311

Read More

ಜೂ.9ಕ್ಕೆ “ಹಳೆಬೇರು ಹೊಸ ಚಿಗುರು, ಮಟ್ಟು ತಿಟ್ಟಿನ ಮರುಹುಟ್ಟು” ಕಾರ್ಯಕ್ರಮ

ಶಿರಸಿ: ಸಂಪ್ರದಾಯ ಶಿರಸಿ, ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಹಾಗೂ ನಾದಾವಧಾನ ಕುಂದಾಪುರ ಅವರ ಸಹಯೋಗದಲ್ಲಿ “ಹಳೆಬೇರು ಹೊಸ ಚಿಗುರು, ಮಟ್ಟು ತಿಟ್ಟಿನ ಮರುಹುಟ್ಟು” ಎಂಬ ಕಲಾ ಕಾರ್ಯಕ್ರಮವನ್ನು ಜೂ.9ರಂದು ಸಂಜೆ 4 ಗಂಟೆಗೆ ನಗರದ ನೆಮ್ಮದಿ ಆವರಣದ…

Read More

ಶ್ರೀ ಹರಿದರ್ಶನ ತಾಳಮದ್ದಲೆ ಯಶಸ್ವಿ

ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರಿಂದ ಸಿದ್ದಾಪುರ ತಾಲೂಕು ಬಾಳೇಸರ ಶ್ರೀಕಾಂತ ಮಾ. ಹೆಗಡೆ ಇವರ ಮನೆಯಲ್ಲಿ ನಡೆಸಿದ ದೇವತಾ ಆರಾಧನೆಯ ಕಾರ್ಯಕ್ರಮದ ಅಂಗವಾಗಿ ಜೂ.6, ಗುರುವಾರ ಶ್ರೀ ಹರಿದರ್ಶನ (ಧರ್ಮಾಂಗದ) ಎಂಬ…

Read More

‘ಜಿಲ್ಲೆಯ ಪರಿಸರ ಸಂಪತ್ತು ಪ್ರವಾಸಿಗರ ಮುಖ್ಯ ಆಕರ್ಷಣೆ, ಅದನ್ನು ಉಳಿಸಬೇಕಾಗಿದೆ’

ಸಿದ್ದಾಪುರ : ನಮ್ಮ ತಾಲೂಕಿನಲ್ಲಿರುವ ನೈಸರ್ಗಿಕ ತಾಣವನ್ನು ನೋಡಲು ಹೊರ ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳಿಂದ ಬರುತ್ತಾರೆ ಎಂದರೆ ಅದಕ್ಕೆ ಕಾರಣವೆ ಇಲ್ಲಿನ ಪರಿಸರ ಸಂಪತ್ತು. ಇದನ್ನ ಇನ್ನಷ್ಟು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ…

Read More

ಪಿಎನ್‌ಬಿ ವ್ಯವಸ್ಥಾಪಕ ಅಬ್ದುಲ್ ಶೇಕ್ ಶಫಿ ವರ್ಗಾವಣೆ

ಶಿರಸಿ: ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ವ್ಯವಸ್ಥಾಪಕರಾದ ಅಬ್ದುಲ್ ಶೇಕ್ ಶಫಿ ಶಿರಸಿ ಬ್ರಾಂಚಿನಿಂದ ಸಿಕಂದರಾಬಾದ್‌ಗೆ ವರ್ಗಾವಣೆಗೊಂಡರು. ಇವರು ಸೇವಾ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ಬ್ಯಾಂಕಿನ ಎಲ್ಲಾ ಸಿಬ್ಬಂದಿಯವರು, ಗ್ರಾಹಕರು ಎಲ್ಲರೂ…

Read More

ಶ್ರೀನಿಕೇತನದಲ್ಲಿ ಪರಿಸರ ದಿನಾಚರಣೆ

ಶಿರಸಿ: ಇಲ್ಲಿನ ಇಸಳೂರಿನ ಶ್ರೀನಿಕೇತನ ಶಾಲೆಯ ಇಕೋ ಕ್ಲಬ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಬೆಣ್ಣೆ ಹಣ್ಣು ಹಾಗೂ ಮಾವಿನ ಸಸಿಗಳನ್ನು ನೆಟ್ಟು ಸಂತಸಪಟ್ಟರು. ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ಸಿಬ್ಬಂದಿಗಳ…

Read More
Back to top