Slide
Slide
Slide
previous arrow
next arrow

ಬೃಹತ್ ಮರ ಬಿದ್ದು ಬೈಕ್ ಸವಾರನಿಗೆ ಗಾಯ

ಹೊನ್ನಾವರ : ತಾಲೂಕಿನ ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಸವಾರರ ಮೇಲೆ ಬಿದ್ದಿದ್ದು ಅವಘಡದಲ್ಲಿ ಬೈಕ್ ಸವಾರ ಗಾಯಾಳುವಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ (52)…

Read More

ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕನ ಮೇಲೆ ಹಲ್ಲೆ: ದೂರು,‌ಪ್ರತಿದೂರು ದಾಖಲು

ಭಟ್ಕಳ: ಸಾಲ ವಸೂಲಿಗೆ ತೆರಳಿದ ಸೇಂಟ್ ಮಿಲಾಗ್ರೀಸ್ ಸಿಬ್ಬಂದಿ ಸಾಲಗಾರನಿಗೆ ಕೆಟ್ಟ ಶಬ್ದದಿಂದ ಬೈದು, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಭಟ್ಕಳದ ನೀಲಾವರ ಲಾಡ್ಜ್ ಎದುರಿನ ಚಾಲುಕ್ಯ ಬಸ್ ಕಚೇರಿಯಲ್ಲಿ ನಡೆದಿದೆ. ಭಟ್ಕಳದ ಚಾಲುಕ್ಯ ಬಸ್ ಕಚೇರಿಯ…

Read More

ಕಾಂಗ್ರೆಸ್ ಮುಖಂಡ ಜಿ.ಕೆ.ನಾಯ್ಕ ಬೇಡ್ಕಣಿ ನಿಧನ

ಸಿದ್ದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೇಡ್ಕಣಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಜಿ.ಕೆ.ನಾಯ್ಕ ಬೇಡ್ಕಣಿ ಗುರುವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುರುವಾರ ನಿಧನರಾಗಿದ್ದಾರೆ. ಬೇಡ್ಕಣಿಯ ಶನೇಶ್ವರ ದೇವಾಲಯದ ಅಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿ ಜತೆಗೆ…

Read More

ಪೋಸ್ಟ್‌ಮ್ಯಾನ್ ಮಂಜುನಾಥ್ ಹೆಗಡೆ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ

ಶಿರಸಿ : ದೂರು ಬಾರದೆ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ ಸಿಬ್ಬಂದಿ ಎಂದರೆ ಉತ್ತಮ ಸಿಬ್ಬಂದಿ ಎಂದಾಗಿದೆ. ೪೩ ವರ್ಷ ಯಾವುದೇ ದೂರುಗಳಿಲ್ಲದೇ ಸೇವೆ ಸಲ್ಲಿಸುವುದು ಎಂದಾದರೆ, ಅದೊಂದು ಅಪೂರ್ವ ಸೇವೆ, ಪ್ರಾಮಾಣಿಕ ಸೇವೆ. ಅವರ ಸೇವೆಯನ್ನು ಗೌರವಿಸುತ್ತೇವೆ. ಇಂತಹ…

Read More

ತುರ್ತು ಶಸ್ತ್ರಚಿಕಿತ್ಸೆ ಮೂಲಕ ಶ್ವಾನಕ್ಕೆ ಮರುಜೀವ ನೀಡಿದ ಡಾ.ಪಿ.ಎಸ್.ಹೆಗಡೆ

ಶಿರಸಿ: ಕೀವು ತುಂಬಿ ಮಾಮೂಲಿಗಿಂತ 25ಕ್ಕೂ ಹೆಚ್ಚುಪಟ್ಟು ದೊಡ್ಡದಾಗಿ ಊದಿಕೊಂಡಿದ್ದ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶ್ವಾನವೊಂದಕ್ಕೆ ಮರುಜೀವ ನೀಡಿದ ಘಟನೆ ವರದಿಯಾಗಿದೆ. ಹೃದಯ ಸಂಬಂಧಿ ಖಾಯಿಲೆ, ವಯೋಸಹಜ ಸಮಸ್ಯೆ, ಇವೆರಡರ ಮಧ್ಯೆ ಕೀವು ತುಂಬಿದ ಗರ್ಭಕೋಶವನ್ನು ತೆಗೆಯಲೇಬೇಕಾದ…

Read More

ಜಿಲ್ಲೆಯ ಮಾಜಿ ಸೈನಿಕರು, ಅಶಕ್ತರಿಗೆ ಭೂಮಿ ಒದಗಿಸಲು ಕ್ರಮ: ಡಿಸಿ ಮಾನಕರ್

ಕಾರವಾರ: ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕುಗಳ ತಹಸೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ…

Read More

ಹೆಣ್ಣಾಗಿ ಹುಟ್ಟಿದವಳು.. ಹಣ್ಣು ಮಾರಿ ಬದುಕಿದವಳು.. ಮೈಮೇಲೆ ಮನೆ ಬಿದ್ದು ಮಣ್ಣಾದಳು..

ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ.ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್‌ದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮೇಲೆ ಅವರು ವಾಸವಾಗಿದ್ದ ಮಣ್ಣಿನ ಮನೆಯ ಗೋಡೆ…

Read More

ಸೇಫ್ ಸ್ಟಾರ್ ಸೌಹಾರ್ದದಿಂದ ಹಣಕಾಸು ನೆರವು

ಹೊನ್ನಾವರ: ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪ್ರಧಾನ ಕಛೇರಿ ಹೊನ್ನಾವರ(ಉ.ಕ) ಉತ್ತರಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಸೇರಿ ಒಟ್ಟೂ 17 ಶಾಖೆಗಳನ್ನು ಒಳಗೊಂಡಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ಶಾಖಾ ವ್ಯಾಪ್ತಿಯಲ್ಲಿ…

Read More

ಕುರುಡು ಕಾಂಚಾಣಕ್ಕೆ ಹೈನುಗಾರರು ಒಲಿಯಲ್ಲ;ಅಭಿವೃದ್ಧಿಯಲ್ಲಿ ಗೆಲುವಿದೆ; ಸುರೇಶ್ಚಂದ್ರ ಕೆಶಿನ್ಮನೆ

ಸ್ವಾರ್ಥಕ್ಕಾಗಿ ಕಾಣದ ಕೈ ರಾಜಕಾರಣಕ್ಕೆ ಆಕ್ಷೇಪ | ಮತದಾರರ ಮೇಲೆ ವಿಶ್ವಾಸವಿದೆ ಎಂದ ಕೆಶಿನ್ಮನೆ ಶಿರಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಅಮಿಷ, ಆಸೆಗಳಿಗೆ ಬಲಿಯಾಗದೇ, ಹಾಲು ಸಂಘಗಳ ಸರ್ವಾಂಗೀಣ ಅಭಿವೃದ್ಧಿ ಸಮಸ್ತ ಹೈನುಗಾರರ ಹಿತಕಾಪಾಡುವ ಆಶಯವನ್ನು…

Read More

ಇಂದು ಹಲಸು ಮತ್ತು ಮಲೆನಾಡು ಮೇಳ: ವಿಚಾರ ಸಂಕಿರಣ

ಶಿರಸಿ: ಉತ್ತರ ಕನ್ನಡ ಸಾವಯುವ ಒಕ್ಕೂಟ, ತೋಟಗಾರಿಕಾ ಇಲಾಖೆ, ಜೀವ ವೈವಿಧ್ಯಮಂಡಳಿ ತಾಲೂಕ ಪಂಚಾಯತ್ ಶಿರಸಿ ಹಾಗೂ ವನಸ್ತ್ರಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜೂನ್ 29 ಹಾಗೂ 30 ಜೂನ್ ಶನಿವಾರ ಹಾಗೂ ಭಾನುವಾರದಂದು ಹಲಸು ಮತ್ತು ಮಲೆನಾಡ ಮೇಳ…

Read More
Back to top