ಬನವಾಸಿ: ‘ಅಂಜಲಿಗೆ ರಾಜಕಾರಣ ಬರಲ್ಲ’ ಎಂದಿರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರಿಗೆ ಕ್ಷೇತ್ರದ ಜನರೇ ಮೇ 7ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದರು. ಬನವಾಸಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್…
Read MoreMonth: April 2024
ಹಿಂದುತ್ವದ ಬಗ್ಗೆ ಬಿಜೆಪಿಗರು ಬಹಿರಂಗ ಚರ್ಚೆಗೆ ಬರಲಿ: ಮಂಕಾಳ ವೈದ್ಯ ಸವಾಲು
ಮುಂಡಗೋಡ: ಮಠ- ಮಂದಿರ ಕಟ್ಟೋರು, ಹಿಂದುತ್ವ ಉಳಿಸಿದ್ದು ನಾವು. ಬಿಜೆಪಿಗರದ್ದು ಕೇವಲ ಬಾಯಿಮಾತಿನ ಹಿಂದುತ್ವ. ಅವರು ಬೇಕಿದ್ದರೆ ಹಿಂದುತ್ವದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ರಾಜಕಾರಣದಲ್ಲಿ ಧರ್ಮವಲ್ಲ, ಮತದಾರರಿಗೆ ಸ್ಪಂದನೆ ನೀಡುವವರು ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
Read Moreವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳ, ಮುನ್ನೆಚ್ಚರಿಕೆ ವಹಿಸಲು ಡಿಸಿ ಸೂಚನೆ
ಕಾರವಾರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಏ.26ರ ವರೆಗೆ ಬಿಸಿಲಿನ ಜಳವು 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವುದರಿಂದ ಸಾರ್ವಜನಿಕರು ಈಗಿರುವ ಉಷ್ಣತೆಕ್ಕಿಂತ ಹೆಚ್ಚಿನ ಉಷ್ನತೆಯನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಉಷ್ಣತೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು…
Read Moreದಿ.ಆರ್.ಎನ್.ಹೆಗಡೆ ‘ಸಾರ್ಥಕ ಸೇವೆಗೆ ಅಭಿಮಾನದ ನುಡಿ ನಮನ’
ಕುಮಟಾ: ಆರ್.ಎನ್ ಹೆಗಡೆಯವರು ನಮ್ಮ ಜೊತೆಗೆ ಇಲ್ಲ ಎಂಬುದು, ನನಗೆ ಬೆನ್ನು ಮೂಳೆಯೇ ಮುರಿದ ಅನುಭವವಾಗಿದೆ ಎಂದು ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ ಭಟ್ಟ ಹೇಳಿದರು. ಅವರು ತಾಲೂಕಿನ ಗೋಗ್ರೀನ್ ಸಭಾಭವನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನದ…
Read Moreಮೊಬೈಲ್ ಕಳೆದಿದೆ- ಜಾಹೀರಾತು
ಮೊಬೈಲ್ ಕಳೆದಿದೆ. ಸಲ್ಲಪ್ಪ ಕೆರಿಯಾ ನಾಯ್ಕ್ ಹುಕ್ಕಳೆಬೈಲ್ ಇವರ ರೆಡ್‌ಮಿ ಮೊಬೈಲ್ ಮಂಜುಗುಣಿ ಮಹಾರಥೋತ್ಸವದ ದಿನ ಸೇವೆಯಲ್ಲಿ ತೊಡಗಿದ್ದಾಗ ರಥದ ಆಸುಪಾಸಿನಲ್ಲಿ ಕಳೆದಿರುತ್ತದೆ.. ಸಿಕ್ಕವರು ದಯಮಾಡಿ ಮಂಜುಗುಣಿ ದೇವಸ್ಥಾನದ ಕಾರ್ಯಾಲಯಕ್ಕೆ ಅಥವಾ ಕೆಳಗಿನ ನಂಬರ್‌ಗೆ ಸಂಪರ್ಕಿಸಲು ಕೋರಿದೆ. ಸಂಪರ್ಕ:Tel:+918277419657
Read Moreಶಿರಸಿಯ ಗೌರಿ ನಾಯ್ಕ್ ಮುಡಿಗೆ ‘ಅಕ್ಕ ಪ್ರಶಸ್ತಿ’
ಶಿರಸಿ: ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಲಿಂಗೈಕ್ಯ ವಿರಕ್ತ ಮಹಾಸ್ವಾಮಿಗಳವರ 31ನೇ ಸ್ಮರಣೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಉತ್ಸವ ಪ್ರಯುಕ್ತ ಸಾಧಕ ಮಹಿಳೆಯರಿಗೆ ನೀಡುವ ‘ಅಕ್ಕ ಪ್ರಶಸ್ತಿ’ ಪ್ರದಾನ ಸಮಾರಂಭವು ಏಪ್ರಿಲ್ 23ರಂದು ಜರುಗಿತು.…
Read Moreದೇವಾಲಯಗಳಲ್ಲಿ ಧಾರ್ಮಿಕ ಕಾರ್ಯ ನಡೆದಷ್ಟು ಊರು ಸುಭಿಕ್ಷ: ಸ್ವರ್ಣವಲ್ಲೀ ಶ್ರೀ
ಯಲ್ಲಾಪುರ: ದೇವಾಲಯವು ಊರಿನ ಹೃದಯ ಇದ್ದಂತೆ. ಹೃದಯವು ಮನುಷ್ಯನ ದೇಹದ ರಕ್ತವನ್ನು ಶುದ್ದೀಕರಿಸಿ ಆರೋಗ್ಯವನ್ನು ಕಾಪಾಡುವಂತೆ, ದೇವಾಲಯಗಳು ಚಿಂತೆ,ಬೇಸರ ಮುಂತಾದವುಗಳಿಂದ ಕೂಡಿರುವ ಭಕ್ತರ ಅಶುದ್ಧ ಮನಸ್ಸುಗಳನ್ನು ಶುದ್ಧಗೊಳಿಸುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ…
Read Moreಕಾಂಗ್ರೆಸ್ ಸರಕಾರದಿಂದ ದೇಶದ್ರೋಹಿಗಳಿಗೆ ಪ್ರೋತ್ಸಾಹ; ಮಾಜಿ ಶಾಸಕ ಸುನೀಲ್ ನಾಯ್ಕ ಆರೋಪ
ಭಟ್ಕಳ: ನೇಹಾ ಕೊಲೆ ಪ್ರಕರಣದಲ್ಲಿ ವಿಡಿಯೋ ಚಿತ್ರೀಕರಣ ಸಿಗದಿದ್ದರೆ ಕಾಂಗ್ರೆಸ್ ಕೊಲೆ ಅಲ್ಲ ಅದು ಸಹಜ ಸಾವು ಎನ್ನುತ್ತಿತ್ತು ಎಂದು ಬಿಜೆಪಿ ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದ್ದಾರೆ. ಅವರು ಭಟ್ಕಳ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ…
Read Moreಉದ್ಯೋಗಾವಕಾಶ: ಜಾಹೀರಾತು
ಅತಿಥಿ ಶಿಕ್ಷಕರು ಬೇಕಾಗಿದ್ದಾರೆ.! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳಿಗೆ ಬೋಧನೆ ಮಾಡಲು ಉತ್ತಮ ಜ್ಞಾನ ಮತ್ತು ಅನುಭವ ಹೊಂದಿದ ಸ್ಥಳೀಯ ಅತಿಥಿ ಶಿಕ್ಷಕರು (Visiting Guest Faculty) ಬೇಕಾಗಿದ್ದಾರೆ. Subject : Reasoning & Aptitude Maths,…
Read Moreಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
ಕುಂದಾಪುರ: ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ತಮ್ಮ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ, ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ…
Read More