Slide
Slide
Slide
previous arrow
next arrow

ಏ.14ರಿಂದ ಯಕ್ಷಗಾನ ತರಬೇತಿ ಶಿಬಿರ

300x250 AD

ಶಿರಸಿ: ಯಕ್ಷಸಿರಿ ಯಕ್ಷಗಾನ ಮತ್ತು ಸಾಂಸ್ಕೃತಿಕ ವೇದಿಕೆ ಮೆಣಸಿ ಇವರು ಶಾಲಾ ಮಕ್ಕಳಿಗಾಗಿ ಯಕ್ಷಗಾನ  ತರಬೇತಿ ಬೇಸಿಗೆ ಶಿಬಿರವನ್ನು ಏ.14 ರಿಂದ ಮೆಣಸಿಯ ಕಡೆಮನೆ ಕಟ್ಟೆ ಶಾಲೆಯಲ್ಲಿ ಆಯೋಜಿಸಿದ್ದಾರೆ. ಕಳೆದ 12 ವರ್ಷದಿಂದ ಈ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಅನೇಕ ಮಕ್ಕಳಲ್ಲಿ ಯಕ್ಷಗಾನದ ಕುರಿತಾದ ಅರಿವನ್ನು ಮೂಡಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವ ಉದ್ದೇಶ ಇವರದ್ದಾಗಿದ್ದು, ಆಸಕ್ತರು ಶಿಬಿರದಲ್ಲಿ ಪಾಲ್ಗೊಳ್ಳಲು ಆಯೋಜಕರು ಪತ್ರಿಕಾ ಹೇಳಿಕೆ ಮೂಲಕವಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿTel:+919481048634 ಈ ಸಂಖ್ಯೆಗೆ ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top